ETV Bharat / sitara

ಹಸೆಮಣೆ ಏರಿದ ತಮಿಳು ಹಾಸ್ಯನಟ ಯೋಗಿ ಬಾಬು - ಹಸೆಮಣೆ ಏರಿದ ತಮಿಳು ಹಾಸ್ಯನಟ ಯೋಗಿ ಬಾಬು

ಹಾಸ್ಯನಟ ಯೋಗಿ ಬಾಬು ಇಂದು ಮಂಜು ಭಾರ್ಗವಿ ಜೊತೆ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ತಿರುತನಿಯಲ್ಲಿರುವ ಮುರುಗನ ದೇವಸ್ಥಾನದಲ್ಲಿ ಯೋಗಿ ಬಾಬು ಮದುವೆಯಾಗಿದ್ದಾರೆ.

Yogi Babu Ties the Knot with Manju Bhargavi
ಹಸೆಮಣೆ ಏರಿದ ತಮಿಳು ಹಾಸ್ಯನಟ ಯೋಗಿ ಬಾಬು
author img

By

Published : Feb 5, 2020, 3:12 PM IST

ತಮಿಳು ಹಾಸ್ಯನಟ ಯೋಗಿ ಬಾಬು ಇಂದು ಮಂಜು ಭಾರ್ಗವಿ ಜೊತೆ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ತಿರುತನಿಯಲ್ಲಿರುವ ಮುರುಗನ ದೇವಸ್ಥಾನದಲ್ಲಿ ಯೋಗಿ ಬಾಬು ಮದುವೆಯಾಗಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭಕ್ಕೆ​ ಯೋಗಿ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಿದ್ದಾರೆ.

  • இன்று காலை (05.02.2020) எனது குலதெய்வ கோவிலில் வைத்து #மஞ்சுபார்கவிக்கும் எனக்கும் திருமணம் நடைபெற்றது என்பதை அனைவருக்கும் மகிழ்ச்சியுடன் தெரிவித்துக் கொள்கிறேன்.
    வரும் மார்ச் மாதம் சென்னையில் வரவேற்பு நிகழ்ச்சி நடைபெறவுள்ளது. pic.twitter.com/B1lChJFimd

    — Yogi Babu (@iYogiBabu) February 5, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಯೋಗಿ ಬಾಬು, ಇಂದು ಬೆಳಗ್ಗೆ ನನ್ನ ಮತ್ತು ಮಂಜು ಭಾರ್ಗವಿ ಮದುವೆಯಾಗಿದೆ. ನನ್ನ ಕುಲದೇವರ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ. ಇದೇ ಮಾರ್ಚ್‌ನಲ್ಲಿ ಮುಂಬೈನಲ್ಲಿ ರಿಸಪ್ಶನ್ ಮಾಡುವುದಾಗಿ ತಿಳಿಸಿದ್ದಾರೆ.

ಸಿನಿಮಾ ಕೆಲಸಗಳಲ್ಲಿ ಮುಳುಗಿರುವ ಯೋಗಿ ಪ್ರತಿ ದಿನ ಮೂರು ಶಿಫ್ಟ್​​ಗಳಲ್ಲಿ ಕೆಲಸ ಮಾಡ್ತಾರಂತೆ. ಇದರಿಂದಾಗಿ ಸದ್ಯ ಆರತಕ್ಷತೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ರಿಂದ ಮಾರ್ಚ್​​ನಲ್ಲಿ ಆರತಕ್ಷತೆ ಮಾಡಿಕೊಳ್ಳುವುದಾಗಿ ಯೋಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.