ETV Bharat / sitara

ಮೂರನೇ ವರ್ಷಕ್ಕೆ ಕಾಲಿಟ್ಟ 'ಲಕ್ಕಿ' ದಾಂಪತ್ಯ ಜೀವನ - ಯಶ್​​ ಮತ್ತು ರಾಧಿಕಾ ಪಂಡಿತ್​​ ಮದುವೆ ವಾರ್ಷಿಕೋತ್ಸವ

ಇಂದಿಗೆ ರಾಧಿಕಾ ಮತ್ತು ಯಶ್​​​ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ ಮೂರು ವರ್ಷಗಳು ಗತಿಸಿವೆ. 2016 ಡಿಸೆಂಬರ್​​ 9ರಂದು ಈ ಕ್ಯೂಟ್​​​ ಜೋಡಿ ಸಪ್ತಪದಿ ತುಳಿದು ಹಸೆಮಣೆ ಏರಿತ್ತು.

yash wedding anniversary
ಮೂರನೇ ವರ್ಷಕ್ಕೆ ಕಾಲಿಟ್ಟ 'ಲಕ್ಕಿ' ದಾಂಪತ್ಯ ಜೀವನ
author img

By

Published : Dec 9, 2019, 10:22 AM IST

ಸ್ಯಾಂಡಲ್​ವುಡ್​ನ ಕ್ಯೂಟ್​​ ಫ್ಯಾಮಿಲಿ ಪೈಕಿ ರಾಕಿಂಗ್​​ ಸ್ಟಾರ್​​​ ಯಶ್​​ ಮತ್ತು ರಾಧಿಕಾ ಪಂಡಿತ್​​ ಮೊದಲ ಸಾಲಿನಲ್ಲಿಯೇ ನಿಲ್ಲುತ್ತಾರೆ. ಇನ್ನು ರಾಕಿಂಗ್​​​​​ ದಂಪತಿಗೆ ಈ ವರ್ಷದ ಕೊನೆ ಒಂಥರಾ ಲಕ್ಕಿ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಒಂದು ಕಡೆ ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ, ಮತ್ತೊಂದು ಕಡೆ ಐರಾ ಹುಟ್ಟುಹಬ್ಬ, ಇದೀಗ ಮದುವೆ ವಾರ್ಷಿಕೋತ್ಸವ.

ಹೌದು, ಇಂದಿಗೆ ರಾಧಿಕಾ ಮತ್ತು ಯಶ್​​​ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ ಮೂರು ವರ್ಷಗಳು ಗತಿಸಿವೆ. 2016 ಡಿಸೆಂಬರ್​​ 9ರಂದು ಈ ಕ್ಯೂಟ್​​​ ಜೋಡಿ ಸಪ್ತಪದಿ ತುಳಿದು ಹಸೆಮಣೆ ಏರಿತ್ತು.

ಇದೀಗ ತಮ್ಮ ಮದುವೆ ದಿನವನ್ನು ನೆನಪಿಸಿಕೊಂಡು ತಮ್ಮ ಪತಿಗೆ ವಿಶ್​​ ಮಾಡಿರುವ ರಾಧಿಕಾ ಪಂಡಿತ್​​​, ನಾವು ಮದುವೆಯಾಗಿ ಮೂರು ವರ್ಷಗಳು ಕಳೆದಿವೆ. ಆದ್ರೆ ನಮ್ಮ ನಡುವೆ ಇರುವ ಸಂಬಂಧ ತುಂಬಾ ವರ್ಷಗಳದ್ದು ಎಂದು ಬರೆದಿದ್ದಾರೆ. ಅಲ್ಲದೆ ತಮ್ಮ ಹಳೆಯ ಫೋಟೋ ಒಂದನ್ನು ಶೇರ್​​ ಮಾಡಿದ್ದಾರೆ.

Intro:Body:

khaali

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.