ETV Bharat / sitara

ಚರ್ಚೆಗೆ ಕಾರಣವಾಯ್ತು ದರ್ಶನ್ ಟ್ವೀಟ್​​.. ಯಾವ ಸೆಲಬ್ರಿಟಿಗೆ ಚಾಲೆಂಜ್ ಮಾಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್​​..? - undefined

'ಕುರುಕ್ಷೇತ್ರ' ಆಡಿಯೋ ಬಿಡುಗಡೆ ಪಾಸ್​​ನಲ್ಲಿ ದರ್ಶನ್ ಫೋಟೋ ಇಲ್ಲ ಎಂಬ ವಿಚಾರ 2 ದಿನಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ದರ್ಶನ್ ಇಂದು ಮಾಡಿರುವ ಟ್ವೀಟ್ ಒಂದು ಸ್ಯಾಂಡಲ್​ವುಡ್​​​​​ನಲ್ಲಿ ಚರ್ಚೆಗೆ ಕಾರಣವಾಗಿದೆ.

ಚಾಲೆಂಜಿಂಗ್ ಸ್ಟಾರ್
author img

By

Published : Jul 2, 2019, 10:17 AM IST

Updated : Jul 2, 2019, 12:36 PM IST

ಜುಲೈ 7ರಂದು ಕನ್ನಡದ ಬಹುನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ಆಡಿಯೋ ಬಿಡುಗಡೆಯಾಗುತ್ತಿದೆ. ಕಾರ್ಯಕ್ರಮದ ಪಾಸ್ ಮೇಲೆ ದರ್ಶನ್ ಫೋಟೋ ಇಲ್ಲ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಕೋಪಗೊಂಡಿದ್ದರು. ಸ್ವತ: ದರ್ಶನ್ ಮಧ್ಯೆ ಬಂದು ಈ ವಿಚಾರವನ್ನು ತಿಳಿಗೊಳಿಸಿದ್ದರು.

  • ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ
    ನಿಮ್ಮ ದಾಸ ದರ್ಶನ್

    — Darshan Thoogudeepa (@dasadarshan) July 2, 2019 " class="align-text-top noRightClick twitterSection" data=" ">

ಆದರೆ, ಇಂದು ದರ್ಶನ್ ಮಾಡಿರುವ ಟ್ವೀಟ್ ಒಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಚಾಲೆಂಜಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ನಟ ದರ್ಶನ್ ಬೇರೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಾಡುತ್ತಿದ್ದಾರೆ. ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರೇ ಹೇಳಿಕೊಂಡಿದ್ದಾರೆ. 'ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಒಪನ್ ಚಾಲೆಂಜ್, ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ, ಬಂದಾಗ ಎಲ್ಲಾನೂ ತಿಳಿಸುತ್ತೇನೆ, ನಿಮ್ಮ ದಾಸ ದರ್ಶನ್' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

darshan
'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್​

ದರ್ಶನ್ ಅವರ ಟ್ವೀಟ್ ನೋಡಿದ ನಂತರ ಸ್ಯಾಂಡಲ್​ವುಡ್​​​ನಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ವಿಷಯ ಏನೆಂದು ತಿಳಿಯಲು ಮಧ್ಯಾಹ್ನದವರೆಗೂ ಕಾಯಲೇಬೇಕು. ಕುರುಕ್ಷೇತ್ರದ ಧುರ್ಯೋಧನ ಯಾವ ಸೆಲೆಬ್ರಿಟಿ ವಿರುದ್ಧ ಯಾವ ರೀತಿ ತೊಡೆ ತಟ್ಟಲು ಸಿದ್ಧರಿದ್ದಾರೋ ಕಾದು ನೋಡಬೇಕು.

ಯಾವ ಸೆಲೆಬ್ರಿಟಿ ವಿರುದ್ದ ತೊಡೆತಟ್ಟುತಾನೆ ಈ ದುರ್ಯೊಧನ.‌ನಿಜವಾಗ್ಲು "ಕುರುಕ್ಷೇತ್ರ" ವಾಗುತ್ತ ಸ್ಯಾಂಡಲ್ ವುಡ್..!!!!

ಸ್ಯಾಂಡ್ ಲ್ ವುಡ್ ನ ಲ್ಲಿ "ಚಾಲೆಂಜಿಂಗ್ ಸ್ಟಾರ್ "ಅಂತಾನೇ ಫೇಮಸ್ಸ್ ಆಗಿರೋ ದಚ್ಚು ಈಗ ಒಪಬ್ ಚಾಲೆಂಜ್ ಹಾಕೋದಕ್ಕೆ ರೆಡಿಯಾಗಿದ್ದಾರೆ.ಇನ್ನೂ ಈ ವಿಷಮಷ್ಯವನ್ನು ದಾಸ ನೇ ತನ್ನ ಫೇಸ್ ಬುಕ್ ಮೂಲಕತಿಳಿಸಿದ್ದಾರೆ. ಒಬ್ಭ‌ ಸೆಲೆಬ್ರಿಟಿ ಯಿಂದ ಇನ್ನೋಬ್ಬ ಸೆಲೆಬ್ರಿಟಿಗೆ ಒಪನ್ ಚಾಲೆಂಜ್ ಮಧ್ಯಾಮನ ಫೇಸ್ ಬುಕ್ ಲೈವ್ ಬರ್ತೀನ್ ಅಂತಾ ಪೋಸ್ಟ್ ಹಾಕಿರುವ ದಚ್ಚು ,ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದಾರೆ, ಯಾವ ಸೆಲೆಬ್ರಿಟಿಗೆ ದಚ್ಚು ಚಮಕ್ ಕೊಡ್ತಾರೆ ಗೊತ್ತಿಲ್ಲ.ಅದ್ರೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಿ ಬಾಸ್ ಫೋಟೋ ಇಲ್ಲದ ಕಾಣ. ಯಜಮಾನನ ಭಕ್ತಗಣ ನಿರ್ಮಾಪಕ‌ ಮುನಿರತ್ನಂ ವಿರುದ್ದ ಗುಡುಗಿದ್ರು.ಇದನ್ನರಿತ ದಚ್ಚು ಅಭಿಮಾನಿಬಳಗವನ್ನು ಸಮಾಧಾನ ಪಡಿಸಿದ್ರು.
ಈಗ ದುರ್ಯೋಧನ ಯಾವ ಸೆಲೆಬ್ರಿಟಿ ವಿರುದ್ದ ತೋಡೆ ತಟ್ಟುತ್ತಾರೆ ಗೊತ್ತಿಲ್ಲ?...

ಸತೀಶ ಎಂಬಿ
Last Updated : Jul 2, 2019, 12:36 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.