ETV Bharat / sitara

ಮಜಾ ಭಾರತ ಖ್ಯಾತಿಯ ಆರಾಧನಾ ಭಟ್​ಗೆ ವಿವೇಕ್​ ಪುರಸ್ಕಾರ - vivek award to aradhan bhutt

ಮಜಾ ಭಾರತ ಖ್ಯಾತಿಯ ಆರಾಧನಾ ಭಟ್ ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವಿವೇಕ್ ಪುರಸ್ಕಾರ ನೀಡಿ ಗೌರವಿಸಲಾಯಿತು.

vivek award to aradhan bhutt
ಮಜಾಭಾರತ ಖ್ಯಾತಿಯ ಆರಾಧನಾ ಭಟ್​ಗೆ ಒಲಿಯಿತು ವಿವೇಕ್ ಪುರಸ್ಕಾರ
author img

By

Published : Jan 14, 2020, 10:32 AM IST

ಮೂಡಬಿದಿರೆಯಲ್ಲಿ ನಡೆದ ವಿವೇಕ ಜಯಂತಿಯಂದು ಜವನೆರ್ ಬೆದ್ರ ತಂಡದಿಂದ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಮಜಾ ಭಾರತ ಖ್ಯಾತಿಯ ಆರಾಧನಾ ಭಟ್​​ಗೆ ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವಿವೇಕ್ ಪುರಸ್ಕಾರ ನೀಡಿ ಗೌರವಿಸಲಾಯಿತು.

vivek award to aradhan bhutt
ಮಜಾಭಾರತ ಖ್ಯಾತಿಯ ಆರಾಧನಾ ಭಟ್​ಗೆ ಒಲಿಯಿತು ವಿವೇಕ್ ಪುರಸ್ಕಾರ

ಬಾಲ ನಟಿಯಾಗಿರುವ ಆರಾಧನಾ ಸಮಾಜಮುಖಿ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರದಿರಲಿ ಬದುಕು ಸಂಸ್ಥೆಯ ಮೂಲಕ ಸಮಾಜದ ಆಸಕ್ತರಿಗೆ, ಬಡವರಿಗೆ, ಹಿಂದುಳಿದವರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.

ಮಜಾ ಭಾರತ ಖ್ಯಾತಿಯ ಆರಾಧನಾ ಭಟ್​ಗೆ ಒಲಿಯಿತು ವಿವೇಕ್ ಪುರಸ್ಕಾರ

ಚಿಕ್ಕ ವಯಸ್ಸಿನಲ್ಲೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆಯನ್ನು ಪರಿಗಣಿಸಿ ಇವರಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.

Intro:ಮೂಡುಬಿದಿರೆ

ಮೂಡಬಿದಿರೆಯಲ್ಲಿ ನಡೆದ ವಿವೇಕ ಜಯಂತಿಯಂದು ಜವನೆರ್ ಬೆದ್ರ ತಂಡದಿಂದ ಮೂಡುಬಿದಿರೆಯ ಸಮಾಜಮಂದಿರದಲ್ಲಿ ಯುವ ಪ್ರತಿಭೆ ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಅವರ ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವಿವೇಕ್ ಪುರಸ್ಕಾರ ನೀಡಿ ಗೌರವಿಸಲಾಯಿತು.Body:ಬಾಲ ನಟಿಯಾಗಿರುವ ಆರಾಧನಾ ರವರು ಸಮಾಜಮುಖಿ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆರದಿರಲಿ ಬದುಕು ಸಂಸ್ಥೆಯ ಮೂಲಕ ಸಮಾಜದ ಆಶಕ್ತರಿಗೆ,ಬಡವರಿಗೆ,ಹಿಂದುಳಿದವರಿಗೆ ನೆರವಿನ ಹಸ್ತವನ್ನು ಚಾಚುತ್ತಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆಯನ್ನು ಪರಿಗಣಿಸಿ ಅರ್ಹವಾಗಿಯೇ ಇವರಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿದೆ.Conclusion:ಫೋಟೋ,ವೀಡಿಯೋ ಹಾಕಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.