ಇಂದು ಸ್ಯಾಂಡಲ್ ವುಡ್ನ "ತ್ರಿಮಿಕ್ರಮ" ಜೂನಿಯರ್ ಕ್ರೇಜಿಸ್ಟಾರ್ ವಿಕ್ರಮ್ಗೆ ಹುಟ್ಟು ಹಬ್ಬದ ಸಂಭ್ರಮ. ಈಗಾಗಲೇ ಗ್ರಾಂಡ್ ಆಗಿ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿರುವ ವಿಕ್ರಂ ಮೊದಲ ಚಿತ್ರ ರಿಲೀಸ್ ಆಗೋಕು ಮುನ್ನವೇ ಫ್ಯಾನ್ಸ್ ಫಾಲೋ ಹೊಂದಿರುವ ವಿಕ್ಕಿ"ತ್ರಿವಿಕ್ರಮ" ಚಿತ್ರದ ಮೂಲಕ ಖದರ್ ತೋರಿಸೋಕೆ ರೆಡಿಯಾಗಿದ್ದಾರೆ.
ಅಲ್ಲದೇ ಇಂದು ತ್ರಿವಿಕ್ರಮ ಚಿತ್ರತಂಡ ಶೂಟಿಂಗ್ ಸೆಟ್ನಲ್ಲೇ ವಿಕ್ರಂ ಬರ್ತ್ ಡೇ ಸೆಲೆಬ್ರೇಟ್ ಮಾಡಿದೆ. ಕೊರೊನಾದಿಂದ ವಿಕ್ಕಿ ಬರ್ತ್ ಡೇ ಸಿಂಪಲ್ ಆಗಿದ್ದರೂ ಕಲರ್ ಪುಲ್ ಆಗಿ ಸೆಲೆಬ್ರೇಟ್ ಮಾಡಿದೆ.
![Vikram Ravichandhran](https://etvbharatimages.akamaized.net/etvbharat/prod-images/8446072_169_8446072_1597630055190.png)
ಇನ್ನು ವಿಕ್ರಂ ಹುಟ್ಟು ಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ "ತ್ರಿವಿಕ್ರಮ" ಚಿತ್ರದ ಟೀಸರ್ ಲಾಂಚ್ ಮಾಡಿದ್ದು, ಕ್ರೇಜಿಸ್ಟಾರ್ ಕ್ಲಾಸ್ ಆದರೆ ಜೂನಿಯರ್ ಕ್ರೇಜಿಸ್ಟಾರ್ ,ಕ್ಲಾಸ್ ಮಾಸ್ ಎರಡಕ್ಕೂ ಸೈ ಎಂದಿದ್ದಾರೆ.