ಮುಂಬೈ: ನಿರ್ದೇಶಕ ಪುರಿ ಜಗನ್ನಾಥ್ ಅವರ ಮುಂಬರುವ 'ಪ್ಯಾನ್-ಇಂಡಿಯಾ' ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಈ ಕುರಿತು ಚಿತ್ರ ನಿರ್ಮಾಪಕ ಕರಣ್ ಜೋಹರ್ ಟ್ವೀಟ್ ಮಾಡಿದ್ದು, ಮುಂಬರುವ ಚಿತ್ರದ ಶೂಟಿಂಗ್ಗೆ ಎಲ್ಲರಿಗೂ ಸ್ವಾಗತ ಹಾಗೂ ಈ ಚಿತ್ರ ಒಳ್ಳೆ ಥ್ರಿಲ್ ನೀಡಲಿದೆ ಎಂದು ಬರೆದುಕೊಂಡಿದ್ದಾರೆ.
-
Welcoming the stunning @ananyapandayy for our Pan-India venture with @TheDeverakonda, directed by @purijagan! @Charmmeofficial @apoorvamehta18
— Karan Johar (@karanjohar) February 20, 2020 " class="align-text-top noRightClick twitterSection" data="
It's going to be a thrilling ride!😃@PuriConnects #PCfilm#AnanyaPandayVijayDeverakonda pic.twitter.com/5ZCynhh60S
">Welcoming the stunning @ananyapandayy for our Pan-India venture with @TheDeverakonda, directed by @purijagan! @Charmmeofficial @apoorvamehta18
— Karan Johar (@karanjohar) February 20, 2020
It's going to be a thrilling ride!😃@PuriConnects #PCfilm#AnanyaPandayVijayDeverakonda pic.twitter.com/5ZCynhh60SWelcoming the stunning @ananyapandayy for our Pan-India venture with @TheDeverakonda, directed by @purijagan! @Charmmeofficial @apoorvamehta18
— Karan Johar (@karanjohar) February 20, 2020
It's going to be a thrilling ride!😃@PuriConnects #PCfilm#AnanyaPandayVijayDeverakonda pic.twitter.com/5ZCynhh60S
ಈ ಸಂಬಂಧ ಮಾತನಾಡಿದ ಅನನ್ಯಾ ಪಾಂಡೆ ಅವರು, ನಾನು ಈ ಚಿತ್ರದಲ್ಲಿ ಒಬ್ಬಳಾಗಿರುವುದಕ್ಕೆ ಸಂತೋಷವಾಗುತ್ತಿದೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ಅನನ್ಯಾ ಅವರನ್ನು ಈ ಚಿತ್ರಕ್ಕೆ ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಬರೆದುಕೊಂಡಿದ್ದಾರೆ.
ನಟ ವಿಜಯ್ ದೇವರಕೊಂಡ, ಅನನ್ಯಾ ಅವರನ್ನು ತೆಲುಗು, ತಮಿಳು, ಕನ್ನಡ, ಮಲಯಾಲಂ ಚಿತ್ರರಂಗಕ್ಕೂ ಸ್ವಾತಿಸಿದ್ದಾರೆ. ಈ ಚಿತ್ರದಲ್ಲಿ, ದೇವರಕೊಂಡ ಸ್ಟಂಟರ್ ಪಾತ್ರವನ್ನು ನಿರ್ವಹಿಸಲಿದ್ದು, ಇದಕ್ಕಾಗಿ ಅವರು ಥೈಲ್ಯಾಂಡ್‌ನಲ್ಲಿ ಮಾರ್ಶಿಯಲ್ ಆರ್ಟ್ ತರಬೇತಿ ಪಡೆದಿದ್ದಾರೆ. ವಿಜಯ್ ಅವರ ವೃತ್ತಿಜೀವನದ ಮೊದಲ ಆ್ಯಕ್ಷನ್ ಚಿತ್ರ ಇದಾಗಿದೆ.