ETV Bharat / sitara

ಸಿಲಿಕಾನ್ ಸಿಟಿಯಲ್ಲಿ ಧೂಳೆಬ್ಬಿಸುತ್ತಿರುವ ಲಿಲ್ಲಿ-ಬಾಬ್ಬಿ!

'ಡಿಯರ್ ಕಾಮ್ರೇಡ್' ಚಿತ್ರದ ಪ್ರಮೋಶನ್​​ಗಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬೆಂಗಳೂರಿಗೆ ಬಂದಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಕೂಡಾ ಡಬ್ ಆಗುತ್ತಿದ್ದು ಇದೇ ತಿಂಗಳ 26 ರಂದು ತೆರೆ ಕಾಣುತ್ತಿದೆ.

author img

By

Published : Jul 12, 2019, 10:21 PM IST

ರಶ್ಮಿಕಾ, ವಿಜಯ್

'ಗೀತ ಗೋವಿಂದಂ' ಸಿನಿಮಾ ನಂತರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಿಯರ್​ ಕಾಮ್ರೇಡ್'. ಈಗಾಗಲೇ ಟ್ರೇಲರ್​​​ನಿಂದ ಸೆನ್ಸೇಷನ್ ಹುಟ್ಟುಹಾಕಿರುವ 'ಡಿಯರ್ ಕಾಮ್ರೇಡ್' ಕನ್ನಡದಲ್ಲಿ ಕೂಡಾ ಡಬ್ ಆಗಿ ಬಿಡುಗಡೆಯಾಗುತ್ತಿದೆ.

ಬೆಂಗಳೂರಿನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ

ಬಾಬ್ಬಿ ಪಾತ್ರದಲ್ಲಿ ನಟಿಸಿರುವ ವಿಜಯ್ ದೇವರಕೊಂಡ ಹಾಗೂ ಲಿಲ್ಲಿ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸಿಲಿಕಾನ್ ಸಿಟಿಯಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಶನ್​​​​ಗಾಗಿ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಬಂದಿದ್ದಾರೆ. ಸಿನಿಮಾ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ದೇಶಾದ್ಯಂತ ಇದೇ 26ಕ್ಕೆ ರಿಲೀಸ್ ಆಗುತ್ತಿದೆ.

ಕಾಲೇಜ್ ಕ್ಯಾಂಪಸ್​ನಲ್ಲಿ ನಡೆಯುವ ಪ್ರೀತಿ-ಪ್ರೇಮದ ಕಥೆಯನ್ನೊಂದಿದೆ ಈ ಸಿನಿಮಾ. ಇದರ ಜೊತೆಗೆ ಸಿನಿಮಾದ ಮ್ಯೂಸಿಕ್ ನೈಟ್ ಕೂಡಾ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಮ್ಯೂಸಿಕ್ ನೈಟ್​​​​ಗೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಹೋಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಅವರೇ ಡಬ್ಬಿಂಗ್ ಮಾಡಿದ್ದಾರೆ.

Intro:ಕನ್ನಡದಲ್ಲಿ ಬರ್ತಾ ಇದೆ ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಸಿನಿಮಾ!!

ಗೀತಾ ಗೋವಿಂದ ಸಿನಿಮಾ ನಂತ್ರ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡಿಯರ್​ ಕಾಮ್ರೆಡ್..ಈಗಾಗಲೇ ಟ್ರೈಲರ್​ ನಿಂದಲೇ ಸೆನ್ಸೆಷೇನಲ್ ಕ್ರಿಯೇಟ್ ಮಾಡಿರೋ ಡಿಯರ್ ಕಾಮ್ರೆಡ್, ಚಿತ್ರದ ಬಾಬಿ ಆಲಿಯಾ ವಿಜಯ್ ದೇವರಕೊಂಡ ಹಾಗು ಲಿಲ್ಲಿ ಅಂದ್ರೆ ರಶ್ಮಿಕಾ ಮಂದಣ್ಣ ಸಿಲಿಕಾನ್ ಸಿಟಿಯಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ..ಹೌದು ಚಿತ್ರದ ಪ್ರಮೋಶನ್ ಗಾಗಿ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಬಂದಿದ್ದಾರೆ..ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಡಬ್ಬಿಂಗ್ ಆಗಿ, ತೆಲುಗು, ತಮಿಳು ಹಾಗು ಮಲೆಯಾಳಂ ಭಾಷೆಯಲ್ಲಿ ದೇಶಾದ್ಯಂತ ಇದೇ 26ಕ್ಕೆ ರಿಲೀಸ್ ಆಗ್ತಾ ಇದೆ..ಅಷ್ಟಕ್ಕೂ ಡಿಯರ್ ಕಾಮ್ರೆಡ್ ಸಿನಿಮಾ ಇದರಲ್ಲಿ ಕಾಲೇಜಿನ ಕ್ಯಾಂಟೀನ್​ನಲ್ಲಿ ನಡೆಯುವ ಪ್ರೀತಿ-ಪ್ರೇಮದ ಕಥೆ..Body:ಇದ್ರ ಜೊತೆಗೆ ಡಿಯರ್ ಕಾಮ್ರೆಡ್ ಸಿನಿಮಾದ ಮ್ಯೂಸಿಕ್ ನೈಟ್ ಕೂಡ ಬೆಂಗಳೂರಿನಲ್ಲಿ ನಲ್ಲಿ ನಡೆಯುತ್ತಿದ್ದು, ಈ ಮ್ಯೂಸಿಕ್ ನೈಟ್ ಗೆ ರಾಕಿಂಗ್ ಸ್ಟಾರ್ ಯಶ್ ಸ್ಪೆಷಲ್ ಗೆಸ್ಟ್ ಹೋಗ್ತಾ ಇದ್ದಾರೆ..ಮತ್ತೊಂದು ವಿಷ್ಯ ಅಂದ್ರೆ ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಿದ್ದಾರೆ.. ಹಾಗೇ ಈ ಪಾತ್ರ ಯಾಕೇ ಒಪ್ಪಿಕೊಂಡ್ರು ಅನ್ನೋದ್ರು ಬಗ್ಗೆ ಹಾಗು ವಿಜಯ್​ ದೇವಕೊಂಡ ಜೊತೆ
ಲಿಪ್​ ಲಾಕ್​ ದೃಶ್ಯ ಬಗ್ಗೆ ಹಂಚಿಕೊಂಡ್ರುConclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.