ETV Bharat / sitara

ನೆಚ್ಚಿನ ನಟನ ಮನವಿಗೆ ಅಭಿಮಾನಿಗಳಿಂದ ಭರ್ಜರಿ ಸ್ಪಂದನೆ...! ಕೈ ಮುಗಿದು ಧನ್ಯವಾದ ಹೇಳಿದ ಉಪ್ಪಿ

author img

By

Published : Sep 20, 2019, 2:07 AM IST

ಅಭಿಮಾನಿಗಳ ಪ್ರೀತಿಯ ಉಡುಗೊರೆಯಾಗಿ ಸಾವಿರಾರು ಗಿಡಗಳು ಉಪ್ಪಿ ಮನೆ‌ಸೇರಿದ್ದು, ಅಭಿಮಾನಿಗಳ ಪ್ರೀತಿಗೆ‌ ಉಪೇಂದ್ರ ಧನ್ಯವಾದಗಳನ್ನು ಹೇಳಿದ್ದಾರೆ.

ಉಪೇಂದ್ರ

ಸೆಪ್ಟೆಂಬರ್‌ 18ರಂದು ಐವತ್ತನೇ ವಸಂತ ಪೂರೈಸಿದ ಸ್ಯಾಂಡಲ್​​ವುಡ್ ಸೂಪರ್​​ಸ್ಟಾರ್ ಅದ್ಧೂರಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಇದಕ್ಕೂ ದಿನಗಳ ಮುಂಚಿತಬವಾಗಿ ಶುಭಾಶಯ ತಿಳಿಸಲು ಬರುವ ಅಭಿಮಾನಿಗಳಲ್ಲಿ ಉಪೇಂದ್ರ ಮನವಿಯೊಂದನ್ನು ಮಾಡಿದ್ದರು.

ತಮ್ಮ ಹುಟ್ಟುಹಬ್ಬಕ್ಕೆ ಕೇಕ್ ಹಾಗೂ ಹಾರಗಳ ಬದಲು ಗಿಡಗಳನ್ನು ತಂದು ಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ತಮ್ಮ ನೆಚ್ಚಿನ ನಟನ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪ್ಪಿ ಅಭಿಮಾನಿಗಳು ಗಿಡಗಳನ್ನು ತಂದಿದ್ದರು.

  • " class="align-text-top noRightClick twitterSection" data="">

ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಉಪ್ಪಿ ಅಭಿಮಾನಿಗಳು ಗಿಡಗಳನ್ನು ತಂದು ಇಷ್ಟದ ನಟನಿಗೆ ಉಡುಗೊರೆಯಾಗಿ ನೀಡಿದ್ದರು. ಅಭಿಮಾನಿಗಳ ಪ್ರೀತಿಯ ಉಡುಗೊರೆಯಾಗಿ ಸಾವಿರಾರು ಗಿಡಗಳು ಉಪ್ಪಿ ಮನೆ‌ಸೇರಿದ್ದು, ಅಭಿಮಾನಿಗಳ ಪ್ರೀತಿಗೆ‌ ಉಪೇಂದ್ರ ಧನ್ಯವಾದಗಳನ್ನು ಹೇಳಿದ್ದಾರೆ.

ಅಭಿಮಾನಿಗಳ ಜೊತೆ ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿದ "ಬುದ್ದಿವಂತ"

ವಿವಿಧ ಜಾತಿಯ ಹೂ‌ ಹಾಗೂ ಇತರೆ ಗಿಡಗಳು ಸಿಕ್ಕಿರುವುದಕ್ಕೆ ಪುಲ್ ಖುಷ್ ಆಗಿರುವ ಉಪ್ಪಿ, ವಿಡಿಯೋ ಮೂಲಕ ಅವರ ಅಭಿಮಾನಿ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಇನ್ನು ಮುಂದೆ ನಾನು ಪ್ರತಿ ಹುಟ್ಟುಹಬ್ಬವನ್ನು ಇದೇ ರೀತಿ ಗಿಡಗಳ ನೆಡುವ ಮೂಲಕ ಆಚರಿಸುತ್ತೇನೆ, ನೀವೂ ಸಹ ಇದನ್ನೇ ಪಾಲಿಸಿ ಎಂದು ಅಭಿಮಾನಿಗಳಲ್ಲಿ ಹೇಳಿದ್ದಾರೆ.

Intro:ಗಿಡ ಕೊಟ್ಟ ಅಭಿಮಾನಿ ದೇವರುಗಳಿಗೆ ಕೈ ಮುಗಿದು ಧನ್ಯವಾದ ಹೇಳಿದ ಸ್ಯಾಂಡಲ್ ವುಡ್ ಬುದ್ದಿವಂತ ..!!

ಸೆಪ್ಟೆಂಬರ್‌ ೧೮ ಕ್ಕೆ ೫೦ ವರ್ಷಗಳ ಪೂರೈಸಿ ೫೧ ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ,ಅಭಿಮಾನಿಗಳು ಹಾಗೂ ಕುಟುಂಬದ ಜೊತೆ ಅದ್ದೂರಿಯಾಗಿ ಬರ್ತ್ ಡೇ ಸೆಲೆಬ್ರೇಟ್ಮಾಡಿಕೊಂಡಿದ್ದಾರೆ.
ಅಲ್ಲದೆ‌ ಉಪ್ಪಿ ಅವರ ಹುಟ್ಟು ಹಬ್ಬಕ್ಕೆ ಕೇಕ್ ಹಾಗೂ ಹಾರಗಳ ಬದಲು ಗಿಡಗಳನ್ನು ತಂದು ಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.ಇನ್ನೂ ನೆಚ್ಚಿನ ನಟನಮಾತಿಗೆಬೆಲೆಕೊಟ್ಟುಉಪ್ಪಿಭಕ್ತಗಣ"ಬುದ್ದಿವಂತ"ನ‌ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಉಪ್ಪಿ ಅಭಿಮಾನಿಗಳು ಗಿಡಗಳನ್ನು ತಂದು ಉಪ್ಪಿಗೆ ಉಡುಗೊರೆಯಾಗಿ ನೀಡಿದ್ರು.ಇನ್ನೂ ಅಭಿಮಾನಿಗಳು ಪ್ರೀತಿಯ ಉಡುಗೊರೆಯಾಗಿ ಸಾವಿರಾರು ಗಿಡಗಳು ಉಪ್ಪಿ ಮನೆ‌ಸೇರಿದ್ದು, ಅಭಿಮಾನಿಗಳ ಪ್ರೀತಿಗೆ‌ ಉಪೇಂದ್ರ ಧನ್ಯವಾದಗಳನ್ನು ಹೇಳಿದ್ದಾರೆ. Body:ವೆರೈಟಿ ಹೂ‌ ಹಾಗೂ ಇತರೆ ಗಿಡಗಳು ಸಿಕ್ಕಿರುವುದಕ್ಕೆ ಪುಲ್ ಖುಷ್ ಆಗಿರುವ ಉಪ್ಪಿ ವಿಡಿಯೋ ಮೂಲಕ ಇಂದು ಅವರ ಅಭಿಮಾನಿ ದೇವರುಗಳಿಗೆ ಧನ್ಯವಾದ ಹೇಳಿದ್ದಾರೆ.ಅಲ್ಲದೆ ಇನ್ನು ಮುಂದೆ ನಾನು ಪ್ರತಿ ಹುಟ್ಟುಹಬ್ಬವನ್ನು ಇದೇ ರೀತಿ ಗಿಡಗಳ ನೇಡುವ ಮೂಲಕ ಆಚರಿಸೋಣ, ಇದರ ಜೊತೆಗೆ ನೀವುಗಳುಸಹಗಿಡಗಳನ್ನುನೆಡುವುದನ್ನು ಅಭ್ಯಾಸ ಮಾಡಿಕೊಳ್ಳಿನಮ್ಮಪ್ರಕೃತಿಯನ್ನುಉಳಿಸೋಣ
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಉಪ್ಪಿ ಗಿಡಗಳ ತಂದು ಕೊಟ್ಟ ಅಭಿಮಾನಿ ದೇವರುಗಳಿಗೆ ಕೈ ಮುಗಿದು ಧನ್ಯವಾದ ಹೇಳಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.