ETV Bharat / sitara

'ನೇಗಿಲ ಒಡೆಯ' ಹಾಡುಗಳ ಅನಾವರಣ..ಇದು ನೈಜ ಘಟನೆಗಳ ಆಧಾರಿತ ಚಿತ್ರವಂತೆ - Dingree Nagraj

ಎನ್​​​​. ಕೃಷ್ಣ ಮೋಹನ್​ ಶೆಟ್ಟಿ ನಿರ್ದೇಶನದ ನೈಜಘಟನೆ ಆಧಾರಿತ ‘ನೇಗಿಲ ಒಡೆಯ’ ಚಿತ್ರದ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಸೂರ್ಯೋದಯ ಮೂವೀಸ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.

'ನೇಗಿಲ ಒಡೆಯ'
author img

By

Published : Aug 2, 2019, 2:26 PM IST

ರೈತನ ಬದುಕು, ಬವಣೆ ಕುರಿತಾದ ‘ನೇಗಿಲ ಒಡೆಯ’ ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿದೆ. ರೈತ ಸಂಘದ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಈ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

negila odeya
'ನೇಗಿಲ ಒಡೆಯ' ಚಿತ್ರದ ದೃಶ್ಯ

ಚಿತ್ರದ ಕಥಾವಸ್ತುವಿನ ಬಗ್ಗೆ ಪ್ರಶಂಸೆ ಮಾಡಿದ ಕೋಡಿಹಳ್ಳಿ ಚಂದ್ರಶೇಖರ್ ಈ ಚಿತ್ರ ಎಲ್ಲ ರೈತರಿಗೆ ಸ್ಪಂದಿಸುವ ಸಿನಿಮಾ ಎಂದು ಹೇಳಿದ್ದಾರೆ. ಇದು ನೈಜ ಘಟನೆಗಳ ಆಧಾರಿತ ಚಿತ್ರ. ನಿರ್ದೇಶಕ ಗುರು ದೇಶಪಾಂಡೆ, ಗುರುರಾಜ ಹೊಸಕೋಟೆ, ಬ್ಯಾಂಕ್ ಜನಾರ್ದನ್​​ , ಡಿಂಗ್ರಿ ನಾಗರಾಜ್, ಆಡಗೋಡಿ ಶ್ರೀನಿವಾಸ್ ಈ ಸಮಾರಂಭದಲ್ಲಿ ಹಾಜರಿದ್ದರು. ಖಾಸಗಿ ವಾಹಿನಿಯ ರಿಯಾಲಿಟಿ ಶೋ ಖ್ಯಾತಿಯ ವಿಶೇಷ ಚೇತನ ಮಹಬೂಬ್​​ ರೈತರ ಕುರಿತು ಒಂದು ಹಾಡು ಹೇಳಿದ್ದಾರೆ.

ಸೂರ್ಯೋದಯ ಮೂವೀಸ್ ಬ್ಯಾನರ್ ಅಡಿಯಲ್ಲಿ ನಗಳ್ಳಿ ಅನಂತ ರತ್ನಮ್ಮ (ಬಳ್ಳಾರಿ) ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಎನ್​​​​​​​​​​​​​​​. ಕೃಷ್ಣ ಮೋಹನ್ ಶೆಟ್ಟಿ ನಿರ್ದೇಶಿಸಿದ್ದಾರೆ. ವಿಕ್ಟರಿ ಡೇನಿಯಲ್ ಸಂಗೀತ, ಎಸ್​​​​. ಬಾಲು ಛಾಯಾಗ್ರಹಣ, ಸಿ.ಎನ್​​​. ಮೂರ್ತಿ ಚಿತ್ರಕಥೆ, ಕ್ರೇಜಿ ಶ್ರೀಧರ್ ನೃತ್ಯ ನಿರ್ದೇಶನ, ಅನಿಲ್ ಚಿನ್ನು ಸಂಕಲನ, ಹೇಮಂತ್ ಕುಮಾರ್, ಬಿ.ಆರ್​​​. ಮಂಜುನಾಥ್ ಸಿ.ಎನ್​​. ಮೂರ್ತಿ ಗೀತ ಸಾಹಿತ್ಯ ಈ ಚಿತ್ರಕ್ಕಿದೆ. ಭಾನು ಪ್ರಕಾಶ್, ಪ್ರಿಯಾಪಾಂಡೆ, ಅಮರ್​​​​​​​​​​​​​​​​​​​​​​​​​​​​ನಾಥ್ ಆರಾಧ್ಯ, ಬಲರಾಮ್, ಜಯಣ್ಣ, ಜಿಮ್ ಶಿವು, ಬಳ್ಳಾರಿ ಮಂಜು, ಅಶೋಕ್, ನಾಗರಾಜ್, ಹೇಮಂತ್, ಮೂರ್ತಿ, ವೆಂಕಟೇಶ್, ಮಠ ನಾಗಭೂಷಣ್, ಯಾಸಿನ್, ಅಜಿತ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

ನೇಗಿಲ ಒಡೆಯ ಹಾಡುಗಳು ಅನಾವರಣ

ರೈತನ ಬದುಕು, ಬವಣೆ ಕುರಿತಾದ ಕನ್ನಡ ಸಿನಿಮಾ ನೇಗಿಲ ಒಡೆಯ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿದೆ. ರೈತ ಸಂಘದ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದಶೇಖರ್ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

ಕಥಾ ವಸ್ತುವಿನ ಬಗ್ಗೆ ಪ್ರಶಂಸೆ ಮಾಡಿದ ಕೋಡಿಹಳ್ಳಿ ಚಂದ್ರಶೇಖರ್ ಈ ಚಿತ್ರ ಎಲ್ಲ ರೈತರನ್ನು ಸ್ಪಂದಿಸುವ ಸಿನಿಮಾ ಎಂದು ಹೇಳಿದ್ದಾರೆ.  ಇದು ನೈಜ ಘಟನೆಗಳ ಆಧಾರಿತ ಚಿತ್ರ. ನಿರ್ದೇಶಕ ಗುರು ದೇಶಪಾಂಡೆ, ಗುರುರಾಜ ಹೊಕೋಟೆ, ಬ್ಯಾಂಕ್ ಜಾರ್ಧನ್, ಡಿಂಗ್ರಿ ನಾಗರಾಜ್, ಆಡಿಗೋಡಿ ಶ್ರೀನಿವಾಸ್ ಸಮಾರಂಭದಲ್ಲಿ ಹಾಜರಿದ್ದರು.

ಈ ಚಿತ್ರದ ಹಾಡುಗಳ ಹೈಲೈಟ್ ಏನಪ್ಪಾ ಆದರೆ ಅಂಧ ವ್ಯಕ್ತಿ ಮಹಬೂಬ್ ರೈತರ ಕುರಿತು ಒಂದು ಹಾಡು ಹೇಳಿದ್ದಾರೆ. ಸೂರ್ಯೋದಯ ಮೂವೀಸ್ ಅಡಿಯಲ್ಲಿ ನಗಳ್ಳಿ ಅನಂತ ರತ್ನಮ್ಮ (ಬಳ್ಳಾರಿ) ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಕಥೆ, ಸಂಭಾಷಣೆ, ನಿರ್ದೇಶನ ಎನ್ ಕೃಷ್ಣ ಮೋಹನ್ ಶೆಟ್ಟಿ ಮಾಡಿದ್ದಾರೆ. ವಿಕ್ಟರಿ ಡೇನಿಯಲ್ ಸಂಗೀತ, ಎಸ್ ಬಾಲು ಛಾಯಾಗ್ರಹಣ, ಸಿ ಎನ್ ಮೂರ್ತಿ ಚಿತ್ರಕಥೆ, ಕ್ರೇಜಿ ಶ್ರೀಧರ್ ನೃತ್ಯ ನಿರ್ದೇಶನ, ಅನಿಲ್ ಚಿನ್ನು ಸಂಕಲನ, ಹೇಮಂತ್ ಕುಮಾರ್, ಮಂಜುನಾಥ್ ಬಿ ಆರ್, ಸಿ ಎನ್ ಮೂರ್ತಿ ಗೀತ ಸಾಹಿತ್ಯವಿದೆ.

ಭಾನು ಪ್ರಕಾಶ್, ಪ್ರಿಯ ಪಾಂಡೆ, ಅಮಾನರನಾಥ್ ಆರಾಧ್ಯ, ಬಲರಾಮ್, ಜಯಣ್ಣ, ಜಿಮ್ ಶಿವು, ಬಳ್ಳಾರಿ ಮಂಜು, ಅಶೋಕ್, ನಾಗರಾಜ್, ಹೇಮಂತ್, ಮೂರ್ತಿ, ವೆಂಕಟೇಶ್, ಮಠ ನಾಗಭೂಷಣ್, ಯಾಸಿನ್, ಅಜಿತ್ ತಾರಗಣದಲ್ಲಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.