ETV Bharat / sitara

ಮುತ್ತಿನನಗರಿಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಸಿಕ್ತು ಸರ್ಪ್ರೈಜ್ ಗಿಫ್ಟ್...! - ramoji film city

ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿರುವ ಪೊಗರು ಶೂಟಿಂಗ್ ಸ್ಥಳದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಹೈದರಾಬಾದ್​ನ​ ಪುಟ್ಟ ಅಭಿಮಾನಿ ಸರ್ಪ್ರೈಜ್ ಆಗಿ ರಾಖಿ ಕಟ್ಟಿದ್ದಾರೆ.

ಧ್ರುವ ಸರ್ಜಾ
author img

By

Published : Aug 23, 2019, 4:36 AM IST

Updated : Aug 23, 2019, 5:38 AM IST

ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಚಿತ್ರದ ಬಹುತೇಕ ಶೂಟಿಂಗ್ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಧ್ರುವ ಸರ್ಜಾ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಚಿತ್ರದ ಶೂಟಿಂಗ್ ವೇಳೆ ಧ್ರುವ ಸರ್ಜಾಗೆ ಒಂದು ಸರ್ಪ್ರೈಜ್ ಗಿಫ್ಟ್ ಸಿಕ್ಕಿದೆ ಅದೇನಪ್ಪ ಅಂದ್ರೆ ...

ಧ್ರುವ ಸರ್ಜಾಗೆ ರಾಖಿ ಕಟ್ಟಿದ ಹೈದರಾಬಾದ್​ನ ಪುಟ್ಟ ಅಭಿಮಾನಿ

ಹೈದರಾಬಾದ್​ನ ಪುಟ್ಟ ಅಭಿಮಾನಿಯೊಬ್ಬಳು ಧ್ರುವ ಸರ್ಜಾ ಶೂಟಿಂಗ್ ಮಾಡುತ್ತಿದ್ದ ಜಾಗಕ್ಕೆ ಬಂದು, ಪ್ರೀತಿಯಿಂದ ರಾಖಿ ಕಟ್ಟಿದ್ದಾರೆ, ಸರ್ಪ್ರೈಸ್ ಆಗಿ ಬಂದು ಪ್ರೀತಿಯಿಂದ ರಾಕಿ ಕಟ್ಟಿದ ಪುಟ್ಟ ಅಭಿಮಾನಿಯನ್ನು ಆಕ್ಷನ್ ಪ್ರಿನ್ಸ್ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಬಾಲಕಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದ್ರೆ ಬಾಲ ಅಭಿಮಾನಿ ಮಾತ್ರ ಪುಲ್​ ಖುಷ್​ ಆಗಿದ್ದಾರೆ.

Intro:ಆಂಧ್ರದಲ್ಲಿ ಸಿಕ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ
ಸರ್ಪ್ರೈಜ್ ಗಿಫ್ಟ್..

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಸತತವಾಗಿ ಪೊಗರು ಚಿತ್ರದ ಶೂಟಿಂಗ್ ನಡೆಯುತ್ತಿದೆ, ಅಲ್ಲದೆ ಪೊಗರು ಚಿತ್ರದ ಬಹುತೇಕ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಹ ಹೈದರಾಬಾದ್ ಶೂಟಿಂಗ್ನಲ್ಲಿ ಬಾಗಿಯಾಗಲಿದ್ದಾರೆ, ಇನ್ನು. ಹೈದರಾಬಾದ್ ನಲ್ಲಿ ಪೊಗರು ಚಿತ್ರದ ಶೂಟಿಂಗ್ ವೇಳೆ ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಒಂದು ಸರ್ಪರೈಸ್ ಗಿಫ್ಟ್ ಸಿಕ್ಕಿದೆ. Body:ಅದೇನಪ್ಪ ಅಂದ್ರೆ ಹೈದರಾಬಾದ್ ನ ಪುಟ್ಟ ಅಭಿಮಾನಿಯೊಬ್ಬಳು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೂಟಿಂಗ್ ಮಾಡುತ್ತಿದ್ದ ಜಗಕ್ಕೆ ಬಂದು, ಪ್ರೀತಿಯಿಂದ ರಾಖಿ ಕಟ್ಟಿದ್ದಾರೆ, ನಿನ್ನ ಸರ್ಪ್ರೈಸ್ ಆಗಿ ಬಂದು ಪ್ರೀತಿಯಿಂದ ಲಾರಿ ಕಟ್ಟಿದ ಪುಟ್ಟ ಅಭಿಮಾನಿಯನ್ನು ಆಕ್ಷನ್ ಪ್ರಿನ್ಸ್ ಪ್ರೀತಿಯಿಂದ ಅಭಿಮಾನ ಕೊಟ್ಟ ತಂಗಿಯನ್ನು
ಅಪ್ಪಿ ಮುದ್ದಾಡಿದ್ದಾರೆ, ಅಲ್ಲದೆ ತನ್ನ ನೆಚ್ಚಿನ ನಟನಿಗೆ ರಾಖಿ ಕಟ್ಟಿರುವುದಕ್ಕೆ ಪುಟ್ಟ ಅಭಿಮಾನಿಯ ಸಹ ಪ್ರೀತಿಯಿಂದ ಅಪ್ಪಿಕೊಂಡುಸಂತೋಷವ್ಯಕ್ತಪಡಿಸಿದ್ದಾಳೆ.

ಸತೀಶ ಎಂಬಿConclusion:
Last Updated : Aug 23, 2019, 5:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.