ETV Bharat / sitara

'ಯುವರತ್ನ' ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡ ನಿರ್ದೇಶಕ ಸಂತೋಷ್ ಆನಂದ್​​​ರಾಮ್​​​ - ಯುವರತ್ನ ಮಾಹಿತಿ ಹಂಚಿಕೊಂಡ ನಿರ್ದೇಶಕ

'ಯುವರತ್ನ' ಸಿನಿಮಾದಲ್ಲಿ ಪುನೀತ್ 'ರಗ್ಬಿ' ಆಟಗಾರನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಪುನೀತ್ ತೊಟ್ಟಿರುವ ಟೀ ಶರ್ಟ್ ಸಂಖ್ಯೆ 29. ಅದು ಪುನೀತ್ ರಾಜ್​ಕುಮಾರ್​ ಅವರ 29 ನೇ ಕನ್ನಡ ಸಿನಿಮಾ ಎಂದು ಕೂಡಾ ಅರ್ಥ.

ಪುನೀತ್, ಸಂತೋಷ್ ಆನಂದ್ ರಾಮ್
author img

By

Published : Nov 8, 2019, 12:33 PM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದು ಪುನೀತ್ ರಾಜ್​​ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್​ ಕಾಂಬಿನೇಶನ್​​ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ.

Puneet rajkumar as Rugby Player in Yuvarathna , ಯುವರತ್ನದಲ್ಲಿ ರಗ್ಬಿ ಆಟಗಾರನಾಗಿ ಪುನೀತ್​
'ಯುವರತ್ನ' ಚಿತ್ರೀಕರಣ ಸೆಟ್​​ನಲ್ಲಿ ಪುನೀತ್

ಪ್ರಪಂಚದಲ್ಲಿ ಮೂರು ರೀತಿಯ ಜನರಿದ್ದಾರೆ. ರೂಲ್ಸ್ ಫಾಲೋ ಮಾಡುವವರು. ರೂಲ್ಸ್ ಬ್ರೇಕ್ ಮಾಡುವವರು ಹಾಗೂ ರೂಲ್ಸ್​ ಹುಟ್ಟುಹಾಕುವವರು. ಈ ಚಿತ್ರದಲ್ಲಿ ಪುನೀತ್ ಮೂರನೇ ವರ್ಗಕ್ಕೆ ಸೇರಿದವರು. ಇನ್ನು ಈ ಚಿತ್ರದಲ್ಲಿ ಪುನೀತ್ 'ರಗ್ಬಿ' ಆಟಗಾರನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಪುನೀತ್ ತೊಟ್ಟಿರುವ ಟೀ ಶರ್ಟ್ ಸಂಖ್ಯೆ 29. ಅದು ಪುನೀತ್ ರಾಜ್​ಕುಮಾರ್​ ಅವರ 29 ನೇ ಕನ್ನಡ ಸಿನಿಮಾ ಎಂದು ಕೂಡಾ ಅರ್ಥ. ಈ ಕ್ರೀಡೆಯ ಬಗ್ಗೆ ತಿಳಿದುಕೊಳ್ಳಲು ಪುನೀತ್ ಮೂರು ತಿಂಗಳ ತರಬೇತಿ ಪಡೆದಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಪುನೀತ್ ಮೂರು ವಿಭಿನ್ನ ಗೆಟಪ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Santhosh Anandram shared Yuvarathna details, ಯುವರತ್ನ ಮಾಹಿತಿ ಹಂಚಿಕೊಂಡ ನಿರ್ದೇಶಕ
ನಾಯಕಿ ಸಯೇಶ ಸೈಗಲ್​

ಈ ಚಿತ್ರದ ಮೂಲಕ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. 'ಶಿಕ್ಷಣ ವ್ಯಾಪಾರ ಆಗಬಾರದು, ಎಲ್ಲರಿಗೂ ಲಭ್ಯ ಆಗಬೇಕು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಎಸ್​​​.ಎಸ್​​​​​. ತಮನ್ ಈ ಚಿತ್ರದ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಕೂಡಾ ಈ ಸಿನಿಮಾ ಟೀಸರ್ ನೋಡಿ ‘ಬ್ರಿಲಿಯಂಟ್’ ಎಂದು ಉದ್ಘರಿಸಿದ್ದಾರೆ. ಕಿಚ್ಚ ಸುದೀಪ್ ಸಹ ಟೀಸರನ್ನು ಹೊಗಳಿದ್ದಾರೆ.

director santosh anandram
ನಿರ್ದೇಶಕ ಸಂತೋಷ್ ಆನಂದ್​ ರಾಮ್

ಮೈಸೂರು, ಬೆಂಗಳೂರು ಹಾಗೂ ಸುತ್ತಮುತ್ತ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸಯೇಶ ಸೈಗಲ್, ದಿಗಂತ್, ಧನಂಜಯ್, ರಂಗಾಯಣ ರಘು, ಸೋನು ಗೌಡ, ವಸಿಷ್ಠ ಸಿಂಹ, ರಾಧಿಕಾ ಶರತ್ ಕುಮಾರ್, ಪ್ರಕಾಶ್​​​​​​​​​​ ರಾಯ್, ಅರುಣ್ ಗೌಡ, ತ್ರಿವೇಣಿ, ಸಾಧು ಕೋಕಿಲ, ಸುಧಾರಾಣಿ, ಪ್ರಕಾಶ್​​​​ ಬೆಳವಾಡಿ, ರವಿಶಂಕರ್ ಗೌಡ, ಅಚ್ಯುತ್ ಕುಮಾರ್, ಗುರುದತ್, ಕುರಿ ಪ್ರತಾಪ್ ಹಾಗೂ ಇನ್ನಿತರರು ತಾರಾ ಬಳಗದಲ್ಲಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುವರತ್ನ ಆಟದ ಜೊತೆಗೆ ಪಾಠ

ದೊಡ್ಮನೆ ಹುಡುಗನ ಪವರ್ರೆ ಹಾಗೆ. ಮನರಂಜನೆ ಜೊತೆ ಮನೋ ವಿಕಾಸ ಸಹ ಇರಬೇಕು ಎಂಬುದು. ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿರುವ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಎರಡನೇ ಕಾಂಬಿನೇಷನ್ ಈಗ ಕೆಲವು ವಿಚಾರಗಳನ್ನು ಬಿಟ್ಟುಕೊಟ್ಟಿದೆ.

ಅದರಲ್ಲಿ ಮೊದಲಿಗೆ ಚಿತ್ರದ ಸಂಭಾಷಣೆ – ಈ ದುನಿಯಾದಲ್ಲಿ ಮೂರು ತರಹದ ಗಂಡಸರಿದ್ದಾರೆ – ರೂಲ್ ಫಾಲೋ ಮಾಡುವವರು, ರೂಲ್ ಬ್ರೇಕ್ ಮಾಡುವವರು ಮತ್ತು ರೂಲ್ ಮಾಡುವವರು. ಚಿತ್ರದ ಕಥಾ ನಾಯಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೂರನೇ ಕ್ಯಾಟಗರಿಗೆ ಸಂಬಂದಿತರು.

ಇನ್ನೂ ಕ್ರೀಡೆಯ ವಿಚಾರಕ್ಕೆ ಬಂದರೆ ನಾಯಕ ಪುನೀತ್ ರಾಜಕುಮಾರ್ ಇದರಲ್ಲಿ ರಗ್ಬಿ ಆಟಗಾರ. ಪುನೀತ್ ರಾಜಕುಮಾರ್ ತೊಟ್ಟಿರುವ ಟಿ ಶರ್ಟ್ ಸಂಖ್ಯೆ 29. ಅದು ಪುನೀತ್ ರಾಜಕುಮಾರ್ ಅವರ 29 ಕನ್ನಡ ಸಿನಿಮಾ ಸಹ ಎಂದು ಹೇಳುತ್ತದೆ.

ಈ ಕ್ರೀಡೆಯ ಪರಿಚಯ ಮಾಡಿಕೊಳ್ಳಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೂರು ತಿಂಗಳು ತರಬೇತಿ ಪಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೂರು ಗೆಟ್ ಅಪ್ ಅಲ್ಲಿ ಯುವರತ್ನ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಯುವರತ್ನ ಚಿತ್ರಕ್ಕೆ ಮಾಡಲಾಗಿದೆ. ಸಾಯಿಶ ಸೈಗಲ್, ದಿಗಂತ್, ಧನಂಜಯ್, ರಂಗಾಯಣ ರಘು, ಸೋನು ಗೌಡ, ವಸಿಷ್ಠ ಸಿಂಹ, ರಾಧಿಕ ಶರತ್ ಕುಮಾರ್, ಪ್ರಕಾಷ್ ರಾಯ್, ಅರುಣ್ ಗೌಡ, ತ್ರಿವೇಣಿ, ಸಾಧು ಕೋಕಿಲ, ಸುಧಾರಾಣಿ, ಪ್ರಕಾಷ್ ಬೆಳವಾಡಿ, ರವಿಶಂಕರ್ ಗೌಡ, ಅಚ್ಯುತ್ ಕುಮಾರ್, ಗುರುದತ್, ಕುರಿ ಪ್ರತಾಪ್, ತಾರಾ ಬಳಗದಲ್ಲಿದ್ದಾರೆ.

ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದ ಮುಖಾಂತರ ಶಿಕ್ಷಣ ವ್ಯಾಪಾರ ಆಗಬಾರದು, ಎಲ್ಲರಿಗೂ ಲಭ್ಯ ಆಗಬೇಕು ಎಂದು ಅನುಮೋದಿಸುತ್ತಿದ್ದಾರೆ. ಎಸ್ ಎಸ್ ತಮನ್ ಸಂಗೀತ ಒದಗಿಸಿದ್ದಾರೆ. ಚಿತ್ರದ ಟೀಸರ್ ಬಾಲೀವುಡ್ ತನಕ ಸದ್ದು ಮಾಡಿದೆ. ಸಂಜಯ್ ದತ್ ಈ ಟೀಸರ್ ನೋಡಿ ಬ್ರಿಲಿಯಂಟ್ ಎಂದಿದ್ದಾರೆ. ಕಿಚ್ಚ ಸುದೀಪ್ ಸಹ ಹೊಗಳಿದ್ದಾರೆ. ಇನ್ನಿ ಸಾಮಾಜಿಕ ಜಾಲತಾನದಲ್ಲಿ ಲಕ್ಷಾಂತರ ವೀಕ್ಷಣೆ ಮಾಡಿದ್ದಾರೆ ಸಹ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.