ETV Bharat / sitara

ಕುಂದಾಪುರ ಭಾಷೆಯಲ್ಲಿ ಹಾಡು ಹಾಡಿದ ರವಿ ಬಸ್ರೂರು...ನೀವೂ ಕೇಳಿ 'ವಾಂಟಿನಳ್ಗಿ ಚಡ್ಡಿ' ಹಾಡು..!

ಈ ವರ್ಷ ಆಗಸ್ಟ್​​ 1ರಂದು ವಿಶ್ವ ಕುಂದಗನ್ನಡ ದಿನಾಚರಣೆ ಆಚರಿಸಲಾಗಿದ್ದು ಸ್ಯಾಂಡಲ್​​ವುಡ್ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ವಿಶೇಷ ದಿನಕ್ಕಾಗಿ ಹಾಡೊಂದನ್ನು ಸಂಗೀತ ನಿರ್ದೇಶಿಸಿದ್ದಾರೆ. ಅಲ್ಲದೆ ಈ ಹಾಡನ್ನು ಅನನ್ಯ ಭಟ್ ಜೊತೆ ರವಿ ಬಸ್ರೂರ್ ಅವರೇ ಹಾಡಿದ್ದಾರೆ.

ರವಿ ಬಸ್ರೂರು
author img

By

Published : Aug 26, 2019, 11:11 PM IST

ನಮ್ಮ ರಾಜ್ಯದಲ್ಲಿ ಕನ್ನಡ ಮಾತೃಭಾಷೆಯಾಗಿದ್ದರೂ ಅದರಲ್ಲಿ ಬಹಳಷ್ಟು ಉಪಭಾಷೆಗಳಿವೆ. ಅವುಗಳಲ್ಲಿ ಕುಂದಾಪುರ ಕನ್ನಡ ಕೂಡಾ ಒಂದು. ಕನ್ನಡ ಭಾಷೆಯ ಕೆಲವೊಂದು ಶಬ್ಧಾರ್ಥಗಳಿಗೆ ಕುಂದಾಪುರ ಕನ್ನಡವೇ ಮೂಲ ಎನ್ನಲಾಗಿದೆ.

  • " class="align-text-top noRightClick twitterSection" data="">

ಈ ವರ್ಷ ಆಗಸ್ಟ್​ 1 ರಂದು ವಿಶ್ವ ಕುಂದಗನ್ನಡ ದಿನಾಚರಣೆಯನ್ನು ಆಚರಿಸಲಾಗಿದೆ. ಸ್ಯಾಂಡಲ್​​ವುಡ್​​ ಸಂಗೀತ ನಿರ್ದೇಶಕ ರವಿ ಬಸ್ರೂರು 'ಕುಂದಾಪುರ ದಿನಾಚರಣೆ' ವಿಶೇಷವಾಗಿ ಕುಂದಾಪುರ ಭಾಷೆಯನ್ನು ಬಳಸಿಕೊಂಡು ಹಾಡೊಂದನ್ನು ಹಾಡಿದ್ದಾರೆ. 'ವಾಂಟಿನಳ್ಗಿ ಚಡ್ಡಿ' ಎಂಬ ಸಾಲಿನಿಂದ ಆರಂಭವಾಗುವ ಈ ಹಾಡನ್ನು ಭಾಸ್ಕರ್ ಬಂಗೇರ ಬರೆದಿದ್ದಾರೆ. ಅನನ್ಯ ಭಟ್ ಹಾಗೂ ರವಿ ಬಸ್ರೂರು ಈ ಹಾಡನ್ನು ಹಾಡಿದ್ದಾರೆ. ರಾಕೇಶ್​​ ಎಂಬುವವರು ಹಾಡಿನ ರೆಕಾರ್ಡಿಂಗ್ ಮಾಡಿದ್ದಾರೆ. ರವಿ ಬಸ್ರೂರ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಈ ಹಾಡನ್ನು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಅಲ್ಲದೆ ಬಹಳಷ್ಟು ಜನ ಕುಂದಾಪುರ ಭಾಷೆಯಲ್ಲೇ ಕಮೆಂಟ್ ಮಾಡಿದ್ದಾರೆ. ಈ ಹಾಡು ಬಹಳ ದಿನಗಳ ನಂತರ ವೈರಲ್ ಆಗಿದೆ. ಒಮ್ಮೆ ಈ ಹಾಡನ್ನು ಕೇಳಿದರೆ ನೀವೂ ಕೂಡಾ ಕುಣಿಯುವುದು ಗ್ಯಾರಂಟಿ

Intro:Body:

Kundapura song ravi basruru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.