ETV Bharat / sitara

ಬಿಗ್​ಬಾಸ್​​ ಮನೆಯಲ್ಲಿ ವಾಸುಕಿಗೆ ಶಾಕಿಂಗ್​ ನ್ಯೂಸ್​​​... ಬಿಕ್ಕಿ ಬಿಕ್ಕಿ ಅತ್ತ ವೈಭವ್​! - ವಾಸುಕಿ ವೈಭವ್​​

ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಅವರಿಗೆ ಬಿಗ್​ ಬಾಸ್​ ಶಾಕಿಂಗ್​ ನ್ಯೂಸ್​ ನೀಡಿದ್ದು, ಇದರಿಂದ ಕನ್ಫೆಷನ್ ರೂಂನಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

sad news for  vasuki vybhav
ಬಿಗ್​ ಬಾಸ್​​ ಕಡೆಯಿಂದ ವಾಸುಕಿ ವೈಭವ್​ಗೆ ಶಾಕಿಂಗ್​ ನ್ಯೂಸ್​​​!
author img

By

Published : Jan 4, 2020, 5:23 PM IST

ಈ ವಾರದ 'ನನ್ನ ನೀನು ಗೆಲ್ಲಲಾರೆ' ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ವಾಸುಕಿ ವೈಭವ್ ಸಂತೋಷಕ್ಕೆ ದೊಡ್ಡ ಸುನಾಮಿಯೇ ಅಪ್ಪಳಿಸಿದೆ. ತಮ್ಮ ತಂದೆಯನ್ನು ಕಳೆದುಕೊಂಡಿದ್ದ ವಾಸುಕಿಗೆ ಇದೀಗ ಮತ್ತೊಂದು ಆಘಾತದ ಸುದ್ದಿ ಬಂದಿದೆ. ಬಿಗ್ ಬಾಸ್ ವಾಸುಕಿ ವೈಭವ್ ಅವರನ್ನು ಕನ್ಫೆಷನ್​ ರೂಂಗೆ ಕರೆದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ವಾಸುಕಿಯನ್ನು ಕನ್ಫೆಷನ್​​ ರೂಂಗೆ ಕರೆದ ಬಿಗ್​ ಬಾಸ್​​, ಅನಾರೋಗ್ಯದ ಕಾರಣ ನಿಮ್ಮ ಮಾವ ತೀರಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಸುತ್ತಾರೆ. ಈ ವೇಳೆ ತಾವು ಮನೆಗೆ ಹೋಗಬೇಕು ಎಂದು ಕೇಳಿದ್ದಾರೆ. ಆದರೆ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಮುಗಿದಿವೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ. ಜತೆಗೆ ಈ ದುಃಖವನ್ನು ಭರಿಸುವ ಶಕ್ತಿ ನಿಮಗೆ ಮತ್ತು ನಿಮ್ಮ ಮನೆಯವರಿಗೆ ಸಿಗಲಿ ಎಂದು ಬಿಗ್ ಬಾಸ್ ಪ್ರಾರ್ಥಿಸುತ್ತಾರೆ. ತಕ್ಷಣ ವಾಸುಕಿ ಬಿಕ್ಕಿ ಬಿಕ್ಕಿ ಜೋರಾಗಿ ಅಳಲು ಶುರು ಮಾಡಿದ್ದಾರೆ.

ಇದಾದ ಮೇಲೆ ದು:ಖಿತರಾಗಿದ್ದ ವಾಸುಕಿಯನ್ನು ಸಮಾಧಾನ ಮಾಡಲು ಶೈನ್ ಅವರನ್ನು ಬಿಗ್ ಬಾಸ್​​ ಕನ್ಫೆಷನ್​ ರೂಂಗೆ ಕರೆಸುತ್ತಾರೆ. ನಂತರ ಮನೆ ಮಂದಿಯೆಲ್ಲರೂ ಸೇರಿ ವಾಸುಕಿಯನ್ನು ಸಮಾಧಾನ ಮಾಡಿದ್ದಾರೆ.

Intro:Body:ಈ ವಾರದ ನನ್ನ ನೀನು ಗೆಲ್ಲಲಾರೆ ಟಾಸ್ಕ್‌ನಲ್ಲಿ ಅತ್ಯತ್ತಮ ಎಂಬ ಬಿರುದು ಪಡೆದ ವಾಸುಕಿ ವೈಭವ್ ಸಂತೋಷಕ್ಕೆ ದೊಡ್ಡ ಸುನಾಮಿಯೇ ಅಪ್ಪಳಿಸಿದೆ.
ತಮ್ಮ ತಂದೆಯನ್ನು ಕಳೆದುಕೊಂಡಿದ್ದ ವಾಸುಕಿಗೆ ಮತ್ತೊಂದು ಆಘಾತದ ಸುದ್ದಿ ಬಂದಿದೆ. ಬಿಗ್ ಬಾಸ್ ವಾಸುಕಿ ವೈಭವ್ ಅವರನ್ನು ಕನ್ ಫೆಶನ್ ರೂಂಗೆ ಕರೆದು ಶಾಕಿಂಗ್ ನ್ಯೂ ಸ್ ನೀಡಿದ್ದಾರೆ.
ವಾಸುಕಿ ನಿಮ್ಮ ದೊಡ್ಡಪ್ಪ ತೀರಿಕೊಂಡಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ವಾಸುಕಿ ಅವರಿಗೆ ನೋವುಂಟು ಮಾಡಿದೆ.‌ ಏನು ಮಾಡಲು ತೋಚದ ವಾಸುಕಿ ನಾನು ಹೋಗಬೇಕು ಎಂದರು. ಆದರೆ ನಿಮ್ಮ ದೊಡ್ಡಪ್ಪನವರ ಅಂತ್ಯಕ್ರಿಯೆ ಮುಗಿದಿದೆ ಎಂದು ತಿಳಿಸಿದರೂ, ವಾಸುಕಿ ಕಣ್ಣೀರು ಹಾಕುತ್ತಲೇ ಇದ್ದರು.‌ ನಂತರ ಸಮಾಧಾನ ಪಡಿಸಲು ಶೈನ್ ಅವರನ್ನು ಬಿಗ್ ಬಾಸ್ ಕರೆಸಿದರು.
ನನ್ನ ನೀನು ಗೆಲ್ಲಲಾರೆಯಲ್ಲಿ ಕ್ಯಾಪ್ಟನ್ ಪ್ರಿಯಾಂಕಾ ಟಾಸ್ಕ್ ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದ ಕಾರಣ ವಾಸುಕಿ ವೈಭವ್ ಅವರಿಗೆ ಅತ್ಯುತ್ತಮ ನೀಡಿದ್ದಾರೆ. 
ಶೂನ್ಯ ಅಂಕ ಸಂಪಾದಿಸಿದ ಕಿಶನ್ ಕಳಪೆ ಬೋರ್ಡ್ ಕುತ್ತಿಗೆಗೆ ಹಾಕಿಸಿಕೊಂಡರು. ಪ್ರಿಯಾಂಕಾ ಕಿಶನ್ ಅವರನ್ನು ಕಳಪೆ ಎಂದರು. ಆದರೆ ಇದಕ್ಕೆ ಒಪ್ಪದ ಕಿಶನ್ ನಾನು ಟಾಸ್ಕ್ ನಲ್ಲಿ ಚೆನ್ನಾಗಿ ಮಾಡಿದ್ದೇನೆ ಆದರೂ ಕಳಪೆ ಎಂದು ವಾದ ಮಾಡಿದರು.
 ಚಂದನ್ ಆಚಾರ್,  ಕಿಶನ್ ಮತ್ತು ಭೂಮಿ ಮುಂದಿನ ವಾರದ ಕ್ಯಾಪ್ಟನ್ಸಿ ಸ್ಥಾನಕ್ಕೆ ಸ್ಪರ್ಧೆ ಮಾಡಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.