ETV Bharat / sitara

ಬಹುಕಾಲದ ಗೆಳೆಯನ ಜೊತೆ ಮದುವೆಯಾದ ರತ್ನನ್ ಪ್ರಪಂಚ ಚಿತ್ರದ ಬೆಡಗಿ ರೆಬಾ.. - ಬಹುಕಾಲದ ಗೆಳೆಯನ ಜೊತೆ ಮದುವೆಯಾದ ರತ್ನನ್ ಪ್ರಪಂಚ ಚಿತ್ರದ ಬೆಡಗಿ ರೆಬಾ

ರೆಬಾ ಮೋನಿಕಾ ಜಾನ್, ಮಲೆಯಾಳಿಯಾದರು ಬೆಂಗಳೂರಿನಲ್ಲೇ ಹುಟ್ಟಿದ್ದರಿಂದ ಇಲ್ಲೇ ಕಾಲೇಜ್ ವಿದ್ಯಾಭ್ಯಾಸವನ್ನ ಮುಗಿಸಿದ್ದಾರೆ. ಹೀಗಾಗಿ ರೆಬಾ ಮೋನಿಕಾ ಜಾನ್ ತಮ್ಮ ಕುಟುಂಬದ ಆಸೆಯಂತೆ ಗೆಳೆಯ ಜೋಮೋನ್ ಜೊತೆ ಸಿಲಿಕಾನ್​ ಸಿಟಿಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್
ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್
author img

By

Published : Jan 12, 2022, 7:07 PM IST

ರತ್ನನ್ ಪ್ರಪಂಚ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ರೆಬಾ ಮೋನಿಕಾ ಜಾನ್, ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಜೋಮೋನ್ ಜೋಸೆಫ್ ಜೊತೆ ರೆಬಾ ಮೋನಿಕಾ ಜಾನ್ ಮದುವೆ ಆಗಿದ್ದಾರೆ.

ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್
ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್

ಬೆಂಗಳೂರಿನ ಬ್ರಿಗೇಡ್​ ರಸ್ತೆಯ ಚರ್ಚ್​ನಲ್ಲಿ ಜನವರಿ 9ರಂದು ರೆಬಾ ಜೋಮೋನ್ ವಿವಾಹವಾಗಿದ್ದಾರೆ. ತಮ್ಮ ಮದುವೆ ವಿಚಾರವಾಗಿ ಸ್ವತಃ ರೆಬಾ ಮೋನಿಕಾ ಜಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೆಬಾ ಮೋನಿಕಾ ಜಾನ್ ಮದುವೆಗೆ, ತಮಿಳು ಹಾಗು ಮಲಯಾಳಂ ಚಿತ್ರರಂಗದ ಸ್ನೇಹಿತರು ಹಾಗು ಅಭಿಮಾನಿಗಳು ರೆಬಾಗೆ ಮದುವೆಗೆ ಶುಭಾಶಯ ಕೋರಿದ್ದಾರೆ.

ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್
ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್

ರೆಬಾ ಮೋನಿಕಾ ಜಾನ್, ಮಲೆಯಾಳಿದರೂ ಬೆಂಗಳೂರಿನಲ್ಲೇ ಅವರು ಜನಿಸಿದ್ದರಿಂದ ಇಲ್ಲೇ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನ ಮುಗಿಸಿದ್ದಾರೆ. ಹೀಗಾಗಿ ರೆಬಾ ಮೋನಿಕಾ ಜಾನ್ ತಮ್ಮ ಕುಟುಂಬದ ಆಸೆಯಂತೆ ಗೆಳೆಯ ಜೋಮೋನ್ ಜೊತೆ ಬೆಂಗಳೂರಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್
ಜೋಮೋನ್ ಜೋಸೆಫ್ ವರಿಸಿದ ರೆಬಾ ಮೋನಿಕಾ ಜಾನ್

ನಟ ಡಾಲಿ ಧನಂಜಯ್ ಜೊತೆ ರತ್ನನ್ ಪ್ರಪಂಚ ಸಿನಿಮಾದಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದ ರೆಬಾ ಮೋನಿಕಾ ಜಾನ್, 2016ರಲ್ಲಿ ಮಲಯಾಳಂನ ಜಾಕೋಬಿಂಟೆ ಸ್ವರ್ಗರಾಜ್ಯಂ, ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಮಿಖಾಯೆಲ್, ಫೊರೆನ್ಸಿಕ್ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ತಮಿಳಿನಲ್ಲಿ ವಿಜಯ್ ನಟನೆಯ ಬಿಗಿಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿದ್ದರು. ಸದ್ಯ ಕನ್ನಡ, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರೆಬಾ, ಕನ್ನಡದಲ್ಲಿ ಮತ್ತಷ್ಟು ಸಿನಿಮಾಗಳನ್ನ ಮಾಡಲಿ ಅನ್ನೋದು ಅಭಿಮಾನಿಮಾಗಳ ಹಾರೈಕೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.