ETV Bharat / sitara

'ಯುವರತ್ನ'ನ ಹೊಸ ಗೆಟಪ್‌ಗೆ ಫ್ಯಾನ್ಸ್ ಫುಲ್​ ಥ್ರಿಲ್​ ,  KA-01 PS-0029...? - ಶೂಟಿಂಗ್

ಯುವರತ್ನ ಚಿತ್ರದಲ್ಲಿ ತುಂಬಾ ವರ್ಷಗಳ ನಂತರ ಪವರ್ ಸ್ಟಾರ್ ಕಾಲೇಜ್ ಸ್ಟುಡೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಪ್ಪು ನ್ಯೂ ಗೆಟಪ್ ಗೆ ಪ್ಯಾನ್ಸ್ ಪುಲ್ ಫಿದಾ.

'ಯುವರತ್ನ'ನ ಹೊಸ ಗೆಟಪ್‌
author img

By

Published : Mar 24, 2019, 1:18 AM IST

ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್‌ ಕಾಂಬಿನೇಷನ್‌ನಲ್ಲಿ ಮೂಡಿಬರ್ತಿರುವ ಎರಡನೇ ಸಿನಿಮಾ 'ಯುವರತ್ನ' ಚಿತ್ರದ 3ನೇ ಶೆಡ್ಯೂಲ್​ನ ಶೂಟಿಂಗ್ ನಿನ್ನೆಯಿಂದ ಬೆಂಗಳೂರಲ್ಲಿಶುರುವಾಗಿದೆ.

ಈಗಾಗಲೇ ಮಂಗಳೂರು ಹಾಗೂ ಧಾರವಾಡದಲ್ಲಿ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಯುವರತ್ನ ಚಿತ್ರತಂಡ, ಮತ್ತೆ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದೆ. ಯುವರತ್ನ ಚಿತ್ರದಲ್ಲಿ ತುಂಬಾ ವರ್ಷಗಳ ನಂತರ ಪವರ್ ಸ್ಟಾರ್ ಕಾಲೇಜ್ ಸ್ಟುಡೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಪ್ಪು ನ್ಯೂ ಗೆಟಪ್ ಗೆ ಪ್ಯಾನ್ಸ್ ಪುಲ್ ಫಿದಾ ಆಗಿದಾರೆ.

ಚಿತ್ರದ ಪುನೀತ್ ನ್ಯೂ ಗೆಟಪ್​​ನ ಫೋಟೋವೊಂದು ಈಗ ಬಹಿರಂಗವಾಗಿದ್ದು ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ. ಬೈಕ್​​ನಲ್ಲಿ ಸಖತ್ ಸ್ಟೈಲಿಷಾಗಿ ಕೂತು ಅಪ್ಪು ರೈಡ್ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಮತ್ತಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ.

ಅಲ್ಲದೇ ಆ ಬೈಕ್ ​​ನಂಬರ್‌ ಸಹ ಬಹಳ ಅಟ್ರ್ಯಾಕ್ಟಿವ್‌ ಆಗಿದೆ. KA01 PS 0029 ಎಂಬುದು ಬೈಕ್​ನ ನಂಬರ್​​. ವಿಷಯ ಏನಂದ್ರೆ ಯುವರತ್ನ ಅಪ್ಪು ಅಭಿನಯದ 29ನೇ ಸಿನಿಮಾ ಯುವರತ್ನ. ಅಲ್ಲದೇ ಬೈಕ್​​ನ ನಂ ಸಹ 29 ಹಾಗೂ ಪಿಎಸ್ ಅಂದ್ರೆ ಪವರ್ ಸ್ಟಾರ್ ಎಂದು ಅರ್ಥ. ಹೀಗಾಗಿ ಈ ಫೋಟೋ ಸಖತ್ ವೈರಲ್ ಆಗಿದ್ದು, ಯಂಗ್ ಅಂಡ್ ಪವರ್ ಪುಲ್ ಅಣ್ಣಾಬಾಂಡ್​​ನ ನೋಡಿದ ದೊಡ್ಮನೆ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

Intro:Body:

1 power star (1).jpg  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.