ETV Bharat / sitara

ಗೋಲ್ಡನ್ ಸ್ಟಾರ್​ಗೆ ವಿಶ್​​ ಮಾಡಿದ್ರು ಪವರ್ ಸ್ಟಾರ್: ಏನ್​ ಹೇಳಿದ್ರು ಗೊತ್ತಾ..? - ಗೋಲ್ಡನ್ ಸ್ಟಾರ್​ಗೆ ವಿಶ್​​ ಮಾಡಿದ್ರು ಪವರ್ ಸ್ಟಾರ್

ಗೀತಾ ಚಿತ್ರಕ್ಕೆ ಪವರ್​​ ಸ್ಟಾರ್​ ಶುಭಾಶಯ ಕೋರಿದ್ದಾರೆ. ಸಿನಿಮಾದಲ್ಲಿ ಗೋಕಾಕ್ ಚಳುವಳಿಯ ಕಥೆ ಇದೆ. ಅಲ್ಲದೆ ಈ ಸಿನಿಮಾಕ್ಕೆ ನಾನೊಂದು ಹಾಡು ಹಾಡಿದ್ದೇನೆ. ಈ ಹಾಡನ್ನು ಸಂತೋಷ್​ ಬರೆದಿದ್ದಾರೆ ಎಂದು ಪುನೀತ್​ ಖುಷಿಯಿಂದ ಹೇಳಿದ್ದಾರೆ. ಇದೇ ವೇಳೆ ಮಾಯನಾಡಿರುವ ಪುನೀತ್​, ನಿರ್ದೇಶಕ ವಿಜಯ ನಾಗೇಂದ್ರ ರಾಜಕುಮಾರ ಸಿನಿಮಾ ಸಮಯದಲ್ಲಿ ಒಟ್ಟಿಗೆ  ಕೆಲಸ ಮಾಡಿಂದು ರಾಜಕುಮಾರ ಸಿನಿಮಾವನ್ನು ನೆನಪಿಸಿಕೊಂಡ್ರು.

ಗೋಲ್ಡನ್ ಸ್ಟಾರ್​ಗೆ ವಿಶ್​​ ಮಾಡಿದ್ರು ಪವರ್ ಸ್ಟಾರ್
author img

By

Published : Sep 26, 2019, 8:18 PM IST

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಗೀತಾ ನಾಳೆ ತೆರೆಯ ಮೇಲೆ ನಲಿಯಲು ಸಿದ್ದವಾಗಿದೆ. ಈ ಸಿನಿಮಾ ಟ್ರೈಲರ್​​ನಿಂದಲೇ ಸೌಂಡ್ ಮಾಡಿದ್ದು ಸಿನಿಮಾಕ್ಕೆ ಶುಭಾಶಗಳ ಮಹಾಪೂರವೇ ಹರಿದುಬರುತ್ತಿದೆ.

ಗೋಲ್ಡನ್ ಸ್ಟಾರ್​ಗೆ ವಿಶ್​​ ಮಾಡಿದ್ರು ಪವರ್ ಸ್ಟಾರ್

ಇದೀಗ ಗೀತಾ ಚಿತ್ರಕ್ಕೆ ಪವರ್​​ ಸ್ಟಾರ್​ ಶುಭಾಶಯ ಕೋರಿದ್ದಾರೆ. ಸಿನಿಮಾದಲ್ಲಿ ಗೋಕಾಕ್ ಚಳುವಳಿಯ ಕಥೆ ಇದೆ. ಅಲ್ಲದೆ ಈ ಸಿನಿಮಾಕ್ಕೆ ನಾನೊಂದು ಹಾಡು ಹಾಡಿದ್ದೇನೆ. ಈ ಹಾಡನ್ನು ಸಂತೋಷ್​ ಬರೆದಿದ್ದಾರೆ ಎಂದು ಪುನೀತ್​ ಖುಷಿಯಿಂದ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಪುನೀತ್​, ನಿರ್ದೇಶಕ ವಿಜಯ ನಾಗೇಂದ್ರ ರಾಜಕುಮಾರ ಸಿನಿಮಾ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡಿಂದು ರಾಜಕುಮಾರ ಸಿನಿಮಾವನ್ನು ನೆನಪಿಸಿಕೊಂಡ್ರು.

ಗೀತಾ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ನಟಿದಿದ್ದಾರೆ.

Intro:ಗೋಲ್ಡನ್ ಸ್ಟಾರ್ ಸಪೋರ್ಟ್ ಗೆ ಬಂದ್ರು ಪವರ್ ಸ್ಟಾರ್!!

ಗೀತಾ ಸ್ಯಾಂಡಲ್ ವುಡ್ ನಲ್ಲಿ ಟ್ರೈಲರ್ ನಿಂದಲೇ, ಸೌಂಡ್ ಮಾಡ್ತಿರೋ ಚಿತ್ರ.. ಗೋಲ್ಡನ್ ಸ್ಟಾರ್ ಗಣೇಶ್ ಆಕ್ಟ್ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ..ಗಣಿ ನಟಿಸಿರೋ ಗೀತಾ ಚಿತ್ರಕ್ಕೆ ಸ್ಟಾರ್ ಗೆ ಪವರ್ ಸ್ಟಾರ್ ಕೈ ಜೋಡಿಸಿದ್ದಾರೆ.. ಗೋಕಾಕ್ ಚಳುವಳಿಯ ಕಥೆ ಹೊಂದಿರುವ ಈ ಚಿತ್ರಕ್ಕೆ , ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಈ ಹಿಂದೆ ಒಂದು ಹಾಡನ್ನ ಹಾಡುವ ಮೂಲಕ ಜೊತೆಯಾಗಿದ್ರು..ಈಗ ನಾಳೆ ರಿಲೀಸ್ ಆಗುತ್ತಿರುವ ಗೀತಾ ಸಿನಿಮಾ ಬಗ್ಗೆ ಮಾತನಾಡುವ ಮೂಲಕ, ವಿಶ್ ಮಾಡಿದ್ದಾರೆ..ನಿರ್ದೇಶಕ ವಿಜಯ ನಾಗೇಂದ್ರ ರಾಜಕುಮಾರ ಸಿನಿಮಾ,ಟೈಮಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ರು ಈಗ ಗೀತಾ ಸಿನಿಮಾಕ್ಕೆ, ನಿರ್ದೇಶನ ಮಾಡಿದ್ದಾರೆ ಅಂತಾ ಪುನೀತ್ ಹೇಳಿದ್ರು..Body:ಕನ್ನಡ ಕನ್ನಡ ಕನ್ನಡವೇ ಸತ್ಯ ಎಂಬ, ಹಾಡನ್ನ ನಾನು ಹಾಡಿದ್ದೆ ಈ ಚಿತ್ರದಲ್ಲಿ ಗೋಕಾಕ್ ಚಳವಳಿಯ ಕಥೆ ಇದೆ ಅಂತಾ ಇಡೀ ಗೀತಾ ಚಿತ್ರಕ್ಕೆ, ಯುವರತ್ನ ಶುಭಾ ಹಾರೈಯಿಸಿದ್ರು..ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ಗಣಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.