ETV Bharat / sitara

'ಬೆಲ್​​​ಬಾಟಂ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್​ - ಬೆಲ್​​ ಬಾಟಂ

ಜಯತೀರ್ಥ ನಿರ್ದೇಶನದಲ್ಲಿ ರಿಶಭ್ ಶೆಟ್ಟಿ ಹಾಗೂ ಹರಿಪ್ರಿಯ ನಟಿಸಿರುವ ಬೆಲ್​ ಬಾಟಂ ಸಿನಿಮಾವನ್ನು ಪವರ್​ ಸ್ಟಾರ್ ಪುನೀತ್ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರತಂಡಕ್ಕೆ ಪುನೀತ್ ಆಲ್ ದಿ ಬೆಸ್ಟ್ ಕೂಡಾ ಹೇಳಿದ್ದಾರೆ.

ಪುನೀತ್​ ರಾಜ್​​​ಕುಮಾರ್​​​
author img

By

Published : Mar 1, 2019, 11:22 PM IST

ರಿಷಭ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿರುವ ಬೆಲ್​ ಬಾಟಮ್ ಸಿನಿಮಾ ಬಗ್ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿವಾಕರನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ರಿಷಭ್ ರಾರಾಜಿಸುತ್ತಿದ್ದಾರೆ.

ಪುನೀತ್​ ರಾಜ್​​​ಕುಮಾರ್​​​

ಇನ್ನು ನಿರ್ದೇಶಕ ಜಯತೀರ್ಥ ಅವರ ಪ್ರಯತ್ನಕ್ಕೆ ಕನ್ನಡ ಸಿನಿಪ್ರಿಯರು ಬೆನ್ನು ತಟ್ಟಿ ಚಪ್ಪಾಳೆ ಹೊಡೆದು ಶಿಳ್ಳೆ ಹಾಕುತ್ತಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾವನ್ನು ಎರಡೆರಡು ಬಾರಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರೆಟ್ರೋ ಶೈಲಿಯ ಕಾಸ್ಟ್ಯೂಮ್​, ಡೈಲಾಗ್​​​​​ಗಳು, ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಪುನೀತ್​​ ರಾಜ್​​ಕುಮಾರ್​ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪತ್ತೇದಾರಿ ಕಥೆ ಬಗ್ಗೆ ಅಪ್ಪು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾನೂ 'ಬೆಲ್​ ಬಾಟಮ್' ಸಿನಿಮಾ ನೋಡಿದೆ. 35 ವರ್ಷಗಳ ಹಿಂದಿನ ವಾತಾವರಣವನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಲಾಗಿದೆ. ರಿಷಭ್​​, ಹರಿಪ್ರಿಯಾ ಹಾಗೂ ಎಲ್ಲಾ ನಟ-ನಟಿಯರ ಅಭಿನಯ ಅದ್ಭುತವಾಗಿದೆ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಿರುವ ಕನ್ನಡಿಗರಿಗೆ ಅಭಿನಂದನೆಗಳು ಎಂದು ಪುನೀತ್​ ಈ ಚಿತ್ರಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

Intro:Body:

ಬೆಲ್​​​ಬಾಟಂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್​

Puneet rajkumar felt happy about Bell bottom movie

Puneet rajkumar, Bell bottom, Rishab shetty, jayatheertha, Kannada news paper, news kannada, etv bharat, ಬೆಲ್​​ ಬಾಟಂ, ಪುನೀತ್ ರಾಜ್​​ಕುಮಾರ್​​

ರಿಷಭ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿರುವ ಬೆಲ್​ ಬಾಟಮ್ ಸಿನಿಮಾ ಬಗ್ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿವಾಕರನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ರಿಷಭ್ ರಾರಾಜಿಸುತ್ತಿದ್ದಾರೆ.

ಇನ್ನು ನಿರ್ದೇಶಕ ಜಯತೀರ್ಥ ಅವರ ಪ್ರಯತ್ನಕ್ಕೆ ಕನ್ನಡ ಸಿನಿಪ್ರಿಯರು ಬೆನ್ನು ತಟ್ಟಿ ಚಪ್ಪಾಳೆ ಹೊಡೆದು ಶಿಳ್ಳೆ ಹಾಕುತ್ತಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಈ ಸಿನಿನಮಾವನ್ನು ಎರಡೆರಡು ಬಾರಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರೆಟ್ರೋ ಶೈಲಿಯ ಕಾಸ್ಟ್ಯೂಮ್​, ಡೈಲಾಗ್​​​​​ಗಳು, ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಪುನೀತ್​​ ರಾಜ್​​ಕುಮಾರ್​ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪತ್ತೇದಾರಿ ಕಥೆ ಬಗ್ಗೆ ಅಪ್ಪು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾನೂ 'ಬೆಲ್​ ಬಾಟಮ್' ಸಿನಿಮಾ ನೋಡಿದೆ. 35 ವರ್ಷಗಳ ಹಿಂದಿನ ವಾತಾವರಣವನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಲಾಗಿದೆ. ರಿಷಭ್​​, ಹರಿಪ್ರಿಯಾ ಹಾಗೂ ಎಲ್ಲಾ ನಟ-ನಟಿಯರ ಅಭಿನಯ ಅದ್ಭುತವಾಗಿದೆ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಿರುವ ಕನ್ನಡಿಗರಿಗೆ ಅಭಿನಂದನೆಗಳು ಎಂದು ಪುನೀತ್​ ಈ ಚಿತ್ರಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.