ETV Bharat / sitara

ಹಾರರ್​​ ಸಿನಿಮಾದಲ್ಲಿ ಒಂದಾದ ಪ್ರಿಯಾಂಕಾ, ಪ್ರಿಯಾಮಣಿ ಮತ್ತು ಛಾಯಾ ಸಿಂಗ್​​​ - new horror movie in kannada

ಈ ಮೂಲಕ ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಗೌತಮ್​ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ, ಛಾಯಾ ಮತ್ತು ಪ್ರಿಯಾಮಣಿ ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವು ಸೈಕಲಾಜಿಕಲ್​ ಫೀಲ್​ ಕೊಡಲಿದೆಯಂತೆ..

priyanka, priyamani, chaya playing in  Horror movie
ಹಾರರ್​​ ಸಿನಿಮಾಕ್ಕಾಗಿ ಒಂದಾದ್ರು ಪ್ರಿಯಾಂಕಾ, ಪ್ರಿಯಾಮಣಿ ಮತ್ತು ಛಾಯಾ ಸಿಂಗ್​​​
author img

By

Published : Nov 10, 2020, 3:30 PM IST

ಕನ್ನಡದಲ್ಲಿ ಇತ್ತೀಚಿಗೆ ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚೆಚ್ಚು ಸದ್ದು ಮಾಡುತ್ತಿವೆ. ಇದೀಗ ಅಂತಹದ್ದೇ ಒಂದು ಸಿನಿಮಾ ರೆಡಿಯಾಗುತ್ತಿದೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಕನ್ನಡದ ಮೂವರ ಬ್ಯೂಟಿಗಳು ಬಣ್ಣ ಹಚ್ಚುತ್ತಿದ್ದಾರೆ.

ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ ಮತ್ತು ಛಾಯಾ ಸಿಂಗ್ ನಟಿಸುತ್ತಿದ್ದಾರೆ. ಸಿನಿಮಾ ಹಾರರ್​​ ರೀತಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಮೂವರು ಹೆಸರಾಂತ ಕನ್ನಡದ ನಟಿಯರು ಅಭಿನಯಿಸುತ್ತಿರುವ ಸಿನಿಮಾಕ್ಕೆ ತಮಿಳಿನ ಗೌತಮ್ ವಿ.ಪಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಈ ಮೂಲಕ ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಗೌತಮ್​ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ, ಛಾಯಾ ಮತ್ತು ಪ್ರಿಯಾಮಣಿ ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವು ಸೈಕಲಾಜಿಕಲ್​ ಫೀಲ್​ ಕೊಡಲಿದೆಯಂತೆ.

ಚಿತ್ರದ ಟೈಟಲ್​​ ಅನ್ನು ನಾಳೆ (ನ.11) ರಿವೀಲ್​ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಗುರು ಕಿರಣ್​​ ಮತ್ತು ನಟ, ನಿರ್ದೇಶಕ ಉಪೇಂದ್ರ ಭಾಗಿಯಾಗುವ ಸಾಧ್ಯತೆ ಇದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.