ETV Bharat / sitara

ಕೊಹ್ಲಿಗೆ ಮುತ್ತಿಟ್ಟ ಈ ಫೋಟೋ ನೋಡಿ ಅತ್ತೇಬಿಟ್ರು ಪ್ರಿಯಾಂಕಾ - ಅನುಷ್ಕಾ ಶರ್ಮಾ ಸುದ್ದಿ

ಅನುಷ್ಕಾ ಕೊಹ್ಲಿ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿದ್ದು, ಹಾರ್ಟ್​​ ಸಿಂಬಲ್​​ ಹಾಕಿದ್ದಾರೆ. ಈ ಫೋಟೋಕ್ಕೆ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಬಾಲಿವುಡ್​​ ಹಾಟ್​​ ಬೆಡಗಿ ಪ್ರಿಯಾಂಕಾ ಚೋಪ್ರಾ ಕಣ್ಣೀರು ಹಾಕುವ ಇಮೋಜಿಯನ್ನ ಕಮೆಂಟ್​​ ಮಾಡಿದ್ದಾರೆ. ಇದ್ರ ಜೊತೆಗೆ ಹಾರ್ಟ್​​ ಸಿಂಬಲ್​ ಅನ್ನು ಶೇರ್​ ಮಾಡಿದ್ದಾರೆ.

priyanka comment to anushak sharma and virat photo
ಕೊಹ್ಲಿಗೆ ಮುತ್ತಿಟ್ಟ ಈ ಫೋಟೋ ನೋಡಿ ಅತ್ತೇಬಿಟ್ರು ಪ್ರಿಯಾಂಕಾ
author img

By

Published : Nov 6, 2020, 4:22 PM IST

ಸಿನಿಮಾ ಮತ್ತು ಕ್ರಿಕೆಟ್​​ ತಾರೆಯರಲ್ಲಿ ಸುಂದರ ಜೋಡಿಯ ಪೈಕಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಕೂಡ ಸೇರಿದ್ದಾರೆ. ಸದ್ಯ ಈ ಇಬ್ಬರು ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, 2021ಕ್ಕೆ ನಮಗೆ ಮಗು ಆಗುತ್ತದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದರು.

priyanka comment to anushak sharma and virat photo
ಕೊಹ್ಲಿಗೆ ಮುತ್ತಿಟ್ಟ ಈ ಫೋಟೋ ನೋಡಿ ಅತ್ತೇಬಿಟ್ರು ಪ್ರಿಯಾಂಕಾ

ಇನ್ನು ನಿನ್ನೆ ಅಂದ್ರೆ ನವೆಂಬರ್​ 5ರಂದು ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ದುಬೈನಲ್ಲಿರುವ ವಿರಾಟ್​-ಅನುಷ್ಕ ಅಲ್ಲಿಯೇ ಬರ್ತ್​ ಡೇ ಸೆಲೆಬ್ರೇಟ್​ ಮಾಡಿದ್ದಾರೆ. ತನ್ನ ಪತಿಯ ಹುಟ್ಟು ಹಬ್ಬಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ವಿಶ್​​ ಮಾಡಿದ್ದಾರೆ. ಕೊಹ್ಲಿ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿದ್ದು, ಹಾರ್ಟ್​​ ಸಿಂಬಲ್​​ ಹಾಕಿದ್ದಾರೆ.

ಈ ಫೋಟೋಕ್ಕೆ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಬಾಲಿವುಡ್​​ ಹಾಟ್​​ ಬೆಡಗಿ ಪ್ರಿಯಾಂಕಾ ಚೋಪ್ರಾ ಕಣ್ಣೀರು ಹಾಕುವ ಇಮೋಜಿಯನ್ನ ಕಮೆಂಟ್​​ ಮಾಡಿದ್ದಾರೆ. ಇದ್ರ ಜೊತೆಗೆ ಹಾರ್ಟ್​​ ಸಿಂಬಲ್​ ಅನ್ನು ಶೇರ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.