ETV Bharat / sitara

ಅಭಿಮಾನಿ ದೇವರುಗಳಿಗೆ ಡಾರ್ಲಿಂಗ್​ ಧನ್ಯವಾದ ಹೇಳಿದ್ಯಾಕೆ? ​

author img

By

Published : Sep 5, 2019, 8:49 PM IST

ನನ್ನ ಪ್ರೀತಿಯ ಅಭಿಮಾನಿಗಳಿಗೆ ಹಾಗೂ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಸಹಕಾರಕ್ಕೆ ನನ್ನ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಮತ್ತು ಸಹಕಾರದಿಂದ ಸಾಹೋ ಸಿನಿಮಾ ಈ ಮಟ್ಟಕ್ಕೆ ಬಂದಿದೆ ಎಂದು ನಟ ಪ್ರಭಾಸ್​​​ ಇನ್​​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

ಅಭಿಮಾನಿ ದೇವರುಗಳಿಗೆ ಥ್ಯಾಂಕ್ಸ್​​​ ಹೇಳಿದ ಡಾರ್ಲಿಂಗ್​​ ಪ್ರಭಾಸ್​​

ಸಾಹೋ ಸಿನಿಮಾ ಕಳೆದ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾಗಿ ಸಿನಿಮಾ ಮಂದಿಯ ಹುಬ್ಬೇರಿಸುವಂತೆ ಮಾಡಿತ್ತು. ಆದ್ರೆ ಇತ್ತೀಚೆಗೆ ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದು, ಸಿನಿಮಾ ಫ್ಲಾಪ್​ ಆಯಿತು ಎಂದು ಕೆಲವು ವಿಮರ್ಶಕರು ಮಾತನಾಡುತ್ತಿದ್ದಾರೆ.

ಈ ಸಿನಿಮಾವನ್ನು ಸುಜೀತ್​​ ನಿರ್ದೇಶನ ಮಾಡಿದ್ದು, ಯುವಿ ಕ್ರಿಯೇಷನ್​ ಹಾಗೂ ಟಿ - ಸಿರೀಸ್​ ನಿರ್ಮಾಣ ಮಾಡಿದೆ. ಇನ್ನು ನಾಯಕ - ನಾಯಕಿಯಾಗಿ ಡಾರ್ಲಿಂಗ್​ ಪ್ರಭಾಸ್​ ಹಾಗೂ ಬಾಲಿವುಡ್​​ನ ಶ್ರದ್ದಾ ಕಪೂರ್​​ ನಟಿಸಿದ್ದಾರೆ.

ಸಿನಿಮಾಕ್ಕೆ ಯಾವುದೇ ಪ್ರತಿಕ್ರಿಯೆಗಳು ಬಂದರೂ ತಲೆಕೆಡಿಸಿಕೊಳ್ಳದ ಪ್ರಭಾಸ್​ ತನ್ನ ಅಭಿಮಾನಿ ದೇವರುಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಸಾಹೋ ಚಿತ್ರದದ ಒಂದು ಪೋಸ್ಟರ್​ ಹಾಕಿಕೊಂಡು, "ನನ್ನ ಪ್ರೀತಿಯ ಅಭಿಮಾನಿಗಳಿಗೆ ಹಾಗೂ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಸಹಕಾರಕ್ಕೆ ನನ್ನ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಸಿನಿಮಾ ಈ ಮಟ್ಟಕ್ಕೆ ಬಂದಿದೆ" ಎಂದು ಪೋಸ್ಟ್​​ ಮಾಡಿದ್ದಾರೆ.

Intro:Body:

ಹ್ಹ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.