ETV Bharat / sitara

ಆ್ಯಸಿಡ್​ ದಾಳಿಯಿಂದ ನರಳುತ್ತಿದ್ದಾಗ ಕಂಗನಾ ಮಾಡಿದ ಸಹಾಯ ನೆನೆದ ರಂಗೋಲಿ

ತನ್ನ ಮೇಲಾದ ಆ್ಯಸಿಡ್​​ ದಾಳಿ ವೇಳೆ ತನ್ನ ತಂಗಿಯ ಸಹಾಯ ನೆನೆದಿರುವ ಕಂಗನಾ ರಣಾವತ್​ ಸಹೋದರಿ ರಂಗೋಲಿ ಭಾವುಕ ಟ್ವೀಟ್​ವೊಂದನ್ನು​ ಮಾಡಿದ್ದಾರೆ.

Post-acid attack, my parents would see my face and faint, recalls Rangoli
ಆ್ಯಸಿಡ್​ ದಾಳಿಯಿಂದ ನರಳುತ್ತಿದ್ದಾಗ ಕಂಗನಾ ಮಾಡಿದ ಸಹಾಯ ನೆನೆದ ರಂಗೋಲಿ
author img

By

Published : Jan 22, 2020, 6:02 PM IST

ಕಂಗನಾ ರಣಾವತ್​ ಸಹೋದರಿ ರಂಗೋಲಿ ಚಂಡೆಲ್​​​ ತನ್ನ ಮೇಲಾಗಿದ್ದ ಆ್ಯಸಿಡ್​ ದಾಳಿಯ ವೇಳೆ ಕಂಗನಾ ಮಾಡಿದ್ದ ಸಹಾಯವನ್ನು ನೆನೆದು ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ರಂಗೋಲಿ, ಅಂದು ನನ್ನ ಮೇಲೆ ಆ್ಯಸಿಡ್​ ದಾಳಿಯಾದಾಗ ನಿನಗೆ ಕೇವಲ 19 ವರ್ಷ. ನನ್ನ ಅಪ್ಪ-ಅಮ್ಮ ಕೂಡ ನನ್ನ ಮುಖದ ಮೇಲಾದ ಗಾಯವನ್ನು ನೋಡಿ ನೋವಿನಲ್ಲಿ ಸುಮ್ಮನಾಗುತ್ತಿದ್ದರು. ಆದ್ರೆ ನೀನು ನನಗೆ ಸರಿಯಾಗಿ ಚಿಕಿತ್ಸೆ ನೀಡಿದ್ದೆ. ರಾತ್ರಿ-ಹಗಲೆನ್ನದೆ ನನಗಾಗಿ ಶ್ರಮಿಸಿದ್ದೆ. ಈ ನಿನ್ನ ಸಹಾಯದ ಋಣವನ್ನು ನಾನೆಂದೂ ತೀರಿಸಲು ಸಾಧ್ಯವಿಲ್ಲ ಚೋಟು ಎಂದು ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ ರಂಗೋಲಿ.

  • I can never pay back what you did for me, at that tender age you were just 19 years old the horror of that accident even our parents couldn’t take they used to see my face and just faint they left but you stood by my side washed my wounds, worked day and....(contd) https://t.co/7Fo8trvXLT

    — Rangoli Chandel (@Rangoli_A) January 20, 2020 " class="align-text-top noRightClick twitterSection" data=" ">
  • (Contd)... night to pay for my treatment, and then after years struggle when things got better you buried your face in my lap and cried .... I am glad you did cause strongest people most often forget to share their pain... thank you Chotu 🙏

ಇದೇ ತಿಂಗಳಲ್ಲಿ ತಮ್ಮ ಮೇಲಾಗಿದ್ದ ಆ್ಯಸಿಡ್​ ದಾಳಿ ಬಗ್ಗೆ ನೆನೆದು ಟ್ವೀಟ್​ ಮಾಡಿದ್ದ ರಂಗೋಲಿ, ನನ್ನ ಮೇಲೆ ಆ್ಯಸಿಡ್​ ದಾಳಿ ಮಾಡಿದವನ ಹೆಸರು ಅವಿನಾಶ್​​ ಶರ್ಮಾ. ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಅವಿನಾಶ್​, ನನ್ನಿಂದ ನಕಾರಾತ್ಮಕ ಉತ್ತರ ದೊರೆತಾಗ ನನ್ನ ಮೇಲೆ ಆ್ಯಸಿಡ್​ ಎರಚಿದ್ದ ಎಂದು ರಂಗೋಲಿ ಹೇಳಿಕೊಂಡಿದ್ದರು.

Intro:Body:

giri

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.