ತಿರುಪತಿ: ಟಾಲಿವುಡ್‌ನ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ 'ಸರಿಲೇರು ನೀಕೆವ್ವರು' ಚಿತ್ರ ಸಖತ್ ಸೌಂಡ್ ಮಾಡ್ತಿದ್ದು, ಬಿಡುಗಡೆಗೊಂಡಿರುವ ವಾರದೊಳಗಾಗಿ 100ಕೋಟಿ ಕ್ಲಬ್ ಸೇರಿದೆ.
-
#MaheshBabu along with family and Starcast of #SarileruNeekevvaru offered prayers at Tirumala. His movies have emerged as the first blockbuster of 2020, crossed the Rs 100 crore mark within first-three days of release. #TOLLYWOODUPDATES pic.twitter.com/pRnROEwWOx
— Aashish (@Ashi_IndiaToday) January 17, 2020 " class="align-text-top noRightClick twitterSection" data="
">#MaheshBabu along with family and Starcast of #SarileruNeekevvaru offered prayers at Tirumala. His movies have emerged as the first blockbuster of 2020, crossed the Rs 100 crore mark within first-three days of release. #TOLLYWOODUPDATES pic.twitter.com/pRnROEwWOx
— Aashish (@Ashi_IndiaToday) January 17, 2020#MaheshBabu along with family and Starcast of #SarileruNeekevvaru offered prayers at Tirumala. His movies have emerged as the first blockbuster of 2020, crossed the Rs 100 crore mark within first-three days of release. #TOLLYWOODUPDATES pic.twitter.com/pRnROEwWOx
— Aashish (@Ashi_IndiaToday) January 17, 2020
ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ಚಿತ್ರತಂಡ ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದು, ಇದರಿಂದ ನಟಿ ರಶ್ಮಿಕಾ ಮಂದಣ್ಣ ಹೊರಗುಳಿದಿದ್ದಾರೆ.
ನಿನ್ನೆ ನಟಿ ರಶ್ಮಿಕಾ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರಿಂದ ಹೈದರಾಬಾದ್ನಿಂದ ವಾಪಸ್ ಮನೆಗೆ ತೆರಳಿದ್ದು, ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದಾರೆ. ಇದೀಗ ಅವರ ಅನುಪಸ್ಥಿತಿಯಲ್ಲೇ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದು, ಈ ವೇಳೆ ಪ್ರಿನ್ಸ್ ಮಹೇಶ್ ಬಾಬು ಭಾಗಿಯಾಗಿದ್ದರು.
ಟಾಲಿವುಡ್ ಪ್ರಿನ್ಸ್ ಮಹೇಶ್ಬಾಬು ಅವರ ಕುಟುಂಬ ಜೊತೆಗೆ ವಿಜಯಶಾಂತಿ ಸೇರಿದಂತೆ ಚಿತ್ರತಂಡದ ಹಲವರು ಈ ವೇಳೆ ದೇವರ ದರ್ಶನ ಪಡೆದುಕೊಂಡಿದ್ದು, ಇದರ ವಿಡಿಯೋ ಟ್ವಿಟರ್ನಲ್ಲಿ ಶೇರ್ ಆಗಿದೆ.