ETV Bharat / sitara

ವರನಟನ ಹುಟ್ಟುಹಬ್ಬಕ್ಕೆ‌ ಲಾಕ್‌‌ ಡೌನ್ ಎಫೆಕ್ಟ್: ರಾಜ್​ ಸ್ಮಾರಕದತ್ತ ಬಾರದ ಅಭಿಮಾನಿಗಳು

ಕಳೆದ ವರ್ಷವು ರಾಜ್ ಕುಮಾರ್ ಹುಟ್ಟು ಹಬ್ಬದ ದಿನ ಲಾಕ್ ಡೌನ್ ಘೋಷಣೆಯಾಗಿತ್ತು. ಈ ವರ್ಷವು ಲಾಕ್​​​​ಡೌನ್ ಆಗಿರೋ ಕಾರಣ ಅಭಿಮಾನಿಗಳು, ರಾಜ್ ಸ್ಮಾರಕಕ್ಕೆ ಪೂಜೆ ಮಾಡೋದನ್ನ ಮಿಸ್ ಮಾಡಿಕೊಂಡಿದ್ದಾರೆ.

author img

By

Published : Apr 24, 2021, 11:55 AM IST

ವರನಟನ ಹುಟ್ಟುಹಬ್ಬಕ್ಕೆ‌ ಲಾಕ್‌‌ ಡೌನ್ ಎಫೆಕ್ಟ್

ಕನ್ನಡ ಚಿತ್ರರಂಗದ ಆರಾಧ್ಯದೈವ, ಕನ್ನಡಿಗರ ಕಣ್ಮಿಣಿ, ನಟಸಾರ್ವಭೌಮ ಡಾ.ರಾಜ್​​ಕುಮಾರ್​ರ ಇಂದು 92ನೇ ವರ್ಷದ ಹುಟ್ಟು ಹಬ್ಬ. ಅಣ್ಣಾವ್ರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ, ಇದ್ದರು ಇವತ್ತಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಉಳಿದಿದ್ದಾರೆ. ಇನ್ನು ಪ್ರತಿವರ್ಷ ರಾಜ್​ಕುಮಾರ್ ಅಭಿಮಾನಿಗಳು, ಹುಟ್ಟು ಹಬ್ಬವನ್ನ, ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ, ಈ ಬಾರಿಯ ವರನಟನ ಹುಟ್ಟುಹಬ್ಬಕ್ಕೆ ಲಾಕ್​​​​ಡೌನ್ ಎಫೆಕ್ಟ್​ ಆಗಿದೆ.

ಕಳೆದ ವರ್ಷವು ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಲಾಕ್​​​ಡೌನ್ ಘೋಷಣೆಯಾಗಿತ್ತು. ಈ ವರ್ಷವು ಲಾಕ್​​​ಡೌನ್ ಆಗಿರೋ ಕಾರಣ ಅಭಿಮಾನಿಗಳು, ರಾಜ್ ಸ್ಮಾರಕಕ್ಕೆ ಪೂಜೆ ಮಾಡೋದನ್ನ ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಅಣ್ಣಾವ್ರ ಸಮಾಧಿಗೆ ಬಣ್ಣ, ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸ್ಮಾರಕಕ್ಕೆ, ಪೂಜೆ ಸಲ್ಲಿಸಿದ್ದಾರೆ.

ಇನ್ನು ಲಾಕ್ ಡೌನ್ ಇರುವುದರಿಂದ, ಶಿವರಾಜ್ ಕುಮಾರ್ ಕುಟುಂಬ, ಪುನೀತ್ ರಾಜ್‍ಕುಮಾರ್ ಕುಟುಂಬ ನಿನ್ನೆಯೇ, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ‌‌.

ಓದಿ : ಡಾ‌.ರಾಜ್ ನೆನಪು : ಗಡಿ ಜಿಲ್ಲೆಯ ಅಭಿಮಾನಿಗೆ ಮಂತ್ರಾಲಯದ ದಾರಿ ತೋರಿದ್ದ ಅಣ್ಣಾವ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.