ETV Bharat / sitara

ಅಮೆಜಾನ್​​ ಪ್ರೈಮ್​​ನಲ್ಲಿ ಇಂದು ಬಿಡುಗಡೆಯಾಗಬೇಕಿದ್ದ "ಲಾ" ಸಿನಿಮಾ ಜುಲೈ 17ಕ್ಕೆ ಬಿಡುಗಡೆ

‘ಲಾ’ ಚಿತ್ರದ ಬಗ್ಗೆ ಅನೇಕರು ಉತ್ಸುಕರಾಗಿದ್ದರು. ಆದರೆ, ನಿನ್ನೆ ಸಂಜೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಪ್ರಕಟಣೆ ಹೊರಡಿಸಿದ್ದಾರೆ.

author img

By

Published : Jun 26, 2020, 12:01 PM IST

"ಲಾ" ಸಿನಿಮಾ
"ಲಾ" ಸಿನಿಮಾ

ಇಂದು ‘ಲಾ’ ಕನ್ನಡ ಸಿನಿಮಾ ಅಮೆಜಾನ್​​ ಪ್ರೈಮ್​​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಕಾರಣಾಂತರದಿಂದ ‘ಲಾ’ ಇಂದು ಬಿಡುಗಡೆ ಆಗುತ್ತಿಲ್ಲ. ಈ ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ಅಲ್ಲಿ ಬಿಡುಗಡೆ ದಿನಾಂಕ ಜುಲೈ 17 ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೇಸ್​​​​​​ಬುಕ್ ಅಲ್ಲಿ ಬರೆದುಕೊಂಡಿದ್ದಾರೆ.

‘ಲಾ’ ಚಿತ್ರದ ಬಗ್ಗೆ ಅನೇಕರು ಉತ್ಸುಕರಾಗಿದ್ದರು. ಆದರೆ, ನಿನ್ನೆ ಸಂಜೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಪ್ರಕಟಣೆ ಹೊರಡಿಸಿದ್ದಾರೆ.

"ಲಾ" ಸಿನಿಮಾ

ಜುಲೈ 17ಕ್ಕೆ ‘ಲಾ’ ಅಂದಮೇಲೆ, ಜುಲೈ 24ಕ್ಕೆ ಪಿ ಆರ್ ಕೆ ಪ್ರೊಡಕ್ಷನ್ ‘ಫ್ರೆಂಚ್ ಬಿರ್ಯಾನಿ’ ಎಂದು ಈಗಾಗಲೇ ನಿಗದಿಯಾಗಿದೆ. ಈ ಚಿತ್ರಗಳು ಬಿಡುಗಡೆಯಾದರೆ ವಾರಕ್ಕೆ ಒಂದು ಸಿನಿಮಾ ಪಿ ಆರ್ ಕೆ ಪ್ರೊಡಕ್ಷನ್ ಅಲ್ಲಿ ಬಿಡುಗಡೆ ಆದಂತೆ ಆಗುತ್ತದೆ.

‘ಲಾ’ ಕನ್ನಡ ಸಿನಿಮಾವನ್ನು ರಘು ಸಮರ್ಥ ನಿರ್ದೇಶನ ಮಾಡಿದ್ದಾರೆ. ರಾಗಿಣಿ ಪ್ರಜ್ವಲ್, ಸಿರಿ ಪ್ರಹ್ಲಾದ್​​, ಮುಖ್ಯಮಂತ್ರಿ ಚಂದ್ರು, ಅವಿನಾಶ್, ಅಚ್ಯುತ್ ಕುಮಾರ್, ಸುಧಾರಾಣಿ ಹಾಗೂ ಇನ್ನಿತರರು ತಾರಾ ಬಳಗದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.