ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್‌ಗೆ ಟ್ವಿಟ್ಟರ್ನಲ್ಲಿರುವ ಫಾಲೋವರ್ಸ್ ಸಂಖ್ಯೆ ಕೇಳಿದ್ರೆ ನಿಜವಾಗ್ಲೂ ನೀವು ಬೆರಗಾಗ್ತೀರ!
ಎಸ್‌ಆರ್‌ಕೆ ಸದ್ಯ 39 ಮಿಲಿಯನ್ (3.9 ಕೋಟಿ) ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿದ್ದು, ಭಾರತೀಯ ನಟರ ಪೈಕಿ ಇವರು ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ನಟ ಎಂದು ಕರೆಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ತಮ್ಮ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದು, ಈ ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ. ನಿಮ್ಮ ಸಕಾರಾತ್ಮಕತೆ ಇನ್ನೂ ಹೆಚ್ಚೆಚ್ಚು ಬೆಳೆಯಲಿ ಎಂದು ಬರೆದುಕೊಂಡಿದ್ದಾರೆ.
-
Keep the love flowing. Keep the positivity multiplying. Keep yourself Happy...always. Everything is as beautiful as you want to see it. Love you all... pic.twitter.com/dhyGWKBDsl
— Shah Rukh Khan (@iamsrk) October 14, 2019 " class="align-text-top noRightClick twitterSection" data="
">Keep the love flowing. Keep the positivity multiplying. Keep yourself Happy...always. Everything is as beautiful as you want to see it. Love you all... pic.twitter.com/dhyGWKBDsl
— Shah Rukh Khan (@iamsrk) October 14, 2019Keep the love flowing. Keep the positivity multiplying. Keep yourself Happy...always. Everything is as beautiful as you want to see it. Love you all... pic.twitter.com/dhyGWKBDsl
— Shah Rukh Khan (@iamsrk) October 14, 2019
ಇತ್ತೀಚೆಗೆ ಶಾರುಕ್ #SRK30MILLION ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಟ್ವಿಟ್ಟರ್ ಟ್ರೆಂಡ್ನಲ್ಲಿದ್ದರು. ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ 38 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.