ETV Bharat / sitara

ಟಾಲಿವುಡ್​ ಪ್ರಿನ್ಸ್​ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ..? - ಮಹೇಶ್​ ಬಾಬು

ಇದೀಗ ಪ್ರಶಾಂತ್ ನೀಲ್ ಹೆಸರು ಮತ್ತೊಬ್ಬ ತೆಲುಗಿನ ಸ್ಟಾರ್ ನಟನೊಂದಿಗೆ ಕೇಳಿಬರುತ್ತಿದೆ. ಸೂಪರ್​​ಸ್ಟಾರ್ ಮಹೇಶ್​ ಬಾಬು ಚಿತ್ರಕ್ಕೆ ಪ್ರಶಾಂತ್ ನೀಲ್​ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವುದು ಸದ್ಯ ಟಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಖಬರ್​​..!

ಪ್ರಶಾಂತ್​ ನೀಲ್
author img

By

Published : Mar 10, 2019, 12:31 PM IST

ಕೆಜಿಎಫ್​ ಸಿನಿಮಾದ ಬಳಿಕ ನಟ ಯಶ್​ ಸ್ಟಾರ್​ವ್ಯಾಲ್ಯೂ ಮತ್ತೊಂದು ಹಂತಕ್ಕೆ ಹೋಗಿದ್ದರೆ, ಇತ್ತ ಚಿತ್ರವನ್ನು ಭರ್ಜರಿಯಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ಪ್ರಶಾಂತ್ ನೀಲ್​​ ಸಹ ಎರಡನೇ ಚಿತ್ರದಲ್ಲೇ ಸ್ಟಾರ್​ ಪಟ್ಟ ಪಡೆದಿದ್ದಾರೆ.

ಸದ್ಯ ಪ್ರಶಾಂತ್ ನೀಲ್​​ ಜೊತೆಗೆ ಸ್ಟಾರ್​​ ನಟರು ನಟಿಸಲು ಉತ್ಸುಕತೆ ತೋರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೆಜಿಎಫ್​ ನಿರ್ದೇಶಕ ತೆಲುಗಿನ ಜ್ಯೂ.ಎನ್​ಟಿಆರ್​ಗೆ ನಿರ್ದೇಶನ ಮಾಡಲಿದ್ದಾರೆ, ಈ ಚಿತ್ರದ ಬಜೆಟ್​ ಬರೋಬ್ಬರಿ 500 ಕೋಟಿ ಎನ್ನುವ ಸುದ್ದಿ ಹರಿದಾಡಿತ್ತು.

ಪ್ರಶಾಂತ್ ನೀಲ್ ಈಗಾಗಲೇ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್​​ ಅವರನ್ನು ಭೇಟಿಯಾಗಿದ್ದು ಕಥೆಯನ್ನು ಹೇಳಲು ಮಹೇಶ್​ ಬಾಬು ಅವರ ಸಮಯವನ್ನು ಕೇಳಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಕಥೆಯನ್ನು ಟಾಲಿವುಡ್​ ಪ್ರಿನ್ಸ್​ಗೆ ಪ್ರಶಾಂತ್​ ನೀಲ್​ ನರೇಟ್ ಮಾಡಲಿದ್ದಾರಂತೆ.

Intro:Body:

 Mahesh Babu March 10

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.