ETV Bharat / sitara

ಅವಕಾಶ ಸಿಕ್ಕರೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ: ಕರಿಷ್ಮಾ ಕಪೂರ್ - ಆಭರಣ್ ಟೈಮ್ ಲೆಸ್ ಮಳಿಗೆ ಉದ್ಘಾಟನೆ

ದೇಶದ್ಯಾಂತ ಸಾಕಷ್ಟು ಆಭರಣಗಳ ಮಳಿಗೆಗಳನ್ನ ಹೊಂದಿರುವ, ಫಾರೆವರ್ ಮಾರ್ಕ್ ಸಹಭಾಗಿತ್ವದ ಆಭರಣ ಟೈಮ್​ಲೆಸ್​​, ಜಯನಗರದ ಎರಡನೇ ಜ್ಯೂವೆಲ್ಲರಿ ಮಳಿಗೆಯನ್ನ ಕರಿಷ್ಮಾ ಕಪೂರ್‌ ಉದ್ಘಾಟನೆ ಮಾಡಿದರು.

ಕರಿಷ್ಮಾ ಕಪೂರ್
ಕರಿಷ್ಮಾ ಕಪೂರ್
author img

By

Published : Dec 1, 2021, 9:11 PM IST

Updated : Dec 1, 2021, 9:37 PM IST

ಬಾಲಿವುಡ್ ನಲ್ಲಿ ರಾಜ ಹಿಂದೂಸ್ತಾನಿ ಹಾಗೂ ದಿಲ್ ತೋ ಪಾಗಲ್ ಹೈ ಸಿನಿಮಾ ಖ್ಯಾತಿಯ, ನಟಿ ಕರಿಷ್ಮಾ ಕಪೂರ್ ಇಂದು ಸಿಲಿಕಾನ್ ಸಿಟಿಗೆ ಬಂದಿದ್ದರು. ಬೀರ್ಸ್ ಗ್ರೂಪ್‌ನ ಡೈಮಂಡ್​​ಗೆ ಬ್ರಾಂಡ್ ಆಗಿರುವ ಫಾರೆವರ್ ಮಾರ್ಕ್ ಸಹಭಾಗಿತ್ವದ, ಆಭರಣ ಟೈಮ್​ಲೆಸ್​​ ಮಳಿಗೆಯನ್ನ ಉದ್ಘಾಟನೆ ಮಾಡೋದಕ್ಕೆ ನಟಿ ಕರಿಷ್ಮಾ ಕಪೂರ್‌ ಬೆಂಗಳೂರಿಗೆ ಆಗಮಿಸಿದ್ದರು.

ಆಭರಣ ಟೈಮ್​ಲೆಸ್​​​​ ಮಳಿಗೆ ಉದ್ಘಾಟನೆ ಮಾಡಿದ ನಟಿ ಕರಿಷ್ಮಾ ಕಪೂರ್

ಈಗಾಗಲೇ ದೇಶದ್ಯಾಂತ ಸಾಕಷ್ಟು ಆಭರಣ ಮಳಿಗೆಗಳನ್ನ ಹೊಂದಿರುವ, ಫಾರೆವರ್ ಮಾರ್ಕ್ ಸಹಭಾಗಿತ್ವದ ಆಭರಣ ಟೈಮ್​ಲೆಸ್​​, ಜಯನಗರದ ಎರಡನೇ ಜ್ಯೂವೆಲ್ಲರಿ ಮಳಿಗೆಯನ್ನ ಕರಿಷ್ಮಾ ಕಪೂರ್‌ ಉದ್ಘಾಟಿಸಿದರು.

ಆಭರಣ ಟೈಮ್​ಲೆಸ್​​ ಮಳಿಗೆ ಉದ್ಘಾಟನೆ ಮಾಡಿದ ನಟಿ ಕರಿಷ್ಮಾ ಕಪೂರ್

ಬಳಿಕ ಮಾತನಾಡಿದ ಕರಿಷ್ಮಾ ಸಿಲಿಕಾನ್ ಸಿಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಜೊತೆಗೆ ಕರಿಶ್ಮಾ ಕಪೂರ್ ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಬಂದರೆ ನಾನು ಕನ್ನಡ ಸಿನಿಮಾಗಳನ್ನ ಮಾಡುತ್ತೇನೆ ಎಂದರು. ಅಲ್ಲದೇ ಬೆಂಗಳೂರಿನ ಸೌಂದರ್ಯದ ಬಗ್ಗೆ ಕೊಂಡಾಡಿದ ನಟಿ 2022ರ ತಮ್ಮ ರೆಸಲ್ಯೂಷನ್ ಕುರಿತಾಗಿಯೂ ಮಾತನಾಡಿದರು.

Last Updated : Dec 1, 2021, 9:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.