ETV Bharat / sitara

ಸ್ಯಾಂಡಲ್​​​ವುಡ್​​​ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದು ಬಂದ‌ ಡಾಕ್ಟರೇಟ್!! - ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸ್ಟಂಟ್ ಮಾಸ್ಟರ್

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಸಾಹಸ ನಿರ್ದೇಶಕ, ಸ್ಟಂಟ್ ಮಾಸ್ಟರ್​​ ಥ್ರಿಲ್ಲರ್ ಮಂಜು ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕನ್ನಡದ ಜಾಕಿಜಾನ್​ಗೆ 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ನಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಸ್ಯಾಂಡಲ್ ವುಡ್ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದು ಬಂದ‌ ಡಾಕ್ಟರೇಟ್!!
author img

By

Published : Nov 24, 2019, 2:34 AM IST

ಬೆಂಗಳೂರ: ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಸಾಹಸ ನಿರ್ದೇಶಕ, ಸ್ಟಂಟ್ ಮಾಸ್ಟರ್​​ ಥ್ರಿಲ್ಲರ್ ಮಂಜು ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕನ್ನಡದ ಜಾಕಿಜಾನ್​ಗೆ 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ನಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

Kn_Bng_03_kannadaStuntmasterThirler manjugotDoctorate_7204735
ಸ್ಯಾಂಡಲ್ ವುಡ್ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದು ಬಂದ‌ ಡಾಕ್ಟರೇಟ್!!

ಜೀವಮಾನ ಸಾಧನೆಗಾಗಿ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. 1990ರ ದಶಕದಿಂದ ಸ್ಟಂಟ್ ಮಾಸ್ಟರ್ ಆಗಿ, ಚಿತ್ರರಂಗದಲ್ಲಿ ಸುಮಾರು 30 ವರ್ಷಗಳಿಂದ ದುಡಿಯುತ್ತಿರುವ ಮಂಜು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಚೈತ್ರದ ಪ್ರೇಮಾಂಜಲಿ, ಕಾಲೇಜ್ ಹೀರೋ, ಲಾಕಪ್‌ ಡೇತ್, ಶ್, ಓಂ, ಪುಟ್ನಂಜ, ‌ಪೊಲೀಸ್ ಸ್ಟೋರಿ ಹೀಗೆ ಸುಮಾರು 350ಕ್ಕೂ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ದುಡಿದಿರುವ ಶ್ರಮಕ್ಕೆ ಈಗ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಮಂಜುಗೆ ಸಂತಸ ತಂದಿದೆ.

Intro:Body:ಸ್ಯಾಂಡಲ್ ವುಡ್ ನ್ನ ಜಾಕಿಜಾನ್ ಥ್ರಿಲ್ಲರ್ ಮಂಜುಗೆ ಒಲಿದ ಬಂದ‌ ಡಾಕ್ಟರೇಟ್!!

1990ರ ದಶಕದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು..ನರಸಿಂಹ ಸಿನಿಮಾ‌‌ ಮೂಲಕ ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡ ಥ್ರಿಲ್ಲರ್ ಮಂಜು, ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ, ಕನ್ನಡದ ಜಾಕಿಜಾನ್ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ಯುನಿವರ್ಸಿಟಿಯಿಂದ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಜೀವಮಾನ ಸಾಧನೆಗಾಗಿ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಚಿತ್ರರಂಗದಲ್ಲಿ ಸುಮಾರು 30 ವರ್ಷಗಳಿಂದ ದುಡಿಯುತ್ತಿರುವ ಮಂಜು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ, ಚೈತ್ರದ ಪ್ರೇಮಾಂಜಲಿ, ಕಾಲೇಜ್ ಹೀರೋ, ಲಾಕಪ್‌ ಡೇತ್, ಶ್, ಓಂ, ಪುಟ್ನಂಜ,‌ಪೊಲೀಸ್ ಸ್ಟೋರಿ ಹೀಗೆ, ತಮಿಳು ಮತ್ತು ತೆಲುಗು ಚಿತ್ರಗಳು ಸೇರಿದಂತೆ ಸರಿ ಸುಮಾರು 350ಕ್ಕೂ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ.ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ದುಡಿದಿರುವ ಶ್ರಮಕ್ಕೆ ಈಗ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಮಂಜುಗೆ ಸಂತಸ ತಂದಿದೆ.ಇತ್ತೀಚಿಗಷ್ಟೆ ನಟ ರವಿಚಂದ್ರನ್ ಅವರಿಗೆ ಬೆಂಗಳೂರಿನ ಸಿ ಎಮ್ ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರ್ ನೀಡಿ ಗೌರವಿಸಲಾಗಿತ್ತು..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.