ETV Bharat / sitara

ಈ ಫೋಟೋದಲ್ಲಿ ಕತ್ರಿನಾ ತಬ್ಬಿಕೊಂಡಿರುವುದು ಯಾರು?: ಕೊನೆಗೂ ಸಿಕ್ತು ಉತ್ತರ - ಫೋಟೋ ಶೇರ್​ ಮಾಡಿದ ನಟಿ ಕತ್ರಿನಾ ಕೈಫ್

ಬಾಲಿವುಡ್​ ನಟಿ ಕತ್ರಿನಾ ಕೈಫ್ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಕತ್ರಿನಾ ಮಸ್ಟರ್ಡ್​ ಬಣ್ಣದ ಶರ್ಟ್​ ಧರಿಸಿರುವ ವ್ಯಕ್ತಿಯನ್ನು ತಬ್ಬಿಕೊಂಡಿದ್ದಾರೆ. ಆದರೆ, ಫೋಟೋದಲ್ಲಿ ಕೇವಲ ಕತ್ರಿನಾ ಅವರ ಮುಖ ಮಾತ್ರ ಕಾಣುತ್ತಿದ್ದು, ಅವರು ತಬ್ಬಿಕೊಂಡಿರುವ ವ್ಯಕ್ತಿಯ ಮುಖ ಕಾಣಿಸುತ್ತಿಲ್ಲ. ಈ ಫೊಟೋವನ್ನು ಅಭಿಮಾನಿಗಳು ಟ್ಯಾಗ್​ ಮಾಡಿ ಕಮೆಂಟ್​ ಮಾಡುತ್ತಿದ್ದಾರೆ.

ಈ ಫೋಟೋದಲ್ಲಿ ಕತ್ರಿನಾ ತಬ್ಬಿಕೊಂಡಿರುವುದು ಯಾರು
Is Katrina Kaif Hugging Vicky Kaushal In New Butterfly Selfie?
author img

By

Published : Jan 29, 2021, 12:42 PM IST

ಮುಂಬೈ: ಬಾಲಿವುಡ್​ ಲವ್ ಬರ್ಡ್ಸ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹಿಂದಿ ಚಿತ್ರರಂಗದ ಬ್ಯೂಟಿ ಕತ್ರಿನಾ ಕೈಫ್ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಕತ್ರಿನಾ ಮಸ್ಟರ್ಡ್​ ಬಣ್ಣದ ಶರ್ಟ್​ ಧರಿಸಿರುವ ವ್ಯಕ್ತಿಯನ್ನು ತಬ್ಬಿಕೊಂಡಿದ್ದಾರೆ. ಆದರೆ, ಫೋಟೋದಲ್ಲಿ ಕೇವಲ ಕತ್ರಿನಾ ಅವರ ಮುಖ ಮಾತ್ರ ಕಾಣುತ್ತಿದ್ದು, ಅವರು ತಬ್ಬಿಕೊಂಡಿರುವ ವ್ಯಕ್ತಿಯ ಮುಖ ಕಾಣಿಸುತ್ತಿಲ್ಲ.

Vicky Kaushal
ನಟ ವಿಕ್ಕಿ ಕೌಶಲ್

ಈ ಫೋಟೋವನ್ನು ಅವರ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಟ್ಯಾಗ್​ ಮಾಡುತ್ತಿದ್ದು, ಟ್ವಿಟರ್​ನಲ್ಲಿ ಫೋಟೋ ಟ್ರೆಡಿಂಗ್​ನಲ್ಲಿದೆ. ಅಲ್ಲದೇ ಅನೇಕರು ಕತ್ರಿನಾ ಅವರು ತಬ್ಬಿಕೊಂಡಿರುವ ವ್ಯಕ್ತಿ ವಿಕ್ಕಿ ಕೌಶಲ್ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ಓದಿ: ತೆಲುಗಿನಲ್ಲಿ ರಾಬರ್ಟ್ ಬಿಡುಗಡೆಗೆ ಅಡ್ಡಿ...ಎನ್​​​.ಎಂ. ಸುರೇಶ್ ಹೇಳಿದ್ದೇನು..?

ಕತ್ರಿನಾ ಹಂಚಿಕೊಂಡಿರುವ ಫೋಟೋದಲ್ಲಿ ಅಪರಿಚಿತ ವ್ಯಕ್ತಿಯ ಶರ್ಟಿನ ಬಣ್ಣ ಹಾಗೂ ವಿಕ್ಕಿ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಧರಿಸಿರುವ ಶರ್ಟ್​​ನ ಬಣ್ಣವನ್ನು ಹೋಲುತ್ತಿದೆ. ಹೀಗಾಗಿ ಫೋಟೋದಲ್ಲಿರುವ ವ್ಯಕ್ತಿ ವಿಕ್ಕಿ ಕೌಶಲ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಆದರೆ, ಈ ವಿಚಾರವಾಗಿ ನಟಿ ಕತ್ರಿನಾ ಕೈಫ್ ಆಗಲಿ, ನಟ ವಿಕ್ಕಿ ಕೌಶಲ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಕಮೆಂಟ್​ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.