ETV Bharat / sitara

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಶೃತಿ ಹರಿಹರನ್ - undefined

ಕನ್ನಡ ಚಿತ್ರರಂಗದಲ್ಲಿ ಅಭಿನಯದಲ್ಲಿ ಸೈ ಅನ್ನಿಸಿಕೊಂಡಿರುವ ನಟಿ ಶ್ರುತಿ ಹರಿಹರನ್, ಈಗ ತಾಯಿ ಆಗುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಶೃತಿ ಹರಿಹರನ್
author img

By

Published : Jun 6, 2019, 7:31 AM IST

ಶ್ರುತಿ, ಒಂದು ವರ್ಷದ ನಿರ್ದೇಶನದ ವ್ಯಾಸಂಗ ಮಾಡಲು ನ್ಯೂಯಾರ್ಕ್​​​ಲ್ಲಿ ವಾಸವಾಗಿದ್ದಾರೆ. ಇವರ ಪತಿ ರಾಮ್ ಕುಮಾರ್ ಸಹ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಒಂದು ಕಡೆ ವಿದ್ಯಾಭ್ಯಾಸ ಮತ್ತೊಂದು ಕಡೆ ತಾಯಿಯಾಗುವ ಕನಸು ಸಹ ಶ್ರುತಿ ಹರಿಹರನ್ ಅವರಿಗೆ ಈಡೇರುತ್ತಿದೆಯಂತೆ.

ಇನ್ನು ಶ್ರುತಿ ಹಾಗೂ ರಾಮ್ ಕುಮಾರ್ ಅವರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದವರು. ‘ಮೀ ಟೂ’ ಪ್ರಕರಣ ಆದ್ಮೇಲೆ ಇವರಿಬ್ಬರು ಸತಿ-ಪತಿ ಎಂದು ತಿಳಿದುಬಂದಿದ್ದು, ಮೀ ಟೂ ಪ್ರಕರಣ ಬಗ್ಗೆ ನಿಖರವಾಗಿ ಯಾವುದೇ ತೀರ್ಪು ಬಂದಿಲ್ಲವಾದರೂ ಶ್ರುತಿ ಹರಿಹರನ್ ಅವರು ಅಮೆರಿಕಾ ಪ್ರವಾಸ ಮಾಡಲು ಯಾವುದೇ ಅಡ್ಡಿ ಆತಂಕ ಇಲ್ಲ. ಆ ಸಮಯಕ್ಕೆ ಸರಿಯಾಗಿ ಅವರು ತಾಯಿ ಆಗುವ ಹೊಸ ನಿರ್ಧಾರ ಸಹ ಜೀವನದಲ್ಲಿ ಸೇರ್ಪಡೆ ಆಗಿದೆಯಂತೆ.

ಶ್ರುತಿ ಹರಿಹರನ್ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಕ್ಯಾಂಪ್​ನಿಂದ ನೃತ್ಯಗಾರ್ತಿಯಾಗಿ ಗಮನ ಸೆಳೆದವರು. ನಂತರ ನಾಯಕಿಯಾಗಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರು ಚಿತ್ರಗಳ ನಿರ್ಮಾಣ ಸಹ ಮಾಡಿದ್ದಾರೆ. ಮುಂದಿನ ವರ್ಷಗಳಲ್ಲಿ ಅವರನ್ನು ನಿರ್ದೇಶಕಿಯಾಗಿ ಸಹ ನೋಡಬಹುದು.

ಶ್ರುತಿ ಹರಿಹರನ್ ತಾಯಿ ಆಗುವ ಹಾದಿಯಲ್ಲಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಅಭಿನಯದಲ್ಲಿ ಸೈ ಅನ್ನಿಸಿಕೊಂಡು ಮೀ ಟೂ ಇಂದ ಅಪಖ್ಯಾತಿಗೆ ಸಹ ಗುರಿಯಾದ ಶ್ರುತಿ ಹರಿಹರನ್ ಈಗ ತಾಯಿ ಆಗುವ ಹಂತದಲ್ಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಹೌದು. ಶ್ರುತಿ ಹರಿಹರನ್ ಅವರು ಅಮೆರಿಕ ದೇಶದಲ್ಲಿ ಒಂದು ವರ್ಷದ ನಿರ್ದೇಶನದ ವ್ಯಾಸಂಗ ಮಾಡಲು ನ್ಯೂಯಾರ್ಕ್ ಅಲ್ಲಿ ವಾಸವಾಗಿದ್ದಾರೆ. ಇವರ ಪತಿ ರಾಮ್ ಕುಮಾರ್ ಸಹ ಅಮೆರಿಕದಲ್ಲಿ ಕೆಲಸ ಮಾಡುವವರು. ಹಾಗಾಗಿ ಒಂದು ಕಡೆ ವಿಧ್ಯಾಬ್ಯಾಸ ಮತ್ತೊಂದು ಕಡೆ ತಾಯಿಯಾಗುವ ಕನಸು ಸಹ ಶ್ರುತಿ ಹರಿಹರನ್ ಅವರಿಗೆ ಈಡೇರುತ್ತಿದೆ.

ಶ್ರುತಿ ಹರಿಹರನ್ ಹಾಗೂ ಶ್ರೀ ರಾಮ್ ಕುಮಾರ್ ಅವರು ಏಳು ವರ್ಷದ ಸ್ನೇಹಿತರಾಗಿದ್ದವರು ಮೀ ಟೂ ಪ್ರಖರಣ ಇಂದಲೇ ಇವರಿಬ್ಬರು ಸತಿ-ಪತಿ ಎಂದು ತಿಳಿದುಬಂದಿದ್ದು. ಮೀ ಟೂ ಪ್ರಖರಣ ಬಗ್ಗೆ ನಿಖರವಾಗಿ ಯಾವುದೇ ತೀರ್ಪು ಬಂದಿಲ್ಲವಾದರೂ ಶ್ರುತಿ ಹರಿಹರನ್ ಅವರು ಅಮೆರಿಕ ಪ್ರವಾಸ ಮಾಡಲು ಯಾವುದೇ ಅಡ್ಡಿ ಆತಂಕ ಇಲ್ಲ. ಆ ಸಮಯಕ್ಕೆ ಸರಿಯಾಗಿ ಅವರು ತಾಯಿ ಆಗುವ ಹೊಸ ನಿರ್ಧಾರ ಸಹ ಜೀವನದಲ್ಲಿ ಸೇರ್ಪಡೆ ಆಗಿದೆ.

ಈಗ ಶ್ರುತಿ ಹರಿಹರನ್ ಅವರು ತಾಯಿ ಆಗುತ್ತಿರುವ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಶ್ರುತಿ ಹಾಕಿದ ಹೆಜ್ಜೆಗೆ ಶುಭಾಶಯ ಕೋರುವ.

ಶ್ರುತಿ ಹರಿಹರನ್ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಕ್ಯಾಂಪ್ ಇಂದ ನೃತ್ಯಗಾರ್ತಿ ಆಗಿ ಗಮನ ಸೆಳೆದು ನಾಯಕಿ ಆಗಿ ಅನೇಕ ಕನ್ನಡ ಸಿನಿಮಾಗಳ ನಟಿ ಆಗಿದ್ದಾರೆ. ಕಿರು ಚಿತ್ರಗಳ ನಿರ್ಮಾಣ ಸಹ ಮಾಡಿದ್ದಾರೆ. ಮುಂದಿನ ವರ್ಷಗಳಲ್ಲಿ ಅವರನ್ನು ನಿರ್ದೇಶಕಿ ಆಗಿ ಸಹ ನೋಡಬಹುದು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.