ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ತಮ್ಮ ಡ್ಯಾಪರ್ ಫೋಟೋವೊಂದನ್ನು ಪೋಸ್ಟ್ ಮಾಡಿ, ಅಭಿಪ್ರಾಯಕ್ಕಾಗಿ ನಟಿ ಕಿಯಾರಾ ಅಡ್ವಾಣಿಗೆ ಟ್ಯಾಗ್ ಮಾಡಿದ್ದಾರೆ.
-
Hey @advani_kiara do you think this is good enough? pic.twitter.com/lBo6uZdqKA
— Hrithik Roshan (@iHrithik) July 29, 2021 " class="align-text-top noRightClick twitterSection" data="
">Hey @advani_kiara do you think this is good enough? pic.twitter.com/lBo6uZdqKA
— Hrithik Roshan (@iHrithik) July 29, 2021Hey @advani_kiara do you think this is good enough? pic.twitter.com/lBo6uZdqKA
— Hrithik Roshan (@iHrithik) July 29, 2021
ಟ್ವಿಟರ್‌ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಹೃತಿಕ್, ಹೇ ಅಡ್ವಾಣಿ ಕಿಯಾರಾ, ಇದು ಚೆನ್ನಾಗಿದೆ ಎಂದು ನೀವು ಭಾವಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಹೃತಿಕ್ ಮತ್ತು ಕಿಯಾರಾ ಅಡ್ವಾಣಿ ಮುಂಬರುವ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಇಬ್ಬರು ಉತ್ತಮ ನಟರನ್ನು ತೆರೆಮೇಲೆ ಒಟ್ಟಿಗೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಶಿಲ್ಪಾ ಶೆಟ್ಟಿ