ETV Bharat / sitara

ಟಾಲಿವುಡ್​ ನಟಿ ಸಮಂತಾಗೆ ಚಳಿಜ್ವರ.. ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಿನಿಮಾವೊಂದರ ಚಿತ್ರೀಕರಣಕ್ಕೆ ಎಂದು ನಟಿ ಸಮಂತಾ ಇತ್ತೀಚೆಗೆ ಕಡಪಾಗೆ ತೆರಳಿದ್ದರು. ಸೋಮವಾರ ವಾಪಸ್ಸಾದ ಬಳಿಕ ನಟಿಗೆ ಸುಸ್ತು ಜೊತೆಗೆ ಜ್ವರ ಕಾಣಿಸಿಕೊಂಡಿದೆ. ಇದರಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

heroine samantha
ಟಾಲಿವುಡ್​ ನಟಿ ಸಮಂತಾ
author img

By

Published : Dec 13, 2021, 4:13 PM IST

Updated : Dec 13, 2021, 4:49 PM IST

ಹೈದರಾಬಾದ್​: ವಿವಾಹ ವಿಚ್ಚೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಟಾಲಿವುಡ್ ನಟಿ ಸಮಂತಾ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ.

ಸಿನಿಮಾವೊಂದರ ಚಿತ್ರೀಕರಣಕ್ಕೆಂದು ನಟಿ ಸಮಂತಾ ಇತ್ತೀಚೆಗೆ ಕಡಪಾಗೆ ತೆರಳಿದ್ದರು. ಸೋಮವಾರ ವಾಪಸ್​ ಆದ ಬಳಿಕ ನಟಿಗೆ ಸುಸ್ತು ಜೊತೆಗೆ ಶೀತ ಜ್ವರ ಕಾಣಿಸಿಕೊಂಡಿದೆ. ಇದರಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ನೀವಿಲ್ಲದೇ ನಾನಿಲ್ಲ... ಕಾಲಿವುಡ್​ ನಟ ಸಿಂಬು ಅಭಿಮಾನಿಗಳಿಗೆ ಹೃದಯಸ್ಪರ್ಶಿ ಧನ್ಯವಾದ

ಇದೀಗ ಟಾಲಿವುಡ್​ ನಟಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Last Updated : Dec 13, 2021, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.