ETV Bharat / sitara

ಬಿಗ್​ ಬಾಸ್​​ ಮನೆಯಿಂದ ಹರೀಶ್​​ ರಾಜ್​ ಔಟ್​ : ಇನ್ನುಳಿದ ಐವರು ಇವರೇ ನೋಡಿ - ಬಿಗ್​ ಬಾಸ್​​ ಮನೆಯಿಂದ ಹರೀಶ್​​ ರಾಜ್​ ಔಟ್​

106 ದಿನಗಳ ಕಾಲ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿ ಮಿಡ್​ನೈಟ್​ ಎಲಿಮಿನೇಷನ್​ನಲ್ಲಿ ಹರೀಶ್ ರಾಜ್ ಹೊರ ಬಂದಿದ್ದಾರೆ. ಈ ಮೂಲಕ ವಾಸುಕಿ, ಶೈನ್​​, ಕುರಿ ಪ್ರತಾಪ್​​​, ಭೂಮಿ ಮತ್ತು ದೀಪಿಕಾ ಫಿನಾಲೆಗೆ ತಲುಪಿದ್ದಾರೆ.

harish raj out from big boss
ಬಿಗ್​ ಬಾಸ್​​ ಮನೆಯಿಂದ ಹರೀಶ್​​ ರಾಜ್​ ಔಟ್​
author img

By

Published : Jan 28, 2020, 4:33 PM IST

ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ ನಡೆದೇ ಹೋಯಿತು. ಈ ಎಲಿಮಿನೇಷನ್ ಮೂಲಕ ಹೊರ ಬಂದವರು ಬೇರಾರು ಅಲ್ಲ. ಮನೆಯಲ್ಲಿ ಹಿರಿಯ ಸದಸ್ಯನಾಗಿದ್ದ ಹರೀಶ್ ರಾಜ್.

106 ದಿನಗಳ ಕಾಲ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ ಫಿನಾಲೆಗೆ ತಲುಪುವ ಐದು ಮಂದಿ ಯಾರೆಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಈ ಹಿಂದೆ ವಾಸುಕಿ ವೈಭವ್, ಕುರಿ ಪ್ರತಾಪ್, ಶೈನ್ ಶೆಟ್ಟಿ ಫಿನಾಲೆಗೆ ತಲುಪಿದ್ರು. ಆದರೆ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಹಾಗೂ ಹರೀಶ್ ರಾಜ್ ಅವರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದು, ಮನೆಯಲ್ಲಿ ವಾಸುಕಿ, ಶೈನ್​​, ಕುರಿ ಪ್ರತಾಪ್​​​, ಭೂಮಿ ಮತ್ತು ದೀಪಿಕಾ ಉಳಿದಿದ್ದಾರೆ.

ವೀಕ್ಷಕರಿಗೆ ಸೋಮವಾರ ರಾತ್ರಿಯವರೆಗೂ ವೋಟಿಂಗ್ ಲೈನ್ ಓಪನ್ ಆಗಿತ್ತು. ಸೋಮವಾರ ರಾತ್ರಿಯ ನಂತರ ಮಿಡ್​​ನೈಟ್ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಹರೀಶ್ ರಾಜ್ ಅವರು ಸುಮಾರು 106 ದಿನಗಳ ಕಾಲ ಇದ್ದು ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ್ದಾರೆ. ಅವರ ಮಿಮಿಕ್ರಿ ಕೂಡ ಹೆಚ್ಚು ಗಮನ ಸೆಳೆದಿತ್ತು‌.

ಟಾಸ್ಕ್​​ಗಳಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಆಟವಾಡುತ್ತಿದ್ದರು. ನೈಟ್ ಎಲಿಮಿನೇಷನ್ ಆದ ಕಾರಣ ಹರೀಶ್ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಫಿನಾಲೆಯಲ್ಲಿ ಸುದೀಪ್​ ಜೊತೆ ಹರೀಶ್​ ವೇದಿಕೆ ಹಂಚಿಕೊಳ್ಳಲಿದ್ದಾರೆ..

Intro:Body:ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ ನಡೆದೇ ಹೋಯಿತು. ಈ ಎಲಿಮಿನೇಷನ್ ಮೂಲಕ ಹೊರ ಬಂದವರು ಬೇರಾರು ಅಲ್ಲ ಮನೆಯಲ್ಲಿ ಹಿರಿಯ ಸದಸ್ಯನಾಗಿ ಇದ್ದ ಹರೀಶ್ ರಾಜ್.
106 ದಿನಗಳ ಕಾಲ ಬಿಗ್ ಬಾಸ್ ಮನೆಯ ಜರ್ನಿ ಯನ್ನು ಮುಗಿಸಿ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ ಫಿನಾಲೆಗೆ ತಲುಪುವ ಐದು ಮಂದಿ ಯಾರೆಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ಈ ಮೊದಲೇ ಫಿನಾಲೆ ತಲುಪಿದ್ದ ವಾಸುಕಿ ವೈಭವ್, ಕುರಿ ಪ್ರತಾಪ್, ಶೈನ್ ಶೆಟ್ಟಿ ಎಂಬುದು ಖಚಿತವಾಗಿತ್ತು ಆದರೆ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಹಾಗೂ ಹರೀಶ್ ರಾಜ್ ಅವರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದಾರೆ.
ವಿಕ್ಷಕರಿಗೆ ಸೋಮವಾರ ರಾತ್ರಿಯವರೆಗೂ ವೋಟಿಂಗ್ ಲೈನ್ ಓಪನ್ ಆಗಿತ್ತು. ಸೋಮವಾರ ರಾತ್ರಿ ನಂತರ ಮಿಡ್ನೈಟ್ ಎಲಿಮಿನೇಷನ್ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ಹರೀಶ್ ರಾಜ್ ಅವರು ಸುಮಾರು 106 ದಿನಗಳ ಕಾಲ ಇದು ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ್ದಾರೆ ಅವರ ಮಿಮಿಕ್ರಿ ಕೂಡ ಹೆಚ್ಚು ಗಮನಸೆಳೆದಿತ್ತು‌. ಟಾಸ್ಕ್ ಗಳಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಆಟವಾಡುತ್ತಿದ್ದರು. ನೈಟ್ ಎಲಿಮಿನೇಷನ್ ಆದಕಾರಣ ಹರೀಶ್ ಅವರು ಸುದೀಪ್ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಮೊದಲೇ ತಿಳಿಸಿದ್ದರು. ಆದರೂ, ಫಿನಾಲೆಯಲ್ಲಿ ಹರೀಶ್ ರಾಜ್ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿಮಾಡಲಿದ್ದಾರೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.