ETV Bharat / sitara

"ಗುಲ್ಟೂ" ನಾಯಕ ನವೀನ್ ಶಂಕರ್ ಮುಂದಿವೆ  ಎರಡು ಹೊಸ ಸಿನಿಮಾ...!

author img

By

Published : Sep 16, 2019, 10:39 AM IST

ಗುಲ್ಟೂ ಕನ್ನಡ ಸಿನಿಮಾ ಯಶಸ್ಸು ಪಡೆದ ನಂತರ ಇವರಿಗೆ ಅನೇಕ ಅವಕಾಶಗಳು ಬಂದವು. ಆದ್ರೆ ನವೀನ್​ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಎರಡು ಸಿನಿಮಾಗಳನ್ನ.  ಸೆಪ್ಟೆಂಬರ್ 18 ರಂದು ನವೀನ್ ಶಂಕರ್ ಅವರ ಹೊಸ ಚಿತ್ರದ ಶೀರ್ಷಿಕೆ ವ್ಯಕ್ತ ಮಾಡಲಾಗುತ್ತಿದೆ. ಈ ಸಿನಿಮಾಕ್ಕೆ ಕನ್ನಡದ ಹಳೆಯ ಸಿನಿಮಾದ ಶೀರ್ಷಿಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಚಿತ್ರದ ಸಂಪೂರ್ಣ ಕೆಲಸ ಮುಗಿದಿದ್ದು, ಸಿನಿಮಾದಲ್ಲಿ ಹೈಪರ್ ಲಿಂಕ್ ಸ್ಕ್ರೀನ್ ಪ್ಲೇ ಇದೆಯಂತೆ.

ನವೀನ್ ಶಂಕರ್, ನಟ

ಕಳೆದ ವರ್ಷ ಮಾರ್ಚ್ ಅಲ್ಲಿ ಬಿಡುಗಡೆ ಆದ ‘ಗುಲ್ಟೂ’ ಕನ್ನಡ ಸಿನಿಮಾ ಯಶಸ್ಸಿನ ಪಟ್ಟಿಯಲ್ಲಿ ಸೇರಿಕೊಂಡ ಸಿನಿಮಾ. 100 ದಿವಸ ಪ್ರದರ್ಶನ ಸಹ ಕಂಡಿದ್ದ ಸಿನಿಮಾ. ಆದರೆ, ಆ ಚಿತ್ರದ ನಾಯಕ ನವೀನ್ ಶಂಕರ್ ಏನಾದರೂ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ.

ಆದ್ರೆ ಇದೀಗ ಪ್ರತ್ಯಕ್ಷರಾಗಿರುವ ನವೀನ್​ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೂಲತಃ ಮಾಧ್ಯಮದ ಕ್ಷೇತ್ರದಿಂದ ಬಂದಿರುವ ನವೀನ್ ಶಂಕರ್ ವಾರ್ತಾ ವಾಚಕ, ನಿರೂಪಕ ಆಗಿ ಕೆಲಸ ಮಾಡಿ ರಂಗಭೂಮಿಯಲ್ಲಿಯೂ ಕೆಲಸ ಮಾಡಿದ್ದಾರೆ.

ಗುಲ್ಟೂ ಕನ್ನಡ ಸಿನಿಮಾ ಯಶಸ್ಸು ಪಡೆದ ನಂತರ ಇವರಿಗೆ ಅನೇಕ ಅವಕಾಶಗಳು ಬಂದವು. ಆದ್ರೆ, ನವೀನ್​ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಎರಡು ಸಿನಿಮಾಗಳನ್ನ.

ಸೆಪ್ಟೆಂಬರ್ 18 ರಂದು ನವೀನ್ ಶಂಕರ್ ಅವರ ಹೊಸ ಚಿತ್ರದ ಶೀರ್ಷಿಕೆ ವ್ಯಕ್ತ ಮಾಡಲಾಗುತ್ತಿದೆ. ಈ ಸಿನಿಮಾಕ್ಕೆ ಕನ್ನಡದ ಹಳೆಯ ಸಿನಿಮಾದ ಶೀರ್ಷಿಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಚಿತ್ರದ ಸಂಪೂರ್ಣ ಕೆಲಸ ಮುಗಿದಿದ್ದು, ಸಿನಿಮಾದಲ್ಲಿ ಹೈಪರ್ ಲಿಂಕ್ ಸ್ಕ್ರೀನ್ ಪ್ಲೇ ಇದೆಯಂತೆ.

ನವೀನ್​ ಜೊತೆಯಾಗಿ ಐಷಾನಿ ಶೆಟ್ಟಿ ನಾಯಕಿ. ಈ ಸಿನಿಮಾಕ್ಕೆ ಶ್ರೀಧರ್ ಷಣ್ಮುಖ ಆ್ಯಕ್ಷನ್​ ಕಟ್​​ ಹೇಳಿದ್ದು, ಓಂಕಾರ್ ಮತ್ತು ಪ್ರಶಾಂತ್ ನಿರ್ಮಾಪಕರಾಗಿದ್ದಾರೆ.

ಗುಲ್ಟೂ ನಾಯಕ ನವೀನ್ ಶಂಕರ್ ಎರಡು ಸಿನಿಮಗಳು

ಕಳೆದ ವರ್ಷ ಮಾರ್ಚ್ ಅಲ್ಲಿ ಬಿಡುಗಡೆ ಆದ ಗುಲ್ಟೂ ಕನ್ನಡ ಸಿನಿಮಾ ಯಶಸ್ಸಿನ ಪಟ್ಟಿಯಲ್ಲಿ ಸೇರಿಕೊಂಡ ಸಿನಿಮಾ. 100 ದಿವಸ ಪ್ರದರ್ಶನ ಸಹ ಕಂಡಿದ್ದ ಸಿನಿಮಾ. ಆದರೆ ಆ ಚಿತ್ರದ ನಾಯಕ ನವೀನ್ ಶಂಕರ್ ಏನಾದರೂ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಮೂಲತಃ ಮಾಧ್ಯಮದ ಕ್ಷೇತ್ರದಿಂದ ಬಂದಿರುವ ನವೀನ್ ಶಂಕರ್ ವಾರ್ತ ವಾಚಕ, ನಿರೂಪಕ ಆಗಿ ಕೆಲಸ ಮಾಡಿ ರಂಗಭೂಮಿಯಲ್ಲಿ ಮೂರು ವರ್ಷಗಳ ಕಾಲ ತೊಡಗಿಸಿಕೊಂಡು ಸುಮಾರು 200 ಸ್ಟ್ರೀಟ್ ಪ್ಲೇ ಅಲ್ಲಿ ಸಾಮಾಜಿಕ ಕಳಕಳಿ ವ್ಯಕ್ತ ಮಾಡುವುದರಲ್ಲಿ ತೊಡಗಿಕೊಂಡು, ಕಿರು ಚಿತ್ರಗಳಲ್ಲೂ ಸಹ ಅಭಿನಯ ಮಾಡಿದರು.

ಗುಲ್ಟೂ ಕನ್ನಡ ಸಿನಿಮಾ ಯಶಸ್ಸು ಪಡೆದ ನಂತರ ಇವರಿಗೆ ಅನೇಕ ಅವಕಾಶಗಳು ಬಂತು ನಿಜ ಆದರೆ ಇವರು ಎರಡು ಸಿನಿಮಾವನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್ 18 ರಂದು ನವೀನ್ ಶಂಕರ್ ಅವರ ಹೊಸ ಚಿತ್ರದ ಶೀರ್ಷಿಕೆ ವ್ಯಕ್ತ ಮಾಡಲಾಗುವುದು. ಕನ್ನಡದ ಹಳೆಯ ಸಿನಿಮಾದ ಶೀರ್ಷಿಕೆ ಪಕ್ಕ ಆಗುವ ಸಾಧ್ಯತೆ ಇದೆ. ಈ ಚಿತ್ರದ ಸಂಪೂರ್ಣ ಕೆಲಸ ಮುಗಿಸಿದೆ. ಎರಡು ದಿವಸಗಳಲ್ಲಿ ನಡೆಯುವ ಕಥಾ ವಸ್ತು. ಹೈಪರ್ ಲಿಂಕ್ ಸ್ಕ್ರೀನ್ ಪ್ಲೇ ಇರುವ ಸಿನಿಮಾ. ನವೀನ್ ಶಂಕರ್ ಜೊತೆ ಐಷಾನಿ ಶೆಟ್ಟಿ ನಾಯಕಿ. ಶ್ರೀಧರ್ ಷಣ್ಮುಖ ನಿರ್ದೇಶನ, ಓಂಕಾರ್ ಮತ್ತು ಪ್ರಶಾಂತ್ ನಿರ್ಮಾಪಕರು, ಬಕ್ಕೆಶ್ ಸಂಗೀತ, ಛಾಯಾಗ್ರಹಣ ಕೀರ್ತನ ಪೂಜಾರಿ ಅವರದು.

ನವೀನ್ ಶಂಕರ್ ಮತ್ತೊಂದು ಸಿನಿಮಕ್ಕೂ ಸಹ ಶೀರ್ಷಿಕೆ ಪಕ್ಕ ಆಗಿಲ್ಲ. ಈ ಚಿತ್ರದಲ್ಲಿ ಇವರು ಬಾಕ್ಸರ್. ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಸಿನಿಮಾ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಸಿ ಕೆ ಸಿನಿ ಫ್ಲೆಕ್ಸ್ ನಿರ್ಮಾಣದ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಚೇತನ್ ಭಾಸ್ಕರಯ್ಯ ನಿರ್ದೇಶನ, ಮಲಯಾಳಂ ಚಿತ್ರಗಳ ಛಾಯಾಗ್ರಾಹಕ ಚಂದು ಈ ಸಿನಿಮಾಕ್ಕೆ ಆಗಮಿಸಿದ್ದಾರೆ. ಏಕ್ ಕ್ವಾಬ್ ಬ್ಯಾಂಡ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದೆ.

ನವೀನ್ ಶಂಕರ್ ನಾಯಕಿ ಆಗಿ ತಾನಿಯ (ಮುಂಬೈ ಮೂಲ) ಶೋಭರಾಜ್ ಪ್ರಮುಖ ಪಾತ್ರ ಇರುವ ಈ ಚಿತ್ರ ಗೋವ, ಬೆಂಗಳೂರು ಚಿತ್ರೀಕರಣ ಆಗುವ ಸ್ಥಳಗಳು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.