ETV Bharat / sitara

ಗೋವಿಂದಪುರ ಡ್ರಗ್ಸ್​ ಕೇಸ್​: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್​ಗೌಡ ಬಂಧನ - ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್​ಗೌಡ ಬಂಧನ

ಗೋವಿಂದಪುರ ಡ್ರಗ್ಸ್​ ಪ್ರಕರಣದಲ್ಲಿ ಇದೀಗ ಸ್ಯಾಂಡಲ್​ವುಡ್​ನ ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್​ಗೌಡ ಅವರ ಬಂಧನವಾಗಿದೆ.

Shankar gowda
Shankar gowda
author img

By

Published : Mar 24, 2021, 12:51 AM IST

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ತಡರಾತ್ರಿ ಸ್ಯಾಂಡಲ್‌ವುಡ್‌ ನಿರ್ಮಾಪಕ ಶಂಕರ್​ಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್​​ ಪೆಡ್ಲರ್ಸ್ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Shankar gowda
ನಿರ್ಮಾಪಕ ಶಂಕರ್​ಗೌಡ ಬಂಧನ

ಇದೇ ಮಾ.8ರಂದು ನಿರ್ಮಾಪಕ ಶಂಕರ್ ಗೌಡ ಮನೆ ಮೇಲೆ ದಾಳಿ ನಡೆಸಿದ್ದ ಗೋವಿಂದಪುರ ಪೊಲೀಸರು ನಂತರ ಆಪ್ತ ವಲಯದಲ್ಲಿದ್ದವರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಿದ್ದರು.NDPS ಆ್ಯಕ್ಟ್​ ಅಡಿ ಪ್ರಕರಣ ದಾಖಲಾಗಿದ್ದು, NDPS ಆ್ಯಕ್ಟ್​ 25(ಅಕ್ರಮ ಚಟುವಟಿಕೆಗಳಿಗೆ ಸ್ಥಳಾವಕಾಶ), NDPS ಆ್ಯಕ್ಟ್​​ 27A(ಮಾದಕ ವಸ್ತು ಸರಬರಾಜುಗಾರರಿಗೆ ಪ್ರತ್ಯೇಕ್ಷ / ಪರೋಕ್ಷ ನೆರವು) ಹಾಗೂ ಆ್ಯಕ್ಟ 29 (ಕ್ರಿಮಿನಲ್ ಉದ್ದೇಶದಿಂದ ಪಾರ್ಟಿಗಳ ಆಯೋಜನೆ‌ಯಡಿಯಲ್ಲಿ‌ ಪ್ರಕರಣ) ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಿನಿಮಾ ರೂಪದಲ್ಲಿ ಬರಲಿದೆ ರಾಷ್ಟ್ರಕವಿ ಗೋವಿಂದ್ ಪೈ ಬಯೋಪಿಕ್!!

ಕೆಂಪೇಗೌಡ ಸಿನಿಮಾದ ನಿರ್ಮಾಪಕ ಶಂಕರ್​ಗೌಡ ವಿದೇಶಿ ಡ್ರಗ್​ ಪೆಡ್ಲರ್​​ ಜೊತೆ ನಂಟು ಹೊಂದಿದ್ದ ಆರೋಪವಿತ್ತು. ಈಗಾಗಲೇ ಮಹತ್ವದ ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ನಡೆಸಿದ್ದರು. ಇದೀಗ ಅವರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.