ETV Bharat / sitara

ಸವಾಲುಗಳನ್ನು ಎದುರಿಸುವುದೇ ಜೀವನ: ನಟಿ ರಾಗಿಣಿ ದ್ವಿವೇದಿ - ರಾಗಿಣಿ ದ್ವಿವೇದಿ ಸಂದರ್ಶನ

ಸ್ಯಾಂಡಲ್​ವುಡ್ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದಿರುವ ನಟಿ ರಾಗಿಣಿ ದ್ವಿವೇದಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಪ್ರತಿನಿಧಿ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

Interview with Actress Ragini Diwedi
ನಟಿ ರಾಗಿಣಿ ದ್ವಿವೇದಿ ಜೊತೆ ಮಾತುಕತೆ
author img

By

Published : May 24, 2021, 11:13 AM IST

ವೀರ ಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಗಿರಿ ಪಡೆದ ನಟಿ ರಾಗಿಣಿ ದ್ವಿವೇದಿ ಗ್ಲ್ಯಾಮರ್ ಪಾತ್ರಗಳಲ್ಲದೆ, ಆ್ಯಕ್ಷನ್ ಹೀರೋಯಿನ್ ಆಗಿಯೂ ನಟಿಸಿ ಸೈ ಎನಿಸಿಕೊಂಡವರು.

ನಟಿ ರಾಗಿಣಿ ದ್ವಿವೇದಿ ಜೊತೆ ಮಾತುಕತೆ

ಕನ್ನಡ ಚಿತ್ರರಂಗದಲ್ಲಿ ಒಂದು ದಶಕದ ಸಿನಿಮಾ ಜರ್ನಿ ಕಂಪ್ಲೀಟ್ ಮಾಡಿರುವ ರಾಗಿಣಿ ಬಾಳಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಸಂಚಲನ ಸೃಷ್ಟಿಸಿತ್ತು. ಸದ್ಯ ಈ ಪ್ರಕರಣದಿಂದ ಹೊರಬಂದಿರುವ ರಾಗಿಣಿ, ಕೊರೊನಾ ಕಾರಣದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರರಂಗ, ಸಾಮಾಜಿಕ ಕಾರ್ಯಗಳ ಎರಡರಲ್ಲೂ ತೊಡಗಿಸಿಕೊಂಡಿರುವ ಸ್ಯಾಂಡಲ್​​ವುಡ್ ತುಪ್ಪದ ಬೆಡಗಿಗೆ ಇಂದು ಜನುಮ ದಿನದ ಸಂಭ್ರಮ. ಹುಟ್ಟು ಹಬ್ಬದ ಖುಷಿಯಲ್ಲಿರು ರಾಗಿಣಿ ತಮ್ಮ ಬಾಳ ಜರ್ನಿಯ ನೆನಪುಗಳು ಮತ್ತು ಮುಂದಿನ ಯೋಜನೆಗೆಳ ಬಗ್ಗೆ ಈಟಿವಿ ಭಾರತ್​ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.