ETV Bharat / sitara

'ಸತ್ಯ'ಳಂತೆ ಫೋಟೋಶೂಟ್​ ಮಾಡಿಸಿದ 'ಕಿನ್ನರಿ'

author img

By

Published : Feb 4, 2021, 4:33 PM IST

ಕಿನ್ನರಿ ಧಾರಾವಾಹಿಯಲ್ಲಿ ಜೂನಿಯರ್ ಮಣಿ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದ ದಿಶಾ ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಭಿನ್ನವಾದ ಫೋಟೋಶೂಟ್​ಗಳನ್ನು ಹಂಚಿಕೊಳ್ಳುವ ದಿಶಾ, ಇದೀಗ ಜ್ಯೂನಿಯರ್ ಸತ್ಯಳಾಗಿ ಮೋಡಿ ಮಾಡುತ್ತಿದ್ದಾರೆ.

'ಸತ್ಯ' ಫೋಟೋಶುಟ್​ ಮಾಡಿಸಿದ 'ಕಿನ್ನರಿ'
'ಸತ್ಯ' ಫೋಟೋಶುಟ್​ ಮಾಡಿಸಿದ 'ಕಿನ್ನರಿ'

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದೆ. ಮಧ್ಯಮ ವರ್ಗಕ್ಕೆ ಸೇರಿದ, ಪಕ್ಕಾ ಟಾಮ್ ಬಾಯ್​ಯಂತೆ ಕಾಣುವ ಸತ್ಯ ಅಭಿನಯಕ್ಕೆ ಫಿದಾ ಆಗದವರಿಲ್ಲ. ಹಿರಿಯರಿಂದ ಹಿಡಿದು ಸಣ್ಣ ಮಕ್ಕಳ ತನಕ ಎಲ್ಲರೂ ಸತ್ಯಾ ಫ್ಯಾನ್ ಆಗಿಬಿಟ್ಟಿದ್ದಾರೆ. ಮಾತ್ರವಲ್ಲ, ಸತ್ಯ ಧಾರಾವಾಹಿಯು ಕಿರುತೆರೆ ಲೋಕದಲ್ಲಿ ಅದೆಷ್ಟು ಮೋಡಿ ಮಾಡಿದೆ ಎಂದರೆ ಇದೀಗ ಬಾಲನಟಿಯೊಬ್ಬರು ಸತ್ಯಳಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

disha photoshoot like satya
ದಿಶಾ
disha photoshoot like satya
ದಿಶಾ

ಕಿನ್ನರಿ ಧಾರಾವಾಹಿಯಲ್ಲಿ ಜೂನಿಯರ್ ಮಣಿ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದ ದಿಶಾ ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಭಿನ್ನವಾದ ಫೋಟೋಶೂಟ್​ಗಳನ್ನು ಹಂಚಿಕೊಳ್ಳುವ ದಿಶಾ, ಇದೀಗ ಜ್ಯೂನಿಯರ್ ಸತ್ಯಳಾಗಿ ಮೋಡಿ ಮಾಡುತ್ತಿದ್ದಾರೆ. ಕನ್ನಡದ ನಂಬರ್ 1 ಧಾರಾವಾಹಿ ಸತ್ಯ ಸೀರಿಯಲ್ ನಲ್ಲಿ ಸತ್ಯ ಪಾತ್ರದ ಖಡಕ್ ಲುಕ್​ನಲ್ಲಿ ದಿಶಾ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಜೀನ್ಸ್ ಪ್ಯಾಂಟ್, ಟೀ- ಶರ್ಟ್ ಅದರ ಮೇಲೆ ಹುಡುಗರಂತೆ ಶರ್ಟ್ ಧರಿಸಿ ಹೇರ್ ಸ್ಟೈಲ್ ಕೂಡಾ ಸತ್ಯ ಪಾತ್ರಧಾರಿಯಂತೆ ಮಾಡಿಕೊಂಡು ಗ್ಯಾರೇಜ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

disha photoshoot like satya
ದಿಶಾ
disha photoshoot like satya
ದಿಶಾ

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಲೇಟೆಸ್ಟ್ ಫೋಟೋಶೂಟ್ ದಿಶಾ ಹಂಚಿಕೊಂಡಿದ್ದು ನೆಟ್ಟಿಗರ ಮನಸೆಳೆದಿದೆ.
ಮಿಥುನ ರಾಶಿ ಧಾರಾವಾಹಿಯಲ್ಲಿ ವಿಶೇಷ ಪಾತ್ರ ನಿರ್ವಹಿಸುವ ಮೂಲಕ 4 ವರ್ಷಗಳ ನಂತರ ಕಿರುತೆರೆಗೆ ಮರಳಿದ್ದ ದಿಶಾ, ಶಾಂತಂ ಪಾಪಂ ನಲ್ಲಿಯೂ ನಟಿಸಿದ್ದರು.

disha photoshoot like satya
ಸತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.