ಹೈದರಾಬಾದ್: ನಿರ್ಮಾಪಕ ದಿವಾಕರ್ ಬ್ಯಾನರ್ಜಿ ಅವರು ನಟ ಜೈ ದೀಪ್ ಅಹ್ಲಾವತ್ ಜತೆಗಿನ ಕೆಲಸ ಕುರಿತು ಪ್ರತಿಕ್ರಿಯಿಸಿದ್ದಾರೆ. ವಿಶ್ವ ವೇದಿಕೆಯಲ್ಲಿ ಅವರು ಶೀಘ್ರ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿರುವ ವಿಡಿಯೋ ಸರಣಿ 'ಪಟಾಲ್ ಲೋಕ್' ಪ್ರದರ್ಶಕರಲ್ಲಿ ಅಹ್ಲಾವತ್ ಕೂಡ ಒಬ್ಬರು. ಈ ಮುಂಚೆ ಬ್ಯಾನರ್ಜಿಯವರೊಂದಿಗೆ ಅಹ್ಲಾವತ್ ಎರಡು, ಮೂರು ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದ್ದಾರೆ.
- " class="align-text-top noRightClick twitterSection" data="
">
ಜೈದೀಪ್ ಅವರು ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಇತರರಿಗೆ ಎದುರಾದ ತೊಂದರೆಗಳು ಅವರಿಗೆ ಎದುರಾಗುವುದಿಲ್ಲ.
ಇದನ್ನೂ ಓದಿ:ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ತೆರೆಗೆ ಬರುತ್ತಿವೆ 'ಫ್ರೀ ಗೈ', 'ಶಾಂಗ್-ಚಿ'
ಇರ್ಫಾನ್, ನವಾಝ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಯಿತು. ಅಂಥ ತಪ್ಪನ್ನು ಮತ್ತೆ ನಾವು ಪುನರಾವರ್ತಿಸುವುದಿಲ್ಲ. ಜೈದೀಪ್ ಅಹ್ಲಾವತ್ ಅಂಥ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.