ETV Bharat / sitara

ಈ ತಿಂಗಳ ಅಂತ್ಯದಲ್ಲಿ ಅಮೇಜಾನ್​​ನಲ್ಲಿ ಅಬ್ಬರಿಸಲು ರೆಡಿಯಾದ "ರಾಬರ್ಟ್ "

author img

By

Published : Apr 20, 2021, 2:17 PM IST

Updated : Apr 20, 2021, 2:28 PM IST

ರಾಬರ್ಟ್ ಸಿನಿಮಾ ಸದ್ಯದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಬಾಚಿಕೊಂಡಿರುವ ರಾಬರ್ಟ್ ಚಿತ್ರ, ಏಪ್ರಿಲ್ 25 ರಂದು ಅಮೇಜಾನ್​ ಪ್ರೈಮ್​​ನಲ್ಲಿ ರಿಲೀಸ್ ಆಗಲಿದೆ.

darshan robert movie release on OTT platform
ಈ ತಿಂಗಳ ಅಂತ್ಯದಲ್ಲಿ ಅಮೆಜಾನ್​​ನಲ್ಲಿ ಅಬ್ಬರಿಸೊಕೆ ರೆಡಿಯಾದ "ರಾಬರ್ಟ್ "

ರಾಬರ್ಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಾಕ್ಸ್ ಆಫೀಸ್ ಹಿಟ್ ಸಿನಿಮಾ. ಸದ್ಯ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನ ಪೂರೈಯಿಸಿರುವ ರಾಬರ್ಟ್ ಸಿನಿಮಾವನ್ನ, ಇದೇ ಏಪ್ರಿಲ್​​ನಿಂದ ಮನೆಯಲ್ಲೇ, ಫ್ಯಾಮಿಲಿ ಸಮೇತ ನೋಡಬಹುದಾಗಿದೆ.

ಹೌದು, ರಾಬರ್ಟ್ ಸಿನಿಮಾ ಸದ್ಯದಲ್ಲೇ ಒಟಿಟಿ ಫ್ಲಾಟ್ ಫಾರಂನಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಬಾಚಿಕೊಂಡಿರುವ ರಾಬರ್ಟ್ ಚಿತ್ರ, ಏಪ್ರಿಲ್ 25 ರಂದು ಚಿತ್ರ ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್ ಆಗುತ್ತಿದೆ‌. ಇನ್ನು ಮೂಲಗಳ ಪ್ರಕಾರ 20 ಕೋಟಿ ಮೊತ್ತಕ್ಕೆ ರಾಬರ್ಟ್ ಸಿನಿಮಾ ಅಮೇಜಾನ್ ಪ್ರೈಮ್​ನಲ್ಲಿ ಮಾರಾಟವಾಗಿದೆ ಎನ್ನಲಾಗಿದೆ.

ಓದಿ : ವರುಣ್​ ಧವನ್​ಗೆ ಮಿಸ್​​ ಯು ಅಂದ ಕೃತಿ ಸನೋನ್.. 'ಬಹುತ್ ಮಜಾ ಆಯಾ ಆಪ್ಕಾ ಸಾಥ್'

Last Updated : Apr 20, 2021, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.