ETV Bharat / sitara

ಮತ್ತೆ ಮುಂದಕ್ಕೆ ಹೋಯಿತು ಕುರುಕ್ಷೇತ್ರ ರಿಲೀಸ್! - undefined

'ಡಿ ಬಾಸ್' ದರ್ಶನ್ ಅಭಿಮಾನಿಗಳಿಗೆ ನಿರ್ಮಾಪಕ ಮುನಿರತ್ನ ಅವರು ಮತ್ತೆ ವಿನಂತಿ ಮಾಡಿಕೊಂಡಿದ್ದಾರೆ. ಅವರ ರಾಜಕೀಯ ಒತ್ತಡದಿಂದ ‘ಕುರುಕ್ಷೇತ್ರ’ ಚಿತ್ರಡ ಬಿಡುಗಡೆಯನ್ನು ಮುಂದೂಡಿದ್ದಾರೆ.

ಕುರುಕ್ಷೇತ್ರ
author img

By

Published : Jul 26, 2019, 9:53 AM IST

ಈ ಮೊದಲು ವರಮಹಾಲಕ್ಷ್ಮಿ ಹಬ್ಬದಂದು ಕುರುಕ್ಷೇತ್ರ ರಿಲೀಸ್ ಎಂದು ಹೇಳಲಾಗಿತ್ತು. ನಂತರ ಆಗಸ್ಟ್ 2 ಎಂದು ಹೇಳಲಾಯಿತು. ಈಗ ಈ ಡೇಟ್ ಕೂಡ ಬದಲಾಗಿದ್ದು, ಆಗಸ್ಟ್ 9 ರಂದು ಬಿಡುಗಡೆ ಅಂತ ಹೇಳುತ್ತಿದ್ದಾರೆ. ದಾಸನ ಅಭಿಮಾನಿ ಪೇಜ್​ಗಳಲ್ಲಿಯೂ ಕೂಡ ಆಗಸ್ಟ್​ 9 ರಂದೇ ಕುರುಕ್ಷೇತ್ರ ಬಿಡುಗಡೆ ಎನ್ನುವ ಪೋಸ್ಟ್​​ಗಳು ಹರಿದಾಡುತ್ತಿವೆ.

darshan kurukshetra
ಚಿತ್ರಕೃಪೆ : ಟ್ವಿಟರ್​

ಈ ಮಧ್ಯೆ ಆಗಸ್ಟ್ 9 ಕ್ಕೆ ಬಿಡುಗಡೆ ಎಂದು ಈಗಾಗಲೇ ಹೇಳಿಕೊಂಡಿರುವ ಕೋಮಲ್ ಕುಮಾರ್ ಅವರ ಕೆಂಪೇಗೌಡ 2 ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಿಮಿಕ್’ ಚಿತ್ರಗಳು ಆತಂಕಕ್ಕೆ ಒಳಗಾಗಿವೆ. ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಆಗಸ್ಟ್ 9 ರಂದು ಬಿಡುಗಡೆಯಾದರೆ, ಚಿತ್ರಮಂದಿರಗಳ ಕೊರತೆ ಆಗುತ್ತದೆ.

ಈ ವರ್ಷದ ಬಹು ನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ 2 ಡಿ ಹಾಗೂ 3 ಡಿ ತಂತ್ರಜ್ಞಾನದಲ್ಲಿ ತಯಾರಾಗಿದೆ. ತೆಲುಗು ಆವೃತ್ತಿಯ ಹಾಡುಗಳ ಜುಲೈ 24 ರಂದು ರಿಲೀಸ್ ಆಗಿದ್ದು, ನಿನ್ನೆ ಬಿಡುಗಡೆಯಾದ ಎರಡನೇ ಟ್ರೈಲರ್ ದರ್ಶನ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಹೊಸ ಟ್ರೈಲರ್​​ಲ್ಲಿ ಚಿತ್ರದ ಬಹುತೇಕ ಪಾತ್ರಗಳು ಸಹ ಕಾಣಿಸಿಕೊಂಡಿವೆ. ಭಾರತೀಯ ಚಿತ್ರ ರಂಗದಲ್ಲೇ ಮೊದಲ ಬಾರಿಗೆ ಪೌರಾಣಿಕ ಚಿತ್ರ 3 ಡಿ ತಂತ್ರಜ್ಞಾದಲ್ಲಿ ಮೂಡಿಬಂದಿರುವುದು ಕುತೂಹಲಕ್ಕೆ ಹೆಚ್ಚು ಕಾರಣ. ನಿರ್ಮಾಪಕ ಮುನಿರತ್ನ ನಾಯ್ಡು ಅವರ ಸಂಬಂಧಿ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ವಿಶ್ವದಾದ್ಯಂತ ವಿತರಣೆ ಮಾಡುತ್ತಿದ್ದಾರೆ.

ದರ್ಶನ್ ಕುರುಕ್ಷೇತ್ರ ದರ್ಶಣ ಒಂದು ವಾರ ಮುಂದೆ ಹೋಯಿತು

ಡಿ ಬಾಸ್ ಅಭಿಮಾನಿಗಳಿಗೆ ನಿರ್ಮಾಪಕ ಮುನಿರತ್ನ ಅವರು ಮತ್ತೆ ವಿನಂತಿ ಮಾಡಿಕೊಂಡಿದ್ದಾರೆ. ಅವರ ರಾಜಕೀಯ ಒತ್ತಡದಿಂದ (ಅತೃಪ್ತ ಶಾಸಕರ ಜೊತೆ ಇರುವವರು) ಮುನಿರತ್ನ ಅವರು ಕುರುಕ್ಷೇತ್ರ ಚಿತ್ರಡ ಬಿಡುಗಡೆ ಮುಂದೂಡಿದ್ದಾರೆ.

ಆಗಸ್ಟ್ 2 ರ ಬದಲು ಆಗಸ್ಟ್ 9 ರಂದು ಬಿಡುಗಡೆ ಅಂತ ಹೇಳುತ್ತಿದ್ದರೆ ಚಿತ್ರದ ಜಾಹೀರಾತು ಶುಕ್ರವಾರ ಪ್ರಕಟ ಆಗಿರುವುದು ಬಿಡುಗಡೆ ದಿನಾಂಕವನ್ನು ಅಚ್ಚು ಮಾಡಿಲ್ಲ.

ಈ ಮಧ್ಯೆ ಆಗಸ್ಟ್ 9 ಕ್ಕೆ ಬಿಡುಗಡೆ ಎಂದು ಈಗಾಗಲೇ ಹೇಳಿಕೊಂಡಿರುವ ಚಿತ್ರಗಳು – ಕೋಮಲ್ ಕುಮಾರ್ ಅವರ ಕೆಂಪೆ ಗೌಡ 2 ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಚಿತ್ರಗಳ ಬಿಡುಗಡೆ ಸಹ ಆತಂಕಕ್ಕೆ ಒಳಗಾಗಿದೆ. ಕಾರಣ ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮುನಿರತ್ನ ಕುರುಕ್ಷೇತ್ರ ಬಿಡುಗಡೆ ಆಗಸ್ಟ್ 9 ಆದರೆ ಚಿತ್ರಮಂದಿರಗಳ ಕೊರತೆ ಜಾಸ್ತಿ ಆಗುತ್ತದೆ.

ಈ ವರ್ಷದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರ 2 ಡಿ ಹಾಗೂ 3 ಡಿ ತಂತ್ರಜ್ಞಾದಲ್ಲಿ ತಯಾರಾಗಿದೆ. ತೆಲುಗು ಆವೃತ್ತಿಯ ಹಾಡುಗಳ ಬಿಡುಗಡೆ ಜುಲೈ 24 ರಂದು ಆಗಿದ್ದು, ನಿನ್ನೆ ಬಿಡುಗಡೆ ಆದ ಎರಡನೇ ಟ್ರೈಲರ್ ದರ್ಶನ್ ಅಭಿಮಾನಿಗಳಿಗೆ ಹೊಸ ಸಂಚಲನ ಸೃಷ್ಟಿ ಆಗಿದೆ. ಈ ಹೊಸ ಟ್ರೈಲರ್ ಅಲ್ಲಿ ಬಹುತೇಕ ಪಾತ್ರಗಳು ಸಹ ಕಾಣಿಸಿಕೊಂಡಿದೆ.

ಭಾರತೀಯ ಚಿತ್ರ ರಂಗದಲ್ಲೇ ಮೊದಲ ಬಾರಿಗೆ ಪೌರಾಣಿಕ ಚಿತ್ರ 3 ಡಿ ತಂತ್ರಜ್ಞಾದಲ್ಲಿ ಮೂಡಿಬಂದಿರುವುದು ಕುತೂಹಲಕ್ಕೆ ಹೆಚ್ಚು ಕಾರಣ.

ನಿರ್ಮಾಪಕ ಮುನಿರತ್ನ ನಾಯ್ಡು ಅವರ ಬೀಗರು ರಾಕ್ ಲೈನ್ ವೆಂಕಟೇಶ್ ಹೆಸರಾಂತ ನಿರಮಾಪಕರು ಈ ಚಿತ್ರವನ್ನೂ ವಿಶ್ವದಾದ್ಯಂತ ವಿತರಣೆ ಮಾಡುತ್ತಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.