ETV Bharat / sitara

ಡಾ. ರಾಜ್‌ಗೆ ಒಲಿದು ಬಂದಿದ್ದ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಬಗ್ಗೆ ನಿಮಗಿದು ಗೊತ್ತೇ..?

author img

By

Published : Sep 24, 2019, 10:08 PM IST

ಭಾರತೀಯ ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆಗೈದ ಕಲಾವಿದರಿಗೆ ನೀಡುವ ಪ್ರಶಸ್ತಿಯೇ ಈ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ. ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ರಂಗದ ಪಿತಾಮಹರೆಂದು ಕರೆಸಿಕೊಳ್ಳುವ ದುಂಡಿರಾಜ್​ ಗೋವಿಂದ ಫಾಲ್ಕೆ(ದಾದಾ ಸಾಹೇಬ್​)ರ ಜನ್ಮದಿನದ ನೆನಪಿಗಾಗಿ ಕೇಂದ್ರ ಸರ್ಕಾರ ಪ್ರದಾನ ಮಾಡುತ್ತದೆ.

ಚಿತ್ರ ಕೃಪೆ : ವಿಕಿಪಿಡಿಯಾ

ದೇಶದಲ್ಲಿ ಪ್ರತೀ ವರ್ಷವೂ ಕೂಡ ಒಬ್ಬೊಬ್ಬ ಕಲಾವಿದರಿಗೆ ರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1969ರಿಂದ ಪ್ರದಾನ ಮಾಡಲು ಪ್ರರಂಭಿಸಲಾಯಿತು. ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರೆಂದರೆ, ದೇವಿಕಾ ರಾಣಿ. ಇವರಿಗೆ 1969ರಲ್ಲಿ ಪ್ರದಾನ ಮಾಡಲಾಗಿತ್ತು. ನಂತರ 1970ರಲ್ಲಿ ಬಿಎನ್​​ ಸರ್ಕಾರ್​, 1971ರಲ್ಲಿ ಪೃಥ್ವಿರಾಜ್​ ಕಪೂರ್​,1972ರಲ್ಲಿ ಪಂಕಜ್​​​ ಮಲ್ಲಿಕ್​​ಗೆ ನೀಡಲಾಗಿತ್ತು. ಈ ದಾದಾ ಸಹೇಬ್​ ಫಾಲ್ಕೆ ಪ್ರಶಸ್ತಿಯು ನಮ್ಮ ಹೆಮ್ಮೆಯ ಕನ್ನಡಿಗ, ಗಾನ ಗಂಧರ್ವ, ನಟಸಾರ್ವಭೌನೆಂದು ಕರೆಸಿಕೊಳ್ಳುವ ಡಾ. ರಾಜ್​​ ಕುಮಾರ್​ ಅವರಿಗೆ 1995ರಲ್ಲೇ ಪ್ರದಾನ ಮಾಡಲಾಗಿತ್ತು.

ಸದ್ಯ ಈ ಬಾರಿಯ ಅಂದರೆ 66ನೇ ದಾದಾ ಸಾಹೇಬ್​ ಫಾಲ್ಕೆ ಪ್ರಾಶಸ್ತಿಯನ್ನು ಬಾಲಿವುಡ್‌ನ ಬಿಗ್​ ಬಿ ಅಮಿತಾಬ್​ ಬಚ್ಚನ್​ಗೆ ನೀಡಿ ಗೌರವಿಸಲಾಗುತ್ತಿದೆ.

Intro:Body:

ghjgjgj

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.