ETV Bharat / sitara

ಜಾನಪದ​ ಗಾಯಕಿ ಕಾಲಿ ಶೋರ್​​ಗೆ ಕೊರೊನಾ: ಟ್ವಿಟರ್​​​ನಲ್ಲಿ ಪೋಸ್ಟ್​ - ಬಾಲಿವುಡ್​ ಗಾಯಕಿ ಕಾಲಿ ಶೋರ್​​ ಪಾಸಿಟಿವ್​​ ಪ್ರಕರಣ

ವಾರದ ಹಿಂದೆ ನನ್ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆದರೆ, ಇಂದು ಆರೋಗ್ಯ ಪರೀಕ್ಷೆಯ ವರದಿ ಬಂದಿದೆ ಎಂದು ಅವರು ಟ್ವೀಟ್​ನಲ್ಲಿ ಹೇಳಿದ್ದಾರೆ.

Country singer Kalie Shorr tests positive for coronavirus
ಕಾಲಿ ಶೋರ್​​
author img

By

Published : Mar 31, 2020, 6:27 PM IST

ಮುಂಬೈ: ಕೊರೊನಾ ವೈರಸ್​ಗೆ ತುತ್ತಾದ ಜನಪ್ರಿಯ ವ್ಯಕ್ತಿಗಳ ಪಟ್ಟಿಗೆ ಅಮೆರಿಕಾದ ಜಾನಪದ ಗಾಯಕಿ ಕಾಲಿ ಶೋರ್ (25) ಅವರು ಸೇರಿಕೊಂಡಿದ್ದಾರೆ. ಶೋರ್​​​ಗೆ ಕೋವಿಡ್​-19 ತಗುಲಿರುವುದು ಸೋಮವಾರ ದೃಢಪಟ್ಟಿದೆ. ಸೋಂಕು ಪತ್ತೆಯಾದ ಈ ಕುರಿತು ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಮೂರು ವಾರಗಳ ಕಾಲ ಹೋಮ್​ ಕ್ವಾರಂಟೈನ್​ನಲ್ಲಿ ಇದ್ದೆ. ದಿನಸಿ ಖರೀದಿಗೆ ಮಾತ್ರ ಹೊರ ಹೋಗುತ್ತಿದ್ದೆ. ನಾನು ಚೆನ್ನಾಗಿದ್ದೆ. ಆದರೀಗ ಸೋಂಕು ತಗುಲಿದೆ ಎಂದು ವರದಿ ಬಂದಿದೆ. ಆದರೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಮೊದಲ ಕೆಲ ದಿನಗಳು ಸಂಪೂರ್ಣ ಶೋಚನೀಯವಾಗಿತ್ತು. ನನ್ನ ದೇಹ ನೋವಿನಿಂದ ಕೂಡಿದೆ. ಜ್ವರ ನನ್ನ ಮೇಲೆ ಸವಾರಿ ಮಾಡಿದಂತಾಗುತ್ತಿದೆ. ಹೀಗಾಗಿ ಊಟದ ರುಚಿ ಮತ್ತು ವಾಸನೆ ಕಂಡುಕೊಳ್ಳುವ ಪ್ರಜ್ಞೆಯನ್ನು ಕಳೆದುಕೊಂಡೆ ಎಂದೂ ಹೇಳಿದ್ದಾರೆ.

  • Despite being quarantined (except for a handful of trips for groceries) for three weeks, I managed to contract COVID 19. I'm feeling significantly better, but it's proof how dangerous and contagious this is. It's endlessly frustrating to see people not taking this seriously.

    — Kalie Shorr (@kalieshorr) March 30, 2020 " class="align-text-top noRightClick twitterSection" data=" ">

ಕೋವಿಡ್-​19 ಸೋಂಕು ತಗುಲಿದ ಗಾಯಕರಾದ ಟಾಮ್ ಹ್ಯಾಂಕ್ಸ್, ರೀಟಾ ವಿಲ್ಸನ್, ಇಡ್ರಿಸ್ ಎಲ್ಬಾ ಅವರ ಸಾಲಿಗೆ ಕಾಲಿ ಶೋರ್​ ಸೇರಿಕೊಂಡಂತಾಯಿತು. ಜಾಗತಿಕವಾಗಿ ಏಳು ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.