ETV Bharat / sitara

ಸಿನಿಮಾಟೋಗ್ರಾಫರ್​​​ ಜೊತೆ ಲವ್ವಿ ಡವ್ವಿ....? ಪ್ರಿಯಾ ವಾರಿಯರ್​ ವಿಡಿಯೋ ವೈರಲ್​​​​

author img

By

Published : Jul 24, 2019, 7:05 PM IST

'ಒರು ಅಡಾರ್ ಲವ್' ಸಿನಿಮಾ ಶೂಟಿಂಗ್ ವೇಳೆ ಪ್ರಿಯಾ ವಾರಿಯರ್ ಹಾಗೂ ಕ್ಯಾಮರಾಮ್ಯಾನ್ ಸೀನು ಸಿದ್ದಾರ್ಥ್​ ಕಿಸ್ಸಿಂಗ್ ಪ್ರಾಂಕ್ ವಿಡಿಯೋವೊಂದು ಈಗ ವೈರಲ್ ಆಗಿದೆ.

ಪ್ರಿಯಾ ವಾರಿಯರ್

ಕಳೆದ ವರ್ಷ ಮಲಯಾಳಂನ 'ಒರು ಅಡಾರ್ ಲವ್' ಸಿನಿಮಾದ ಹಾಡಿನ ತುಣುಕೊಂದು ಬಿಡುಗಡೆಯಾಗಿದ್ದೇ ತಡ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟರು. ಪ್ರಿಯಾ ವಾರಿಯರ್ 'ಕಣ್ಸನ್ನೆ ಹುಡುಗಿ' ಎಂದೇ ಫೇಮಸ್ ಆದರು.

ಆ ಸಿನಿಮಾ ಶೂಟಿಂಗ್ ವೇಳೆ ಪ್ರಿಯಾ ವಾರಿಯರ್ ಹಾಗೂ ಚಿತ್ರದ ಕ್ಯಾಮರಾಮ್ಯಾನ್ ಸೀನು ಸಿದ್ದಾರ್ಥ್ ಇಬ್ಬರು ಇರುವ ವಿಡಿಯೋವೊಂದು ವೈರಲ್ ಆಗಿದೆ. ಪ್ರಿಯಾ ಹೆಗಲ ಮೇಲೆ ಕೈ ಬಳಸಿಕೊಂಡಿರುವ ಕ್ಯಾಮರಾಮ್ಯಾನ್ ಸೀನು ಪ್ರಿಯಾ ತುಟಿಗೆ ಮುತ್ತು ನೀಡುವಂತೆ ನಟಿಸಿ ನಂತರ ಕೈಯಲ್ಲಿದ್ದ ಬಾಟಲಿಯಿಂದ ನೀರು ಕುಡಿಯುತ್ತಾರೆ. ಅಲ್ಲಿಯವರೆಗೂ ಅವರು ನಿಜಕ್ಕೂ ಪ್ರಿಯಾಗೆ ಕಿಸ್ ಮಾಡಲಿದ್ದಾರೆ ಎಂಬಂತೆ ಇಬ್ಬರೂ ನಟಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಪ್ರಿಯಾ ಕೂಡಾ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.