ETV Bharat / sitara

ಆ್ಯಸಿಡ್ ದಾಳಿ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ: ಚಪಾಕ್​​ ಟ್ರೇಲರ್​​ ಔಟ್​​​​ - ಚಪಾಕ್​ ಸಿನಿಮಾ ಟ್ರೇಲರ್​​ ರಿಲೀಸ್​​

ದೆಹಲಿಯಲ್ಲಿ 2005ರಲ್ಲಿ ಲಕ್ಷ್ಮಿ ಎಂಬುವವರ ಮೇಲೆ ಆಕೆ ಪರಿಚಯದವರೇ ಆ್ಯಸಿಡ್​​ ದಾಳಿ ಮಾಡಿದ್ದರು. ಇದಾದ ಮೇಲೆ ತನ್ನ ಜೀವನಕ್ಕಾಗಿ ಲಕ್ಷ್ಮಿ ಅಗರ್ವಾಲ್​​​ ತುಂಬಾ ಹೋರಾಟ ಮಾಡುತ್ತಾರೆ. ನ್ಯಾಯಕ್ಕಾಗಿ ಹೋರಾಟ ಮಾಡಿದ ಲಕ್ಷ್ಮಿ ಜೀವನವನ್ನೇ ಆಧಾರವಾಗಿಟ್ಟುಕೊಂಡು ಚಪಾಕ್​​ ಸಿನಿಮಾವನ್ನು ಮಾಡಲಾಗುತ್ತಿದೆ. ಈ ಸಿನಿಮಾದ ಟ್ರೇಲರ್​ ರಿಲೀಸ್​​ ಆಗಿದೆ.

Chhapaak trailer out
ಚಪಾಕ್​​ ಟ್ರೇಲರ್​​ ಔಟ್​​​​
author img

By

Published : Dec 10, 2019, 3:10 PM IST

ಬಾಲಿವುಡ್​​​ನ ಇತ್ತೀಚಿನ ಹಲವು ಸಿನಿಮಾಗಳು ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗುತ್ತಿವೆ. ಇದೀಗ ಇದೇ ಸಾಲಿಗೆ ನಿಲ್ಲಲು ದೀಪಿಕ ಪಡುಕೋಣೆ ನಟಿಸುತ್ತಿರುವ 'ಚಪಾಕ್​' ಎಂಬ ಸಿನಿಮಾ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್​​ ಆಗಿದೆ.

Chhapaak trailer out
ದೀಪಿಕಾ ಪಡುಕೋಣೆ

ಹೌದು ದೆಹಲಿಯಲ್ಲಿ 2005ರಲ್ಲಿ ಲಕ್ಷ್ಮಿ ಎಂಬುವವರ ಮೇಲೆ ಆಕೆ ಪರಿಚಯದವರೇ ಆ್ಯಸಿಡ್ ದಾಳಿ ಮಾಡಿದ್ದರು. ಇದಾದ ಮೇಲೆ ತನ್ನ ಜೀವನಕ್ಕಾಗಿ ಲಕ್ಷ್ಮಿ ಅಗರ್ವಾಲ್​​​ ತುಂಬಾ ಹೋರಾಟ ಮಾಡಿದ್ದರು. ನ್ಯಾಯಕ್ಕಾಗಿ ಹೋರಾಟ ಮಾಡಿದ ಲಕ್ಷ್ಮಿ ಜೀವನವನ್ನೇ ಆಧಾರವಾಗಿಟ್ಟುಕೊಂಡು ಚಪಾಕ್​​ ಸಿನಿಮಾವನ್ನು ಮಾಡಲಾಗುತ್ತಿದೆ.

Chhapaak trailer out
ದೀಪಿಕಾ ಪಡುಕೋಣೆ

ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ತನ್ನ ಅರ್ಧ ಮುಖಕ್ಕೆ ಆ್ಯಸಿಡ್​​ ದಾಳಿಗೊಳಗಾದ ರೀತಿ ಮೇಕಪ್​ ಮಾಡಿಕೊಂಡು ನಟಿಸಿದ್ದಾರೆ. ಈ ಹಿಂದೆ ಚಪಾಕ್​ ಫಸ್ಟ್​​ ಲುಕ್​​ ಬಿಡುಗಡೆಯಾದಾಗ ದೀಪಿಕಾ ಪಡುಕೋಣೆಗೆ ಮೆಚ್ಚುಗಳೂ ಸಿಕ್ಕಿದ್ದವು.

ಇನ್ನು ಈ ಸಿನಿಮಾಕ್ಕೆ ಮೇಘನಾ ಗುಲ್ಜಾರ್​​ ನಿರ್ದೇಶನವಿದ್ದು ಫಾಕ್ಸ್​​ ಸ್ಟಾರ್​ ಸ್ಟುಡಿಯೋಸ್​​ ಬಂಡವಾಳ ಹೂಡುತ್ತಿದೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ವಿಕ್ರಾಂತ್​ ಮೆಸ್ಸೆ ಸೇರಿದಂತೆ ಹಲವರು ನಟಿಸಿದ್ದಾರೆ.

  • " class="align-text-top noRightClick twitterSection" data="">

Intro:Body:

girisa khali

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.