'ಆ ದಿನಗಳು' ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ನಟ ಚೇತನ್ ಲವ್ನಲ್ಲಿ ಬಿದ್ದಿರುವ ವಿಚಾರವನ್ನು ಇತ್ತೀಚೆಗಷ್ಟೇ ಸ್ವತಃ ಚೇತನ್ ಹೇಳಿಕೊಂಡಿದ್ರು. ಆದ್ರೆ ತನ್ನ ಪ್ರೇಯಸಿ ಯಾರೆಂಬುದನ್ನು ಮಾತ್ರ ತಿಳಿಸಿರಲಿಲ್ಲ.
ಇದೀಗ ಅಧಿಕೃತವಾಗಿ ಎಲ್ಲರಿಗೂ ತನ್ನ ಪ್ರೇಯಸಿಯನ್ನು ಪರಿಚಯ ಮಾಡಿರುವ ಚೇತನ್, ’’ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ’’ ಎಂದು ಬರೆದುಕೊಂಡಿದ್ದಾರೆ.
-
ಕಲ್ಲರ್ಫುಲ್! Colourful!
— Chetan Kumar (@ChetanAhimsa) January 9, 2020 " class="align-text-top noRightClick twitterSection" data="
ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ.
Love: it's what makes the earth go round.
=)#love #lovestory #joy #meaning #equality pic.twitter.com/wRtWEXAMG4
">ಕಲ್ಲರ್ಫುಲ್! Colourful!
— Chetan Kumar (@ChetanAhimsa) January 9, 2020
ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ.
Love: it's what makes the earth go round.
=)#love #lovestory #joy #meaning #equality pic.twitter.com/wRtWEXAMG4ಕಲ್ಲರ್ಫುಲ್! Colourful!
— Chetan Kumar (@ChetanAhimsa) January 9, 2020
ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ.
Love: it's what makes the earth go round.
=)#love #lovestory #joy #meaning #equality pic.twitter.com/wRtWEXAMG4
ಹೌದು ತಮ್ಮ ಮತ್ತು ಪ್ರೇಯಸಿ ಮೇಘನಾ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ನಟ ಚೇತನ್, ಕಲರ್ಫುಲ್, ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ. ಪ್ರೀತಿಯಿಂದಲೇ ಈ ಭೂಮಿ ಸುತ್ತುತ್ತಿದೆ ಎಂದು ಬರೆದುಕೊಂಡು ಸಂತಸವನ್ನ ವ್ಯಕ್ತಪಡಿಸಿದ್ದಾರೆ.