ETV Bharat / sitara

ಕೊರೊನಾ ಪೀಡಿತನನ್ನ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ ಈ ನಿರ್ಮಾಪಕ - janhvi kapoor house help corona positive

ಬೋನಿಕಪೂರ್​​ ತಮ್ಮ ಮನೆಯನ್ನು ಕೊರೊನಾ ಪಾಸಿಟಿವ್​ ಬಂದಿರುವ ವ್ಯಕ್ತಿ ಉಳಿದುಕೊಳ್ಳಲು ಕೊಟ್ಟಿದ್ದಾರೆ. ಜೊತೆಗೆ ತಾವೂ ಕೂಡ ಅದೇ ಮನೆಯಲ್ಲೇ ಇದ್ದಾರೆ.

Boney Kapoor's house help tests COVID-19 positive
ಕೊರೊನಾ ವ್ಯಕ್ತಿಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ ಈ ನಿರ್ಮಾಪಕ
author img

By

Published : May 19, 2020, 10:04 PM IST

ಬಾಲಿವುಡ್​ ನಿರ್ಮಾಪಕ ಬೋನಿಕಪೂರ್​​ ತಮ್ಮ ಮನೆಯನ್ನು ಕೊರೊನಾ ಪಾಸಿಟಿವ್​ ಬಂದಿರುವ ವ್ಯಕ್ತಿ ಉಳಿದುಕೊಳ್ಳಲು ಕೊಟ್ಟಿದ್ದಾರೆ. ಜೊತೆಗೆ ತಾವೂ ಕೂಡ ಅದೇ ಮನೆಯಲ್ಲೇ ಇದ್ದಾರೆ.

ಬೃಹನ್​ ಮುಂಬೈ ಮುನಿಸಿಪಲ್​​​ ಕಾರ್ಪೊರೇಷನ್​​ ಈ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದು, ಆ ವ್ಯಕ್ತಿಯನ್ನು ಸಾಹು ಎಂದು ಹೇಳಲಾಗಿದೆ. ಇನ್ನು ಈ ವ್ಯಕ್ತಿ ಬೋನಿ ಕಪೂರ್​​ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದಾನೆ.

ಈ ಬಗ್ಗೆ ಮಾತನಾಡಿರುವ ಬೋನಿ ಕಪೂರ್​​, ನಾನು ಮತ್ತು ನನ್ನ ಮಕ್ಕಳು ಕೂಡ ನನ್ನ ಮನೆಯಲ್ಲೇ ಇದ್ದೇವೆ. ಇಲ್ಲಿಯವರೆಗೆ ಕೊರೊನಾ ಸಂಬಂಧಿಸಿದಂತೆ ಯಾವುದೇ ರೋಗದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇನ್ನು ನಾವು ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಿದ್ದೇವೆ ಎಂದರು.

ಇನ್ನು ಸಾಹು ಆದಷ್ಟು ಬೇಗ ಗುಣಮುಖರಾಗಿ ತಮ್ಮ ಮನೆಗೆ ಹಿಂದುರುಗಲಿ ಎಂದು ನಾನು ಆಶಿಸುತ್ತೇನೆ ಎಂದು ಬೋನಿ ಕಪೂರ್​​ ಹೇಳಿದ್ದಾರೆ.

ಇನ್ನು ಸಾಹು ಕಳೆದ ಭಾನುವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವ್ಯಕ್ತಿಯನ್ನು ಬೋನಿಕಪೂರ್​​ ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಪಾಸಿಟಿವ್​ ಇರುವುದು ಗೊತ್ತಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.