ETV Bharat / sitara

'ಬಿಸಿ ಬೇಳೆ ಬಾತ್'​ ತಿನ್ನಿಸಿದ ಕಮಲಿ ಧಾರಾವಾಹಿ ನಿರ್ದೇಶಕ! - kannada short movie bisibele bath

ಕಮಲಿ ಧಾರಾವಾಹಿಯನ್ನು ನಿರ್ದೇಶಿಸಿದ ಅರವಿಂದ ಕೌಶಿಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಅದಕ್ಕೆ ಕಾರಣ ಅವರು ನಿರ್ದೇಶಿಸಿದ ಈ ಕಿರುಚಿತ್ರ. ನವೆಂಬರ್ 4ರಂದು ಯೂಟ್ಯೂಬ್​​ನಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರದ ಹೆಸರು ಬಿಸಿ ಬೇಳೆ ಬಾತ್.

'ಬಿಸಿಬೇಳೆ ಬಾತ್' ಕಿರುಚಿತ್ರ
author img

By

Published : Nov 7, 2019, 10:46 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಗೆ ಹೆಂಗೆಳೆಯರು ಮನ ಸೋತಿದ್ದಾರೆ. ಮುಗ್ಧ ಹಳ್ಳಿ ಹುಡುಗಿ ಕಮಲಿ, ಅವಳ ಪ್ರೀತಿಗಾಗಿ ಹಂಬಲಿಸುವ ರಿಷಿ, ಏನೇ ಆಗಲಿ ಗೆಳತಿಯನ್ನು ಬಿಡಲೊಲ್ಲದ ನಿಂಗಿ. ಈ ಬಾಂಧವ್ಯವನ್ನು ಸೊಗಸಾಗಿ ಕಟ್ಟಿಕೊಟ್ಟಿರುವ ಧಾರಾವಾಹಿ ಕಮಲಿ.

ಕಮಲಿ ಧಾರಾವಾಹಿಯನ್ನು ನಿರ್ದೇಶಿಸಿದ ಅರವಿಂದ ಕೌಶಿಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಅದಕ್ಕೆ ಕಾರಣ ಅವರು ನಿರ್ದೇಶಿಸಿದ ಈ ಕಿರುಚಿತ್ರ. ನವೆಂಬರ್ 4ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರದ ಹೆಸರು ಬಿಸಿ ಬೇಳೆ ಬಾತ್.

bisibelebath_short movie directed by aravind kaushik
'ಬಿಸಿ ಬೇಳೆ ಬಾತ್' ಕಿರುಚಿತ್ರ

ಇಂದಿನ ಯಾಂತ್ರಿಕ ಯುಗದಲ್ಲಿ ನಮಗೆ ಸಂಬಂಧಕ್ಕಿಂತಲೂ ಜಾಸ್ತಿ ಕೆಲಸ, ಆಫೀಸ್ ಆಗಿಬಿಟ್ಟಿದೆ. ಅವುಗಳ ಒತ್ತಡದಿಂದಾಗಿ ನಾವು ಮನೆ, ಕುಟುಂಬದ ಬಗ್ಗೆ ಗಮನ ಕೊಡುವುದೇ ಕಡಿಮೆ ಮಾಡಿದ್ದೇವೆ. ಈ ಕಥೆಯನ್ನು ಸೊಗಸಾಗಿ ಬಿಂಬಿಸುವ ಸಿನಿಮಾವೇ ಈ ಬಿಸಿ ಬೇಳೆ ಬಾತ್.

bisibelebath_short movie directed by aravind kaushik
'ಬಿಸಿ ಬೇಳೆ ಬಾತ್' ಕಿರುಚಿತ್ರ

ಈ ಕಿರುಚಿತ್ರದಲ್ಲಿ ಒಬ್ಬ ನೌಕರ ರಜಾ ದಿನದಲ್ಲಿ ಹೇಗೆ ಜೀವನ ಸಾಗಿಸುತ್ತಾನೆ. ಅವನಿಗಾಗುವ ಬೇಸರ, ಮನದ ತೊಳಲಾಟಗಳನ್ನು ಈ ಕಥೆ ಬಿಚ್ಚಿಡುತ್ತದೆ. ಈ ಚಿತ್ರದಲ್ಲಿ ಕಿರುತೆರೆ ಕಲಾವಿದರುಗಳಾದ ರಾಕೇಶ್ ಮಯ್ಯ, ಸುಂದರ್, ಕುಮುಂದವಲ್ಲಿ ಅರುಣ್ ಮೂರ್ತಿ ನಟಿಸಿದ್ದಾರೆ.

  • " class="align-text-top noRightClick twitterSection" data="">

Intro:Body:ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ವಿನೂತನ ಶೈಲಿಯ ಕಥೆಗೆ ಮನಸೋಲದವರಿಲ್ಲ. ಮುಗ್ಧ ಹಳ್ಳಿ ಹುಡುಗಿ ಕಮಲಿ, ಅವಳ ಪ್ರೀತಿಗಾಗಿ ಹಂಬಲಿಸುವ ರಿಷಿ, ಏನೇ ಆಗಲಿ ಗೆಳತಿಯನ್ನು ಬಿಡಲೊಲ್ಲದ ನಿಂಗಿ ಒಟ್ಟಾರೆಯಾಗಿ ಭಾಂದವ್ಯದ ಬಗ್ಗೆ ಸೊಗಸಾಗಿ ಚಿತ್ರಣ ನೀಡುತ್ತದೆ.

ಕಮಲಿ ಧಾರಾವಾಹಿಯನ್ನು ನಿರ್ದೇಶಿಸಿದ ಅರವಿಂದ ಕೌಶಿಕ್ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು. ಸಾಮಾಜಿಕ ಜಾಲತಾಣದಲ್ಲಿಡಿ ಅವರದ್ದೇ ಮಾತು ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಅವರು ನಿರ್ದೇಶಿಸಿದ ಕಿರುಚಿತ್ರ. ನವೆಂಬರ್ 4 ರಂದು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರದ ಹೆಸರು ಬಿಸಿಬೇಳೆಬಾತ್.

ಇಂದಿನ ಯಾಂತ್ರಿಕ ಯುಗದಲ್ಲಿ ನಮಗೆ ಸಂಬಂಧಕ್ಕಿಂತಲೂ ಜಾಸ್ತಿ ಕೆಲಸ, ಆಫೀಸ್ ಆಗಿಬಿಟ್ಟಿದೆ. ಅವುಗಳ ಒತ್ತಡದಿಂದಾಗಿ ನಾವು ಮನೆ,ಕುಟುಂಬದ ಬಗ್ಗೆ ಗಮನ ಕೊಡುವುದೇ ಕಡಿಮೆ ಮಾಡಿದ್ದೇವೆ. ಬಿಸಿಬೇಳೆಬಾತ್ ಕೂಡಾ ಅಷ್ಟೇ! ಅಂತಹ ಹುಡುಗನ ಕಥೆಯೇ ಈ ಕಿರುಚಿತ್ರ.

ಆ ದಿನ ಆತ ಆಫೀಸ್ ಗೆ ರಜೆ ಹಾಕಿರುತ್ತಾನೆ. ಮನೆಯಲ್ಲಿ ಒಬ್ಬನೇ ಕುಳಿತಿರುವ ಆತನನ್ನು ಅವನ ಚಿಕ್ಕಪ್ಪ ಚಿಕ್ಕಮ್ಮ ಬಂದು ಭೇಟಿ ಮಾಡುತ್ತಾರೆ. ಆದರೆ ಬರೋಬ್ಬರಿ ಹದಿನೈದು ವರ್ಷಗಳ ನಂತರ ಅವರ ಭೇಟಿಯಾಗುತ್ತಿದೆ ಎಂಬಂತರ ಬಿಂಬಿಸಲಾಗುತ್ತದೆ. ಅವರ ಹಳೆಯ ನೆನಪುಗಳು ಬಿಸಿಬೇಳೆಬಾತ್ ಮೂಲಕ ಹೊರಬರುತ್ತದೆ. ಭಾವನೆಗಳಿಂದ ಕೂಡಿದ ಈ ಕಿರು ಚಿತ್ರದ ಕೊನೆಯಲ್ಲಿ ಬರುವ ಟ್ವಿಸ್ಟ್ ಅಂತೂ ತುಂಬಾ ಅದ್ಭುತವಾಗಿದೆ.

https://youtu.be/vU5dUBzc02Q

ಕಿರುತೆರೆ ಕಲಾವಿದರುಗಳಾದ ರಾಕೇಶ್ ಮಯ್ಯ, ಸುಂದರ್, ಕುಮುಂದವಲ್ಲಿ ಅರುಣ್ ಮೂರ್ತಿ ನಟಿಸಿರುವ ಈ ಚಿತ್ರ ಈಗಾಗಲೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಎರಡು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

ಶಿಲ್ಪಾ ಅರವಿಂದ್, ನವೀನ್ ಸಾಗರ್ ಹಾಗೂ ಅರವಿಂದ್ ಕೌಶಿಕ್ ಈ ಕಿರುಚಿತ್ರದ ನಿರ್ಮಾಣ ಮಾಡಿರುವ ಬಿಸಿಬೇಳೆಬಾತ್ ಗೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.