ETV Bharat / sitara

ಕಾವೇರಿ ಕೂಗಿಗೆ ಕೈ ಜೋಡಿಸಿದ ಜೆಂಟಲ್ ಮ್ಯಾನ್ ಅರ್ಜುನ್ ಸರ್ಜಾ..! - ಕಾವೇರಿ ಕೂಗು ಅಭಿಯಾನದ ಬೈಕ್ ರ್ಯಾಲಿ

ಕಾವೇರಿ ಕೂಗು ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಕಾವೇರಿ ಕೂಗಿಗೆ ಬಹುಭಾಷಾ ನಟ ಅರ್ಜುನ್‌ ಸರ್ಜಾ ಕೈ ಜೋಡಿಸಿದ್ದಾರೆ. ಕಾವೇರಿ ಉಳಿವಿಗೆ ಒಂದಾಗೋಣ ಬನ್ನಿ ಎಂದು ವಿಡಿಯೋ ಮೂಲಕ ಕರೆ ನೀಡಿದ್ದಾರೆ.

ನಟ ಅರ್ಜುನ್ ಸರ್ಜಾ
author img

By

Published : Sep 15, 2019, 9:30 AM IST

ಇಶಾ ಫೌಂಡೇಶನ್ ಅಧ್ಯಕ್ಷ ಸದ್ಗುರು ಜಗ್ಗಿ ವಾಸುದೇವ್ ಅವರು ಆಯೋಜಿಸಿರುವ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿ ನದಿಯನ್ನು ಉಳಿಸೋ ಸಲುವಾಗಿ ಹಸಿರು ಬೆಳೆಸೋ ಉದ್ದೇಶದಿಂದ ಆರಂಭವಾಗಿರೋ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್ ಸ್ಟಾರ್ ಗಳು ಸಾಥ್‌ ನೀಡುತ್ತಿದ್ದಾರೆ.

ಬಹುಭಾಷಾ ನಟ ಅರ್ಜುನ್ ಸರ್ಜಾ

ಈಗಾಗಲೇ ಕಾವೇರಿ ಕೂಗು ಅಭಿಯಾನದ ಬೈಕ್ ರ್ಯಾಲಿ ಕರ್ನಾಟಕದಿಂದ ತಮಿಳುನಾಡಿಗೆ ಹೊರಟಾಗಿದೆ. ಕಾವೇರಿ ಕೂಗಿಗೆ ಬಹುಭಾಷಾ ನಟ ಅರ್ಜುನ್‌ ಸರ್ಜಾ ಕೈ ಜೋಡಿಸಿದ್ದಾರೆ.

ಕಾವೇರಿ ಉಳಿವಿಗೆ ಒಂದಾಗೋಣ ಬನ್ನಿ ಎಂದು ವಿಡಿಯೋ ಮೂಲಕ ಕರೆ ನೀಡಿದ್ದಾರೆ. ಅಲ್ಲದೆ ಸದ್ಗುರು ಜಗ್ಗಿ ವಾಸುದೇವ್​ ಅವರು ಆರಂಭಿಸಿರೋ ಈ ಅಭಿಯಾನಕ್ಕೆ ಬೆಂಬಲ ನೀಡಿ ಹಾಗೂ ಎಲ್ಲರೂ ಸಹ ಗಿಡಗಳನ್ನು ನೆಟ್ಟು ಕಾವೇರಿ ನದಿಯನ್ನು ಕಾಪಾಡೋಣ. ಮುಂದಿನ ಪೀಳಿಗೆಯನ್ನು ರಕ್ಷಿಸೋಣ ಎಂದು ವಿಡಿಯೋ ಮೂಲಕ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ.

Intro:ಕಾವೇರಿ ಕೂಗಿಗೆ ಕೈ ಜೋಡಿಸಿದ ಜೆಂಟಲ್ ಮ್ಯಾನ್ ಅರ್ಜುನ್ ಸರ್ಜಾ..!!!!

ಇಶಾ ಫೌಂಡೇಶನ್ ಅಧ್ಯಕ್ಷ ಸದ್ಗುರು ಜಗ್ಗಿ ವಾಸುದೇವ್ ಅಯೋಜಿಸಿರುವ ಕಾವೇರಿ ಕೂಗು ಕಾರ್ಯಕ್ರಮಕ್ಕೆ ಈಗಾಗಲೇ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿ ನದಿಯನ್ನು ಉಳಿಸೋ ಸಲುವಾಗಿ ಹಸಿರು ಬೆಳೆಸೋ ಉದ್ದೇಶದಿಂದ ಆರಂಭವಾಗಿರೋ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್ ಸ್ಟಾರ್ ಗಳು ಈ ಅಭಿಯಾನಕ್ಕೆ ಸಾಥ್‌ ನೀಡಿದ್ದು.ಈಗಾಗಲೇ ಕಾವೇರಿ ಕೂಗು ಅಭಿಯಾನದ ಬೈಕ್ ರ್ಯಾಲಿ ಕರ್ನಾಟಕದಿಂದ ತಮಿಳುನಾಡಿಗೆ ಹೊರಟಾಗಿದ್ದು, ಕಾವೇರಿ ಕೂಗಿಗೆ ಬಹುಭಾಷ ನಟ ಕನ್ನಡಿಗ ನಟ ಅರ್ಜುನ್‌ ಸರ್ಜಾ ಕಾವೇರಿ ಕೂಗು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.Body:ಕಾವೇರಿ ಉಳಿವಿಗೆ ಒಂದಾಗೋಣ ಬನ್ನಿ ಎಂದು ವಿಡಿಯೋ ಮೂಲಕ ಕರೆ ನೀಡಿದ್ದಾರೆ. ಅದಲ್ಲದೆ ಸದ್ಗುರು ಜಗ್ಗಿ ವಾಸುದೇವ್​ ರವರು ಆರಂಭಿಸಿರೋ ಈ ಅಭಿಯಾನಕ್ಕೆ ಬೆಂಬಲ ನೀಡಿ ಹಾಗೂ ಎಲ್ಲರೂ ಸಹ ಗಿಡಗಳನ್ನು ನೆಟ್ಟು ಕಾವೇರಿ ನದಿಯನ್ನು ಕಾಪಾಡಲು ಹೋರಡೋಣ ಹಾಗೂ ಮುಂದಿನ ಪೀಳಿಗೆಯನ್ನು ರಕ್ಷಿಸೋಣ ಎಂದು ವಿಡಿಯೋ ಮೂಲಕ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.