ETV Bharat / sitara

'ಅರ್ಜುನ್​​ ರೆಡ್ಡಿ' ನಟನ ಮೇಲೆ ಬಾಲ್ಯದಲ್ಲಿಯೇ ರೇಪ್​ ಆಗಿತ್ತಂತೆ!

ಬಾಲ್ಯದಲ್ಲಿ  ನನ್ನ ಮೇಲೆ ರೇಪ್​ ಆಗಿತ್ತು. ಆದ್ರೆ ನನಗಾದ ನೋವಿನ ಬಗ್ಗೆ ನಾನು ಹೇಳಲು ಇಚ್ಚಿಸುವುದಿಲ್ಲ ಎಂದು ರಾಹುಲ್​ ರಾಮಕೃಷ್ಣ ಟ್ವಿಟ್ಟರ್​​ನಲ್ಲಿ ಬರೆದಿದ್ದಾರೆ .

author img

By

Published : Jan 22, 2020, 8:06 PM IST

Arjun Reddy' actor reveals he was raped during childhood
ಈ ನಟನ ಮೇಲೆ ಬಾಲ್ಯದಲ್ಲಿಯೇ ರೇಪ್​ ಆಗಿತ್ತಂತೆ!

ಬಾಲ್ಯದಲ್ಲಿ ನನ್ನ ಮೇಲೆ ರೇಪ್​ ಆಗಿತ್ತು ಎಂದು ಅರ್ಜುನ್​ ರೆಡ್ಡಿ ಸಿನಿಮಾದ ನಟ ರಾಹುಲ್​ ರಾಮಕೃಷ್ಣ ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಹೌದು ಈ ಬಗ್ಗೆ ಬರೆದಿರುವ ರಾಹುಲ್​, ಬಾಲ್ಯದಲ್ಲಿ ನನ್ನ ಮೇಲೆ ರೇಪ್​ ಆಗಿತ್ತು. ಆದ್ರೆ ನನಗಾದ ನೋವಿನ ಬಗ್ಗೆ ನಾನು ಹೇಳಲು ಇಚ್ಚಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ .

  • I was raped during childhood.
    I don’t know what else to say about my grief, except for this, because this is what I seek to know about myself.

    — Rahul Ramakrishna (@eyrahul) January 20, 2020 " class="align-text-top noRightClick twitterSection" data=" ">
  • I live with the crime perpetrated upon me. There is never justice. Only momentary relief.
    Teach your men to be nice.
    Be brave and break societal conditioning. Be nice.

  • Thank you all for the tremendous support. Your kind words have helped me more than anything else. I request all of you to closely guard your children and look out for sudden behaviour changes- they aren’t equipped with enough skills to communicate the horrors they survive.

    — Rahul Ramakrishna (@eyrahul) January 22, 2020 " class="align-text-top noRightClick twitterSection" data=" ">

ಮತ್ತೊಂದು ಟ್ವೀಟ್​​ನಲ್ಲಿ ಬರೆದಿರುವ ರಾಹುಲ್​, ನಾನು ನನಗೆ ಅನ್ಯಾಯ ಮಾಡಿದವರ ಮಧ್ಯೆಯೇ ಬದುಕುತ್ತಿದ್ದೇನೆ. ನನಗಾದ ಅನ್ಯಾಯಕ್ಕೆ ನ್ಯಾಯವಿಲ್ಲ. ಒಳ್ಳೆಯವರಾಗಿ ಬದುಕಿ ಎಂದಿದ್ದಾರೆ. ಅಲ್ಲದೆ ಪೋಷಕರ ಬಗ್ಗೆ ಮಾತನಾಡಿರುವ ನಟ, ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ. ಯಾಕಂದ್ರೆ ಮಕ್ಕಳ ನಡವಳಿಕೆಯಲ್ಲಿ ಯಾವಾಗ ಬೇಕಾದರೂ ಬದಲಾವಣೆ ಆಗಬಹುದು ಎಂದಿದ್ದಾರೆ.

ರಾಹುಲ್​ ರಾಮಕೃಷ್ಣ

ಇನ್ನು ರಾಹುಲ್​ ರಾಮಕೃಷ್ಣ ಅರ್ಜುನ್​ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಗೆಳೆಯ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.

Intro:Body:

film

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.