ETV Bharat / sitara

ಅಮಿತಾಬ್​ ಬಚ್ಚನ್​​ ನಟರಾಗದಿದ್ದರೆ ಈ ಕೆಲಸ ಮಾಡ್ತಿದ್ರಂತೆ - ಅಮಿತಾಬ್​ ಬಚ್ಚನ್​

ನಾನು ಸಿನಿಮಾಕ್ಕೆ ಚಾನ್ಸ್​ ಕೇಳಿಕೊಂಡು ಮುಂಬೈಗೆ ಹೋಗುವಾಗ ನನ್ನ ಜೊತೆ ನನ್ನ ಡ್ರೈವಿಂಗ್​ ಲೈಸೆನ್ಸ್​ ಕೂಡ ಒಯ್ದಿದ್ದೆ. ಯಾಕಂದ್ರೆ ನನಗೆ ಅಕಸ್ಮಾತ್​ ಅವಕಾಶ ಸಿಗದಿದ್ದರೆ ನಾನು ಟ್ಯಾಕ್ಸಿ ಡ್ರೈವರ್​ ಆಗುತ್ತಿದ್ದೆ ಎಂದು ಬಿಗ್​ ಬಿ ಅಮಿತಾಬ್ ಬಚ್ಚನ್​​​ ಹೇಳಿದ್ದಾರೆ.

ಅಮಿತಾಬ್​ ಬಚ್ಚನ್​​
author img

By

Published : Oct 23, 2019, 3:41 PM IST

ಸಾಮಾನ್ಯವಾಗಿ ನಟರನ್ನು ನೀವು ನಟರಾಗದಿದ್ದರೆ ಎಂಬ ಪ್ರಶ್ನೆಗಳನ್ನು ಕೇಳಿದ್ರೆ ಅವರಿಂದ ಬರುವ ಉತ್ತರ ತುಂಬಾ ಸೊಗಸಾಗಿರುತ್ತದೆ.

ಬಹುತೇಕ ನಟರು ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಾರೋ, ಇಲ್ವೊ ಗೊತ್ತಿಲ್ಲ. ಆದ್ರೆ ಬಿಗ್​ ಬಿ ಅಮಿತಾಬ್​​ ಬಚ್ಚನ್​ ಮಾತ್ರ ತಾನು ಸಿನಿಮಾ ನಟನಾಗದಿದ್ದರೆ ಟ್ಯಾಕ್ಸಿ ಡ್ರೈವರ್​ ಆಗುತ್ತಿದ್ದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಕೌನ್​ ಬನೇಗ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿರುವ ಅವರು ನಾನು ಸಿನಿಮಾಕ್ಕೆ ಚಾನ್ಸ್​ ಕೇಳಿಕೊಂಡು ಮುಂಬೈಗೆ ಹೋಗುವಾಗ ನನ್ನ ಜೊತೆ ನನ್ನ ಡ್ರೈವಿಂಗ್​ ಲೈಸೆನ್ಸ್​ ಕೂಡ ಒಯ್ದಿದ್ದೆ. ಅಕಸ್ಮಾತ್​ ಅವಕಾಶ ಸಿಗದಿದ್ದರೆ ನಾನು ಟ್ಯಾಕ್ಸಿ ಡ್ರೈವರ್​ ಆಗುತ್ತಿದ್ದೆ ಎಂದಿದ್ದಾರೆ.

Intro:Body:

fgefgfgdf

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.